Punaha punaha
[00:03.11] ಪುನಹ ಪುನಹ ಕೇಳಿದರು
[00:08.44] ನಿನ್ನ ವಿನಹ ಏನಿಲ್ಲ
[00:27.22] ಪುನಹ ಪುನಹ ನೋಡಿದರು
[00:32.52] ನಿನ್ನ ವಿನಹ ಏನಿಲ್ಲ
[00:38.10] ಪುನಹ ಪುನಹ ಹಾಡಿದರು ನಿನ್ನ ವಿನಹ ಏನಿಲ್ಲ
[00:45.93] ಕಲಿತು ಹಾಡೋ ಕವಿ ಮಾತು
[00:48.95] ಪ್ರೇಮಿಗಳ ಈ ಕಿವಿಮಾತು
[00:51.48] ಪ್ರೀತಿ ವಿನಹ ಯಾವ ಹಸಿವಿಲ್ಲ
[00:55.26] ಬಾ , ಬಾ , ಬಾಆಅ ….
[01:03.36] ಪುನಹ ಪುನಹ ಕೇಳಿದರು
[01:06.16] ನಿನ್ನ ವಿನಹ ಏನಿಲ್ಲ ..
[01:44.16] ಪ್ರೀತಿಯ ಸ್ಪರ್ಶದ ಸಂಗೀತ ಅಂದೇ ನಾನು
[01:49.24] ಸ್ಪರ್ಶದ ಪ್ರೀತಿಯು ಸಂಗೀತ ಅಂದೇ ನೀನು
[01:54.79] ಕಂಪಿಸೋ ಅಮ್ರತ ಬಳ್ಳಿ ಇದೆ
[01:57.56] ನಿನ್ನ ಈ ಕಣ್ಣಲ್ಲಿ
[02:00.08] ಕಂಪಿಸೋ ಅಮ್ರತ ಶಿಲೆಗಳಿವೆ
[02:02.86] ನಿನ್ನ ಕಣ ಕಣದಲ್ಲಿ
[02:05.14] ತಾಜಾ ಮಹಲ ಕರಗಿಸಿ ಎರಕ ಹೊಯ್ದ ರೂಪಸಿ
[02:10.48] ಹೋಗಲೋ ಮಾತುಗಳಲ್ಲವೇ ಅಲ್ಲ
[02:15.14] ಹ ಹ
[02:18.45] ನಿನ್ನ ವಿನಹ ಏನಿಲ್ಲ ..
[02:23.50] ಪುನಹ ಪುನಹ ಕೇಳಿದರು
[02:26.56] ನಿನ್ನ ವಿನಹ ಏನಿಲ್ಲ ..
[03:19.96] ಉಸಿರಲೇ ಪ್ರೀತಿಯ ಮೆರವಣಿಗೆ ಅಂದೇ ನಾನು
[03:25.77] ಪ್ರೀತಿಯೇ ಉಸಿರ ಬರವಣಿಗೆ ಅಂದೇ ನೀನು
[03:31.32] ಹೃದಯದ ಅನ್ಥಪುರದಲ್ಲಿ ಹಚ್ಚುವೆ ದೀವಳಿಗೆ
[03:36.64] ಆನಂದ ಭಾಷ್ಪದ ಅಮ್ಬಲಿಗೆ ತುಂಬಲಿ ಬೊಗಸೆಗೆ
[03:41.67] ಚಲಿಸೋ ಹೃತುವ ನೀವಳಸಿ ಗುರುತಿಗಿತ್ತ ರೂಪಸಿ
[03:46.97] ಮರೆಯೋ ಮಾತುಗಳಲ್ಲವೇ ಅಲ್ಲ
[03:51.01] ಹ ಹ
[03:54.77] ನಿನ್ನ ವಿನಹ ಏನಿಲ್ಲ ..
[04:00.09] ಪುನಹ ಪುನಹ ಕೇಳಿದರು
[04:05.63] ನಿನ್ನ ವಿನಹ ಏನಿಲ್ಲ ..
[04:10.94] ಪುನಹ ಪುನಹ ಎಳಿದರು
[04:13.74] ನಿನ್ನ ವಿನಹ ಏನಿಲ್ಲ ..
[04:16.50] ಹೃದಯ ತುಂಬಿದ ಮಾತುಗಳು
[04:19.28] ಜಗವ ಮರೆಸೋ ನಿಮಿಷಗಳು
[04:21.81] ಪ್ರೀತಿ ವಿನಹ ಬೇರೆ ಪದವಿಲ್ಲ
