Lrc Player

Tumba preetiso hudugiyaru

Shreya Ghoshal
[03:51.97]·Synced by Guest·
This lyric sheet isn't paired with a song yet, so lines are shown but won't sync or seek.

[00:22.38] ತುಂಬಾ ಪ್ರೀತಿಸೊ ಹುಡುಗಿಯರು ಜಗವ ಮರೆಯುವರು

[00:30.47] ಜಗವೆ ನನಗೆ ನನ್ ಹುಡುಗ ಎಂದು ಬದುಕುವರು

[00:38.27] ಇವನೆ ಪ್ರೇಮಿ ನನಗೆ

[00:42.58] ಅದಕೆ ತುಂಬಾ ಸಲಿಗೆ

[00:46.35] ಅರೆರೆ ಇವನು ಹುಚ್ಚ

[00:52.69] ತುಂಬಾ ಪ್ರೀತಿಸೊ ಹುಡುಗಿಯರು ಜಗವ ಮರೆಯುವರು

[01:28.25] ಬೀಸುವ ಗಾಳಿಯೆ ಕೇಳೆ ಅವನು ಸಿಕ್ಕಿದ ವೇಳೆ

[01:32.34] ಯತಾಕೆ ಹೇಳಲೆ ಇಲ್ಲ ನನ್ನ ಪ್ರೀತಿ

[01:36.63] ತಿಳಿದರು ತಿಳಿಯದ ಹಾಗೆ ನಟಿಸಬೇಡ

[01:45.11] ಅವನ ಬಳಿಗೆ ಹೋಗಿ ನೀನು ಹೇಳೆಲೆ ಮೋಡ

[01:52.67] ಹೃದಯದ ತಾಳ

[01:56.47] ತುಂಬಾ ಪ್ರೀತಿಸೊ ಹುಡುಗಿಯರು

[02:00.30] ಜಗವ ಮರೆಯುವರು

[02:04.08] ಲಾ ಲಾ ಲಾ ಲಾ ಲಾ ಲಾ ಲಾ ಲಾಲಾಲಾಲಾ

[02:20.25] ಹೇ ಹೇ ಹೇ ಹೇ ಆಹಾ ಹಾ ಹಾ

[02:28.36] ಕಣ್ಣಲ್ಲಿ ಕಣ್ಣಿಟ್ಟು ನೋಡು ಅಲ್ಲಿದೆ ನಿನ್ನದೆ ಚಿತ್ರ

[02:32.51] ರೆಪ್ಪೆಯ ಬಡಿಯದಂತೆ ಕಾಯುವೆನು

[02:36.55] ಹೃದಯದ ಪರದೆಯ ಬಿಡಿಸಿ ಓದೊ ಗೆಳೆಯ

[02:44.63] ಪ್ರೀತಿಗಾಗಿ ಪ್ರೀತಿಯಿಂದ ಪ್ರೀತಿಸೊ ವಿಷಯ

[02:52.75] ನೋಡಿಕೊ ಸರಿಯಾ

[02:56.55] ತುಂಬಾ ಪ್ರೀತಿಸೊ ಹುಡುಗಿಯರು

[03:00.35] ಜಗವ ಮರೆಯುವರು

[03:04.40] ಜಗವೆ ನನಗೆ ನನ್ ಹುಡುಗ ಎಂದು ಬದುಕುವರು

[03:12.50] ಇವನೆ ಪ್ರೇಮಿ ನನಗೆ

[03:16.55] ಅದಕೆ ತುಂಬಾ ಸಲಿಗೆ ಅರೆರೆ ಇವನು ಹುಚ್ಚ