Lrc Player

Yeno modi madide

Rajesh krishna, nandita
[04:44.93]·Synced by Guest·
This lyric sheet isn't paired with a song yet, so lines are shown but won't sync or seek.

[00:37.77] ಏನೋ ಮೋಡಿ ಮಾಡಿದೇ ಓ... ಮನಸೇ ಮಾಯವಾಗಿದೆ ಒಹೋ..

[00:51.60] ಏನೋ ಮೋಡಿ ಮಾಡಿದೇ ಓ... ಮನಸೇ ಮಾಯವಾಗಿದೆ ಒಹೋ...

[01:01.17] ನನ್ನ ಮನಸು ನಿನ್ನದು ನಿನ್ನ ಕನಸು ನಿನ್ನದು

[01:05.96] ನನ್ನ ನಿನ್ನ ಪ್ರಾಣವು ಬೇರೆ ಬೇರೆ ಅನ್ನದು

[01:10.50] ಏನೋ ಮೋಡಿ ಮಾಡಿದೇ ಓ...

[01:15.28] ಮನಸೇ ಮಾಯವಾಗಿದೆ ..

[01:55.28] ಗಾಳಿಗಿಂತ ಮನಸಿನ ವೇಗಕ್ಕಿಂತ ನನ್ನ ಉಸಿರಲಿ ನೀನು ಸೇರಿಹೋದೇ

[02:10.59] ಪ್ರಾಯಕ್ಕಿಂತ ಅರಳೋ ಆಸೆಗಿಂತ ನಿನ್ನ ಪ್ರೀತಿಗಾಗಿ ನಾನು ಸೋತು ಹೋದೆ

[02:20.88] ಈ ಗಾನದ ಗುಂಗಿನಲ್ಲಿ ಏನೋ ಇದೇ

[02:25.66] ಏನೇನೋ ಎಂಬುದು ಬಿಟ್ಟು ಬೇರೇನಿದೆ

[02:30.44] ಏನೋ ಮೋಡಿ ಮಾಡಿದೇ ಓ...

[02:35.47] ಮನಸೇ ಮಾಯವಾಗಿದೆ ...

[03:15.21] ಜೀವನವೆಲ್ಲಾ ಹೀಗೆ ಜೋಡಿಯಾಗು

[03:19.98] ನನ್ನ ನರನಾಡಿಯ ಮೀಟೊ ಒಡನಾಡಿಯಾಗು

[03:30.77] ವಿರಹವೇ ನೀನು ದೂರ ಓಡಿ ಹೋಗು

[03:35.28] ಅಗಲುವನೆಂಬ ಊಹೆಯಾ ಕೊಂಡು ಹೋಗು

[03:41.10] ನಿನ್ನ ಕೋಮಲ ಸ್ಪರ್ಶದಲ್ಲಿ ಏನೋ ಇದೆ

[03:45.63] ಈ ಏನೋ ಒಳಗು ಇನ್ನು ಏನೋ ಇದೆ

[03:50.68] ಏನೋ ಮೋಡಿ ಮಾಡಿದೇ ಓ...

[03:55.46] ಮನಸೇ ಮಾಯವಾಗಿದೆ ಒಹೋ...

[04:14.13] ನನ್ನ ಮನಸು ನಿನ್ನದು ನಿನ್ನ ಕನಸು ನಿನ್ನದು

[04:18.90] ನನ್ನ ನಿನ್ನ ಪ್ರಾಣವೂ ಬೇರೆ ಬೇರೆ ಅನ್ನದು...