Lrc Player

Alochane aradhane

Shreya Ghoshal
[04:39.88]·
This lyric sheet isn't paired with a song yet, so lines are shown but won't sync or seek.

[00:32.74] ಅಲೋಚನೆ ಆರಾಧನೆ ಎಲ್ಲಾ ನಿಂದೇನೆ

[00:39.06] ಆಲಾಪನೆ ಆಕರ್ಷಣೆ ಎಲ್ಲಾ ನೀನೇನೆ

[00:45.52] ನಾವಿಬ್ಬರು ಒಂದಾದರೆ ಕಂಡಿತ

[00:51.82] ಈ ಜೀವನ ಅಲ್ಲಿಂದಲೆ ಅದ್ಭುತ

[00:58.15] ಕನಸಿಗಿಂತ ಸೊಗಸು ನಿನ್ನ ಸನಿಹ

[01:01.42] ಜಗವೆ ಸುಳ್ಳು ನನಗೆ ನಿನ್ನ ವಿನಹ

[01:04.68] ಯಾರೋ ನನಗೆ ನೀನು !!

[01:07.94] ಅಲೋಚನೆ ಆರಾಧನೆ ಎಲ್ಲಾ ನಿಂದೇನೆ

[01:14.26] ಆಲಾಪನೆ ಆಕರ್ಷಣೆ ಎಲ್ಲಾ ನೀನೇನೆ

[01:57.37] ಆದಮೇಲೆ ನಂಗೆ ನಿನ್ನ ಪರಿಚಯ

[02:00.64] ನನ್ನ ಬಾಳು ಆಯಿತಲ್ಲ ರಸಮಯ

[02:04.17] ನಿಜದಲಿ ನೀನು ಮನುಜನೊ ಗಾಂಧಾರನೊ

[02:10.19] ಸಾಕು ಸಾಕು ಇನ್ನು ನಿನ್ನ ಅಭಿನಯ

[02:13.46] ನೋಡಿ ಕೂಡ ನೋಡದಂತೆ ನಡೆವೆಯ???

[02:17.22] ಹುಡುಗಿಯ ಈಗೆ ಹೆದರಿಸ ಬೇಡಾ ಕಣೊ

[02:23.29] ಅಂದು ನೀನು ಆಗಂತುಕ

[02:29.60] ಇಂದು ನೀನೆ ನನ್ನಾ ಸಖ

[02:35.90] ಕನಸಿಗಿಂತ ಸೊಗಸು ನಿನ್ನ ಸನಿಹ

[02:38.92] ಜಗವೆ ಸುಳ್ಳು ನನಗೆ ನಿನ್ನ ವಿನಹ

[02:42.22] ಯಾರೋ ನನಗೆ ನೀನು !!

[02:45.49] ಅಲೋಚನೆ ಆರಾಧನೆ ಎಲ್ಲಾ ನಿಂದೇನೆ

[02:51.77] ಆಲಾಪನೆ ಆಕರ್ಷಣೆ ಎಲ್ಲಾ ನೀನೇನೆ

[03:23.91] ನಿನ್ನ ಕೆನ್ನೆ ಹಿಂಡುವಂತ ಸಲುಗೆಯ

[03:27.18] ಬೇಗ ಬೇಗ ನಂಗೆ ನೀನು ಕೊಡುವೆಯ

[03:30.71] ತಡೆ ತಡೆ ಇನ್ನು ತಡೆಯನು ನಾ ನನ್ನನು

[03:36.74] ನಿಂಗೆ ತಾಗಿ ನಿಂತ ವೇಳೆ ತಳಮಳ

[03:39.76] ಸೋನೆ ಸೊಕಿ ಆದ ಹಾಗೆ ಹಸಿನೆಲ ????

[03:43.33] ಬೆವರುವೆ ಯಾಕೊ ಅರಳುವೆ ನಾನೇತಕೊ

[03:49.86] ಹೇಳೊ ಆಸೆ ಆಲಿಂಗನ

[03:55.92] ಯಾಕೊ ನಾಚಿ ನೀರಾದೆ ನಾ

[04:02.20] ಕನಸಿಗಿಂತ ಸೊಗಸು ನಿನ್ನ ಸನಿಹ

[04:05.49] ಜಗವೆ ಸುಳ್ಳು ನನಗೆ ನಿನ್ನ ವಿನಹ

[04:08.76] ಯಾರೋ ನನಗೆ ನೀನು !!

[04:11.65] ಆಲೋಚನೆ ಆರಾಧನೆ ಎಲ್ಲ ನಿಂದೇನೆ

[04:18.24] ಆಲಾಪನೆ ಆಕರ್ಷಣೆ ಎಲ್ಲ ನೀನೇನೆ