Aakasha bhoomi infu
[00:32.14] ಆಕಾಶ ಭೂಮಿ ಇಂದು ಒಂದಾದ ಹಾಗಿದೆ
[00:36.93] ನನ್ನ ಈ ಚೆಲುವನ್ನು ಹೊಳೆವಂತೆ ಮಾಡಿದೆ
[00:43.47] ಆಕಾಶ ಭೂಮಿ ಇಂದು ಒಂದಾದ ಹಾಗಿದೆ
[00:47.74] ನನ್ನ ಈ ಚೆಲುವನ್ನು ಹೊಳೆವಂತೆ ಮಾಡಿದೆ
[00:52.31] ತಂದಾನೋ ತಂದಾನೋ
[00:54.56] ತನುವೆಲ್ಲ ತಂದಾನೋ
[00:56.56] ಚಂದಾನೋ ಚಂದಾನೋ
[00:58.83] ಜಗವೆಲ್ಲ ಚಂದಾನೋ
[01:01.09] ಮನಸೆಲ್ಲ something something ಉಯ್ಯಾಲೆ ತೂಗಿದೆ
[01:05.71] ಆಕಾಶ ಭೂಮಿ ಇಂದು ಒಂದಾದ ಹಾಗಿದೆ
[01:09.91] ನನ್ನ ಈ ಚೆಲುವನ್ನು ಹೊಳೆವಂತೆ ಮಾಡಿದೆ
[02:00.38] ನಾ ಬರುವ ದಾರಿಯಲ್ಲಿ,
[02:02.90] ಹೂ ಬಳುಕುತಾವ ನೋಡಾ
[02:05.41] ನಾಚಿ ನಿಂತೆ ನಾನು,
[02:07.17] ಅವು ಹಾಡಿತೊಂದು ಹಾಡ
[02:10.20] ಹಾಡಲು ನಾನು ಜೊತೆಜೊತೆಗೆ,
[02:14.47] ಅರಳಿತು ಮನವು ಒಳಗೊಳಗೇ
[02:19.01] ನದಿಯಂತೆ ಹರಿಯುವೆನು,
[02:21.30] ಮಂಜಂತೆ ಮುಸುಕುವೆನು
[02:23.55] ತಿರುಗೋ ಈ ಭೂಮಿಯ ನೋಡಲು ಚಂದ್ರಮಕೆ ಹಾರುವೆನು
[02:27.81] ಮನದಲ್ಲೇ ಮುಗಿಲನು ಸೇರಿ ಭುವಿಗೆ ಕೈ ಚಾಚುವೆನು
[02:32.34] ಆಕಾಶ ಭೂಮಿ ಇಂದು ಒಂದಾದ ಹಾಗಿದೆ
[02:36.67] ನನ್ನ ಈ ಚೆಲುವನ್ನು ಹೊಳೆವಂತೆ ಮಾಡಿದೆ
[03:22.67] ಸೌಂದರ್ಯ ರಾಗ ಲಹರಿ,
[03:25.18] ಬಂತೆನ್ನ ಮನಕೆ ಮರಳಿ
[03:27.46] ತಲೆದೂಗುವಂತ ನಾದ,
[03:29.47] ತಂಗಾಳಿ ಬೀಸೋ ರವಳಿ
[03:32.28] ಅಲೆ ಅಲೆ ಮೇಲೆ ಮೇಲೆ ಬರುತಿರೋ ಹಾಗೆ
[03:36.83] ಸುಖ ದುಃಖವೆರಡು ಜೀವನ ಧಾರೆ
[03:41.11] ಮುಸ್ಸಂಜೆ ಮಾತಲ್ಲಿ,
[03:43.40] ಈ ಜೀವ ಹಗುರಾಯ್ತು
[03:45.66] ಕೋಗಿಲೆಯ ಹಾಡಂತೆ
[03:47.92] ಆ ಮಾತು ಇಂಪಾಯ್ತು
[03:50.18] ಭಾವಗಳ ಸರಿಗಮ ಸೇರಿ ಸೊಗಸಾದ ಹಾಡಾಯ್ತು
[03:54.72] ಆಕಾಶ ಭೂಮಿ ಇಂದು ಒಂದಾದ ಹಾಗಿದೆ
[03:58.99] ನನ್ನ ಈ ಚೆಲುವನ್ನು ಹೊಳೆವಂತೆ ಮಾಡಿದೆ
[04:02.85] ಹೇ,
[04:03.61] ತಂದಾನೋ ತಂದಾನೋ
[04:05.63] ತನುವೆಲ್ಲ ತಂದಾನೋ
[04:07.89] ಚಂದಾನೋ ಚಂದಾನೋ
[04:10.15] ಜಗವೆಲ್ಲ ಚಂದಾನೋ
[04:12.15] ಮನಸೆಲ್ಲ something something ಉಯ್ಯಾಲೆ ತೂಗಿದೆ
[04:16.70] ಆಕಾಶ ಭೂಮಿ ಇಂದು ಒಂದಾದ ಹಾಗಿದೆ
[04:21.25] ನನ್ನ ಈ ಚೆಲುವನ್ನು ಹೊಳೆವಂತೆ ಮಾಡಿದೆ
