Aralutiru jeevada geleya
[00:37.00] ಅರಳುತಿರು ಜೀವದ ಗೆಳೆಯ ಸ್ನೇಹದಾ ಸಿಂಚನದಲ್ಲಿ
[00:44.55] ಬಾಡದಿರು ಸ್ನೇಹದ ಹೂವೇ ಪ್ರೇಮದಾ ಬಂಧನದಲ್ಲಿ
[00:52.62] ಮನಸಲ್ಲೇ ಇರಲಿ ಭಾವನೆ
[00:58.41] ಮಿಡಿಯುತಿರಲಿ ಮೌನ ವೀಣೆ ಹೀಗೇ ಸುಮ್ಮನೆ
[01:44.30] ಹಕ್ಕಿಯು ಹಾಡಿದೆ ತನ್ನ ಹೆಸರನು ಹೇಳದೇ
[01:52.14] ಸಂಪಿಗೆ ಬೀರಿದೆ ಕಂಪನು ಯಾರಿಗೂ ಕೇಳದೇ
[02:00.19] ಬೀಸುವ ಗಾಳಿಯ ಹಕ್ಕಿಯ ಹಾಡಿನ ನಂಟಿಗೆ ಹೆಸರಿನ ಹೊಂಗಿಲ್ಲ
[02:08.48] ನಮಗೇಕೆ ಅದರ ಯೋಚನೆ
[02:14.52] ಬೇಡ ಗೆಳೆಯ ನಂಟಿಗೆ ಹೆಸರು ಯಾಕೆ ಸುಮ್ಮನೆ
[02:25.02] ಅರಳುತಿರು ಜೀವದ ಗೆಳೆಯ
[02:46.24] ಮಾತಿಗೆ ಮೀರಿದ ಭಾವದ ಸೆಳತವೇ ಸುಂದರ
[02:54.13] ನಲುಮೆಯು ತುಂಬಿದ ಮನಸಿಗೆ ಬಾರದು ಬೇಸರ
[03:01.94] ಬಾಳ ದಾರಿಯಲಿ ಬೇರೆಯಾದರು ಚಂದಿರ ಬರುವನು ನಮ್ಮ ಜೋತೆ
[03:10.53] ಕಾಣುವೆನು ಅವನಲಿ ನಿನ್ನನೇ
[03:16.33] ಇರಲಿ ಗೆಳೆಯ ಈ ಅನುಬಂಧ ಹೀಗೇ ಸುಮ್ಮನೆ
[03:42.97] ಅರಳುತಿರು ಜೀವದ ಗೆಳಯ ಸ್ನೇಹದ ಸಿಂಚನದಲ್ಲಿ
[03:58.62] ಬಾಡದಿರು ಸ್ನೇಹದ ಹೋವೆ ಪ್ರೇಮದ ಬಂಧನದಲ್ಲಿ
[04:06.48] ಮನಸಲ್ಲೇ ಇರಲಿ ಭಾವನೆ
[04:12.29] ಮೀಡಿಯುತಿರಲಿ ಮೌನ ವೀಣೆ ಹೀಗೇ ಸುಮ್ಮನೆ
[04:22.93] ಅರಳುತಿರು ಜೀವದ ಗೆಳೆಯ
