Hoo kanasa jokali
[00:20.44] ಹೂ ಕನಸ ಜೋಕಾಲಿ, ಜೀಕುವೆ ನಾ ಜೊತೆಯಲ್ಲಿ
[00:31.03] ಕಾಯುವೆನು ಕಣ್ಣಲ್ಲಿ, ಜೊತೆಗಿರುವೆ ಚಿತೆಯಲ್ಲಿ
[00:41.13] ಈ ಮೊದಲ ನೋಟಕೆ ಹೆಜ್ಜೆ ತಾಳ ತಪ್ಪಿದೆ
[00:46.42] ನಾ ನಿಂತ ನೆಲವನು ಕಾಲ ಬೆರಳು ತಪ್ಪಿದೆ
[00:51.48] ಕಣ್ಣಲ್ಲಿ ಕಣ್ಣಿಡುವ ಹೊಸ ಕೋರಿಕೆಯೋ
[00:56.58] ನನ್ನನ್ನು ಕೊಲ್ಲುತಿದೆ ನಸು ನಾಚಿಕೆಯೋ
[01:02.14] ಹೂ ಕನಸ..
[01:38.03] ಬಿಡದ ಕನಸು ಬಿಡದ ನೋವು ಬಿಡದ ಮಿಡಿತ ಕೊನೆಯವರೆಗೆ
[01:43.33] ಜೀವದ ಜೊತೆಗೆ ಎದೆಯ ಸುಡುವ ತಂಪು ನೆನಪುಗಳೋ
[01:48.65] ಪ್ರತಿಯೊಬ್ಬರಲೂ ಕಾಡುವಳು ಅವಳು
[01:53.46] ಬೆಂಬಿಡದಂಥ ಆ ನಗುವಿನ ನೆರಳು
[01:58.58] ನಗುತ ಕೊಲುವ ಒಲವೋ..
[02:03.87] ಹೂ ಕನಸ..
[03:00.75] ಮೊದಲ ನೋಟ, ಮೊದಲ ಮಾತು, ಮೊದಲ ಸ್ಪರ್ಶ, ಮೊದಲ ಆಹಾ
[03:06.07] ಹೃದಯದ ಒಳಗೆ ಉಸಿರ ಜೊತೆಗೆ ಪಯಣಿಸುವ ನೆನಪೋ
[03:10.87] ಈ ಮೊಗ್ಗನ್ನ ಹೂವಾಗಿಸು ಬಾರೋ
[03:16.17] ನಾನಾಗುವೆನು ನಿನ್ನ ಹೂವಿನ ತೇರು
[03:21.20] ಹೆಣ್ಣಾ ಮನವಾ ತಿಳಿಯೋ..
[03:26.72] ಏಕಾಂಗಿ ಯಾನದಲಿ ಗುರಿ ಮರೆತ ಅಲೆಮಾರಿ
[03:36.83] ಯಾಕಾಗಿ ಸಂಗಾತಿ ನೀ ಬರುವೆ ಜೊತೆಯಲ್ಲಿ
[03:47.19] ಬಿಡದ ನೆನಪಿನ ಜೊತೆಗೆ ಮುಗಿದ ದಾರಿಯೋ
[03:51.96] ಮಡಿದಾ ಕನಸಿನ ಮುಗಿಲಿಗೆ ಮೌನದೇಣಿಯೋ
[03:57.29] ಈ ನಗುವ ಮುಖದಲ್ಲಿ ಬರಿ ನೋವಿದೆಯೋ
[04:02.36] ಉಸಿರಾಡೋ ಶವಕೆಲ್ಲಿ ಸಾವಿದೆಯೋ..
[04:07.68] ಏಕಾಂಗಿ ಯಾನದಲಿ
[04:12.87] ಗುರಿಮರೆತ ಅಲೆಮಾರಿ ಅಲೆಮಾರಿ
