Joke nanu balliya
[00:22.90] ಹೇಯ್ ಜೋಕೆ.. ನಾನು ಬಳ್ಳಿಯ ಮಿಂಚು
[00:29.46] ಕಣ್ಣು ಕತ್ತಿಯ ಅಂಚು
[00:33.22] ಬಲೆಗೆ ಬಿದ್ದಾಗ ನೀ..
[00:37.02] ಅರಿವೇ ಈ ಸಂಚು
[00:40.56] ಜೋಕೆ.. ನಾನು ಬಳ್ಳಿಯ ಮಿಂಚು
[00:46.10] ಕಣ್ಣು ಕತ್ತಿಯ ಅಂಚು
[00:49.89] ಬಲೆಗೆ ಬಿದ್ದಾಗ ನೀ..
[00:53.70] ಅರಿವೇ ಈ ಸಂಚು
[01:12.66] ಸೊಂಟ ಬಳಕುವಾಗ
[01:15.44] ಉಯ್ಯಾಲೆ ಆಡುವಾಗ
[01:17.21] ಉಲ್ಲಾಸ ಪಡು ನೀ ಆಗ
[01:20.25] ತುಂಟ ನಗೆಯ ಬಾಣ
[01:22.79] ನೆಟ್ಟಾಗ ನಿಂಗೆ ಜಾಣ
[01:24.54] ನೀ ನನ್ನ ಬಂದಿ ಆವಾಗ
[01:27.56] ಸೊಂಟ ಬಳಕುವಾಗ
[01:30.08] ಉಯ್ಯಾಲೆ ಆಡುವಾಗ
[01:31.85] ಉಲ್ಲಾಸ ಪಡು ನೀ ಆಗ
[01:34.88] ತುಂಟ ನಗೆಯ ಬಾಣ
[01:37.43] ನೆಟ್ಟಾಗ ನಿಂಗೆ ಜಾಣ
[01:39.20] ನೀ ನನ್ನ ಬಂದಿ ಆವಾಗ
[01:42.26] ಚಂದದ ಕೆಂದುಟಿ ಜೇನು ಹೀರುವ ದುಂಬಿ ಆಗುವ
[01:46.05] ಆದರೆ ನಂತರ ಮತ್ತು ಬಂದರೆ ನಿಧಾನ ನಿಧಾನ
[01:49.81] ಜೋಕೆ.. ನಾನು ಬಳ್ಳಿಯ ಮಿಂಚು
[01:55.36] ಕಣ್ಣು ಕತ್ತಿಯ ಅಂಚು
[01:59.15] ಬಲೆಗೆ ಬಿದ್ದಾಗ ನೀ ..
[02:02.96] ಅರಿವೇ ಈ ಸಂಚು
[02:29.37] ಏನು ಹುಡುಕುವೆ ನೀನು
[02:32.90] ನನ್ನಂದ ನೋಡಿ ಏನೋ
[02:34.67] ನನಗಿಂತ ರತಿ ಬೇಕೇನೋ
[02:37.67] ಹೆಜ್ಜೆ ಇಡುವ ಮುನ್ನ
[02:40.22] ನೀ ನೋಡು ಒಮ್ಮೆ ನನ್ನ
[02:41.98] ಸನ್ನೆಯ ತಿಳಿ ಓ ಚಿನ್ನ
[02:45.25] ಏನು ಹುಡುಕುವೆ ನೀನು
[02:47.52] ನನ್ನಂದ ನೋಡಿ ಏನೋ
[02:49.56] ನನಗಿಂತ ರತಿ ಬೇಕೇನೋ
[02:52.33] ಹೆಜ್ಜೆ ಇಡುವ ಮುನ್ನ
[02:54.90] ನೀ ನೋಡು ಒಮ್ಮೆ ನನ್ನ
[02:56.66] ಸನ್ನೆಯ ತಿಳಿ ಓ ಚಿನ್ನ
[02:59.96] ಎಚ್ಚರ ಎಚ್ಚರ ದೀಪವಾರಿದೆ ಕತ್ತಲಾಗಿದೆ
[03:03.50] ಬಲ್ಲೆಯಾ ಜಾಲದಿ ತಬ್ಬಿ ಓಡುವ ನಿಧಾನ ನಿಧಾನ
[03:07.27] ಜೋಕೆ.. ನಾನು ಬಳ್ಳಿಯ ಮಿಂಚು
[03:13.07] ಕಣ್ಣು ಕತ್ತಿಯ ಅಂಚು
[03:16.60] ಬಲೆಗೆ ಬಿದ್ದಾಗ ನೀ
[03:20.39] ಅರಿವೇ ಈ ಸಂಚು
