Lrc Player

Kayutini kone varegu

Shreya Ghoshal
[04:32.22]·Synced by Guest·
This lyric sheet isn't paired with a song yet, so lines are shown but won't sync or seek.

[00:31.79] ಕಾಯುತೀನಿ ಕೊನೆವರೆಗೂ..

[00:37.60] ಹಾಹಾ ಹಾಹಾ ಹಾ

[00:41.48] I’m not for sure, but I believe you are out there waiting for me..

[00:54.35] ಓ ಓ ಓ

[00:57.87] ಕಾಯುತೀನಿ ಕೊನೆವರೆಗೂ

[01:03.17] ನಿನ್ನ ಪ್ರೀತಿ ಸಿಗೊವರೆಗೂ

[01:08.48] ಏನೆ ಮಾಡಿದರೂ ಏನೆ ನೋಡಿದರೂ

[01:13.53] ಕಣ್ಣ ಮುಚ್ಚಿದರೂ ಮುಚ್ಚದೆ ಹೋದರೂ

[01:18.59] ನೆನಪಾಗುವೆ ಹುಡುಗ.. ಕಣ್ಣೀರೆಕೊ ಗೊತ್ತಿಲ್ಲ ಹುಡುಗ

[01:31.80] ಕಾಯುತೀನಿ ಕೊನೆವರೆಗೂ

[01:37.08] ನಿನ್ನ ಪ್ರೀತಿ ಸಿಗೊವರೆಗೂ

[01:42.41] ಏನೆ ಮಾಡಿದರೂ ಏನೆ ನೋಡಿದರೂ ಕಣ್ಣ ಮುಚ್ಚಿದರೂ ಮುಚ್ಚದೆ ಹೋದರೂ

[01:52.60] ನೆನಪಾಗುವೆ ಹುಡುಗ..

[01:57.91] ಕಣ್ಣೀರೇಕೊ ಗೊತ್ತಿಲ್ಲ ಹುಡುಗ

[02:18.99] ಮಲ್ಲಿಗೆ ಉದುರಿದೆ, ಮನಸ್ಸಿನ ಮನೆಯಲ್ಲಿ ಓ ಓ ಓ

[02:34.60] ಬಿಡಿಸಲೆ ಆರಿಸಲೆ ಪೋಣಿಸಿ ದಾರಿ ಕಾಯಲೆ?

[02:44.92] ಕಾದು ಕಾದು ಮನಸ್ಸು ಮುದುಡಿ ಅಳುತ ಇದೆ

[03:05.37] One day I know I say I do I’m waiting.. Waiting for you..

[03:24.06] ಹಾರಾಡೊ ರೆಕ್ಕೆಗಳ ಕತ್ತರಿಸಿ ಬೀಳಿಸಿದೆ

[03:34.47] ಒಲಡೋ ಭಾವಗಳ ಬಲೆ ಬೀಸಿ ಬಂಧಿಸಿದೆ..

[03:44.88] ಬಗೆದು ತೋರಲೇನು ನನ್ನ ಎದೆ ಕಳಶವ?

[03:54.91] ಏನೆ ಮಾಡಿದರೂ ಏನೆ ನೋಡಿದರೂ ಕಣ್ಣ ಮುಚ್ಚಿದರೂ ಮುಚ್ಚದೆ ಹೋದರೂ

[04:05.95] ನೆನಪಾಗುವೆ ಹುಡುಗ..

[04:11.01] ಕಣ್ಣೀರೇಕೊ ಗೊತ್ತಿಲ್ಲ ಹುಡುಗ..

[04:16.34] ಕಾಯುತೀನಿ ಕೊನೆವರೆಗೂ

[04:21.64] ನಿನ್ನ ಪ್ರೀತಿ ಸಿಗೊವರೆಗೂ…