O nalmeya navikane
[00:23.12] ಓ ನಲ್ಮೆಯ ನಾವಿಕನೆ ಎಂದು ನಿನ್ನ ಆಗಮನ
[00:30.66] ನೀ ಎಲ್ಲಿಯೇ ಅಡಗಿದರು ಅಲ್ಲೇ ನನ್ನ ಈ ಗಮನ
[00:38.20] ಈ ಪ್ರೀತಿಯ ಪರಿಣಾಮ ನಿನಗೂ ಕೂಡ ಹೀಗೆನಾ
[00:46.03] ಓ ನಲ್ಮೆಯ ನಾವಿಕನೆ ಎಂದು ನಿನ್ನ ಆಗಮನ
[00:53.59] ಎಂದು ನಿನ್ನ ಆಗಮನ
[01:31.73] ಕರೆದುಬಿಡು ನನ್ನ ನೀ ಬೇಗ
[01:36.25] ಬರೆದುಕೊಡು ಎಲ್ಲ ಆವೇಗ
[01:40.04] ಮಿರುಗುತಿದೆ ಜೀವ ನೋಡೀಗ ಏನು ಕಾರಣ
[01:47.08] ನನ್ನ ಪಾಡಿಗಿಲ್ಲಿ ನಾನು ನಿನ್ನ ಹಾಡು ಹಾಡಲೇನು
[01:54.92] ನಿನ್ನ ಊರಿನಿಂದ ಬಂದ ತಾರೆಯನ್ನೇ ನೋಡಲೇನು
[02:02.71] ಹಚ್ಚಿಕೊಂಡ ಹುಚ್ಚಿ ನಾನು ನೀನು ಹೀಗೆನಾ?
[02:09.75] ಓ ನಲ್ಮೆಯ ನಾವಿಕನೆ ಎಂದು ನಿನ್ನ ಆಗಮನ
[02:17.32] ನೀ ಎಲ್ಲಿಯೇ ಅಡಗಿದರು ಅಲ್ಲೇ ನನ್ನ ಈ ಗಮನ
[03:07.22] ನಡೆಯುತಿರುವಾಗ ಜೊತೆ ನೀನು
[03:11.25] ಹಿಡಿದುಕೊಳಲೇನು ಕೈಯನ್ನು
[03:15.29] ತಡೆಯದಿರು ಯಾವ ಮಾತನ್ನು ನೀನು ಈ ದಿನ
[03:22.36] ಬೇರೆ ಏನು ಕಾಣಲಾರೆ ಒಮ್ಮೆ ನೀನು ಕಂಡ ಮೇಲೆ
[03:30.17] ಬಾಕಿ ನೂರು ಮಾತನೆಲ್ಲ ಮೌನದಲ್ಲೇ ಅಂದಮೇಲೆ
[03:38.01] ಮೋಹದಲ್ಲಿ ಮೂಕಿ ನಾನು ನೀನು ಹೀಗೆನಾ?
[03:44.82] ಓ ನಲ್ಮೆಯ ನಾವಿಕನೆ ಎಂದು ನಿನ್ನ ಆಗಮನ
[03:52.62] ನೀ ಎಲ್ಲಿಯೇ ಅಡಗಿದರು ಅಲ್ಲೇ ನನ್ನ ಈ ಗಮನ
[04:00.16] ಈ ಪ್ರೀತಿಯ ಪರಿಣಾಮ ನಿನಗೂ ಕೂಡ ಹೀಗೆನಾ
[04:07.96] ಓ ನಲ್ಮೆಯ ನಾವಿಕನೆ ಎಂದು ನಿನ್ನ ಆಗಮನ
[04:15.51] ಎಂದು ನಿನ್ನ ಆಗಮನ
