Lrc Player

Yaro nanu

Shreya Ghoshal
[04:19.27]·
This lyric sheet isn't paired with a song yet, so lines are shown but won't sync or seek.

[00:47.19] ಜೋಪಾನ, ಜೋಕೆ ಜೋಪಾನ

[00:52.02] ನನ್ನ ಹ್ರುದಯ ಕದಿಯೊ ಕಳ್ಳ ಬಂದ ಜೋಪಾನ

[00:58.30] ಸೋತೆನಾ, ಪೂರ್ತಿ ಸೋತೆನಾ

[01:03.07] ಇವನ ನಡತೆ ನೋಡಿ ಮತ್ತೆ ಮತ್ತೆ ಸೋತೆ ನಾ

[01:09.36] ಸುಳಿದರು ಕಣ್ಣ ಮುಂದೆ ಹುಡುಗರು ನೂರು

[01:14.90] ಸರಿಸಮ ಯಾರಿಲ್ಲ ಇವನಿಗೆ ಚೂರು

[01:20.22] ಇವನನು ಹೆತ್ತವರು ಯಾರೋ

[01:24.85] ಯಾರೊ ನಾನು ಯಾರೊ ನೀನು

[01:30.13] ನಂದು ನಿಂದು ಮುಂದೆ ಏನು

[01:35.66] ಯಾರೊ ನಾನು ಯಾರೊ ನೀನು

[01:41.21] ನಂದು ನಿಂದು ಮುಂದೆ ಏನು

[01:46.74] ಯಾರೊ ನಾನು ಯಾರೊ ನೀನು

[01:52.26] ನಂದು ನಿಂದು ಮುಂದೆ ಏನು

[02:31.20] ಕನಸಿನ ಕಾರುಬಾರು ನಡೆದಿದೆ ಜೋರು

[02:36.75] ಕೆಡಿಸಲೆ ಬೇಡಿ ನಮ್ಮ ಖುಷಿಯನು ಯಾರು

[02:42.03] ಸುಮ್ಮನೆ ಸಾಗಿದೆ ಎದೆಯಲಿ ನಿನ್ನದೆ ಉತ್ಸವ

[02:47.29] ನೀನೆ ನಾನಾಗುವ ಎಂತಹ ಒಂದು ಹಾಯಾದ ಭಾವ

[02:52.81] ಜಿನು ಜಿನುಗೊ ಹನಿ ಹನಿ

[02:54.89] ಮಳೆಯಲಿ ನಡೆಯುವ ಆಸೆ

[02:58.16] ಕೊಡೆ ಹಿಡಿದು ಜೊತೆ ಜೊತೆ

[03:00.16] ಜೊತೆಯಲಿ ಬರುವೆಯ ಕೂಸೆ

[03:03.18] ಯಾರೊ ನಾನು ಯಾರೊ ನೀನು

[03:08.46] ನಂದು ನಿಂದು ಮುಂದೆ ಏನು

[03:13.99] ಯಾರೊ ನಾನು ಯಾರೊ ನೀನು

[03:19.27] ನಂದು ನಿಂದು ಮುಂದೆ ಏನು

[03:25.04] ಯಾರೊ ನಾನು ಯಾರೊ ನೀನು

[03:30.32] ನಂದು ನಿಂದು ಮುಂದೆ ಏನು

[04:08.55] ಯಾರೋ ನೀನು