Belli rathadali
[00:41.11] ಬೆಳ್ಳಿರಥದಲಿ ಸೂರ್ಯ ತಂದ ಕಿರಣ
[00:46.19] ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
[00:51.26] ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸ ಗಾನ
[00:56.58] ನೀ ನನಗೆ ನಾ ನಿನಗೆ ಜೀವನ ನಗುತಲಿದೆ
[01:01.89] ಬೆಳ್ಳಿರಥದಲಿ ಸೂರ್ಯ ತಂದ ಕಿರಣ
[01:06.41] ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
[01:11.93] ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸ ಗಾನ
[01:17.21] ನೀ ನನಗೆ ನಾ ನಿನಗೆ ಜೀವನ ನಗುತಲಿದೆ
[02:05.92] ಮೇಘ ಶಾಮನ ಮುರುಳಿಲೋಲನ
[02:08.43] ಪ್ರೀತಿ ಒಂದು ಕವನ ನುಡಿಸು ಕೊಳಲನು
[02:13.01] ನಾ ಬರುವೆ ಹಿಡಿದು ಶೃತಿಯನ್ನ
[02:16.27] ಹರಿಸು ಹೊನಲನು ಸೇರುತಲಿ ಪ್ರೀತಿ ಕಡಲನ್ನ
[02:21.31] ಹವಳ ಮುತ್ತನು ಕಡಲ ಅಲೆಯನು
[02:23.82] ನಿನಗೆ ತರುವೆ ನಾನು ಸೇರಿ ನಿನ್ನನು
[02:28.37] ಮುತ್ತಲ್ಲೇ ಮನೆಯಾ ಕಟ್ಟುವೆನು
[02:31.67] ಮುಗಿಲ ಮಿಂಚನೇ ತಂದಿರಿಸಿ ದೀಪಾ ಹಚ್ಚುವೆನೂ
[02:36.70] ಕರಗಿದೆ ನಿನ್ನ ಒಲವಿಗೆ
[02:38.97] ಹೂ ಹಾಸುವೇ ನಿನ್ನ ಹಾದಿಗೇ
[02:41.72] ನೀ ನನಗೆ ನಾ ನಿನಗೆ ಜೀವನ ನಗುತಲಿದೆ
[02:46.78] ಬೆಳ್ಳಿರಥದಲಿ ಸೂರ್ಯ ತಂದ ಕಿರಣ
[02:51.56] ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
[02:56.63] ನಮ್ಮಿಬ್ಬರ ಈ ಮಿಲನ...ಬಾನಂಚಿನ ಹೊಸ ಗಾನ
[03:32.74] ಹಗಲು ಇರುಳಲಿ ಬಿಸಿಲು ಮಳೆಯಲು
[03:35.26] ಹೊಳೆವ ನಿನ್ನ ನಯನ
[03:37.79] ಪ್ರೀತಿ ಹರಿಸಿದೆ ತುಂಬೆನ್ನ ತಾಯಿ ಮಡಿಲನ್ನ
[03:42.83] ಜನುಮ ಜನುಮಕೂ ನಾ ಬಂದು ಸೇರುವೆನು ನಿನ್ನ
[03:47.86] ಭೂಮಿ ಬೀರಿದರೂ ಪ್ರಳಯವಾದರೂ
[03:50.38] ಇರಲಿ ಎಂದೂ ಮಿಲನ
[03:53.14] ಭೂಮಿ ಇಲ್ಲವೇ ನಾ ಬರುವೆ ಬಾನಿಗೆ ಓ ಚಿನ್ನಾ
[03:58.17] ಬಾನು ಇಲ್ಲವೇ ನಿನ್ನುಸಿರ
[04:00.71] ಕಾಣಲು ಬಲು ಚೆನ್ನ....
[04:03.22] ಅರಳಿದೇ ಹೂ ಮಲ್ಲಿಗೆ ಉಸಿರಾಡಿದೇ ನಿನಗಾಗಿಯೇ
[04:08.27] ನೀ ನನಗೆ ನಾ ನಿನಗೆ ಜೀವನ ನಗುತಲಿದೆ
[04:13.32] ಬೆಳ್ಳಿರಥದಲಿ ಸೂರ್ಯ ತಂದ ಕಿರಣ...
[04:18.10] ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
[04:23.14] ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸ ಗಾನ
[04:28.47] ನೀ ನನಗೆ ನಾ ನಿನಗೆ ಜೀವನ ನಗುತಲಿದೆ.
