Dora-Swalpa-Dora-Shreya-Ghoshal
[00:13.92] ದೂರ (ದೂರ, ದೂರ)
[00:15.08] ಸ್ವಲ್ಪ ದೂರ
[00:18.36] ಬಂದು ನೋಡು ನನ್ನ ಜೊತೆಗೆ
[00:24.14] ನಿಂತು (ನಿಂತು, ನಿಂತು)
[00:26.39] ಸ್ವಲ್ಪ ನಿಂತು
[00:28.91] ಒಮ್ಮೆ ನೋಡು ನನ್ನ ಕಡೆಗೆ
[00:34.69] ನೀ ನೋಡುವಾಗ ನನಗೇನೇ ನಾನು ಸಿಗದೆ ಓಡುವೆನು
[00:39.96] ಮಾತೊಂದು ತುಟಿಯ ಅಂಚಿನಲೇ ಕರಗಿ ಎಲ್ಲೋ ನೋಡುವೆನು
[00:45.24] ಕಳ್ಳ ಕಣ್ಣುಗಳು ಸುಳ್ಳು ಹೇಳುತಿವೆ, ನೀನೇ ನೋಡು (ನೀನೇ ನೋಡು)
[00:53.56] ದೂರ, ಸ್ವಲ್ಪ ದೂರ ಬಂದು ನೋಡು ನನ್ನ ಜೊತೆಗೆ
[01:04.11] ನಿಂತು, ಸ್ವಲ್ಪ ನಿಂತು ಒಮ್ಮೆ ನೋಡು ನನ್ನ ಕಡೆಗೆ
[01:14.66] ನೀ ನೋಡುವಾಗ ನನಗೇನೇ ನಾನು ಸಿಗದೆ ಓಡುವೆನು
[01:19.96] ಮಾತೊಂದು ತುಟಿಯ ಅಂಚಿನಲೇ ಕರಗಿ ಎಲ್ಲೋ ನೋಡುವೆನು
[01:25.02] ಕಳ್ಳ ಕಣ್ಣುಗಳು ಸುಳ್ಳು ಹೇಳುತಿವೆ
[01:30.30] ನೀನೇ ನೋಡು, ನೋಡು, ನೋಡು
[02:10.72] ನೀ ಮನದ ಒಳಗೆ ಇರುವೆ ಆದರೂ ನಿಲ್ಲುವೆ ದೂರ
[02:21.26] ಓಹೋ, ನೀನಿರದ ಘಳಿಗೆ ನನಗೆ ಸಾವಿರ ಮುಳ್ಳಿನ ಹಾರ
[02:31.31] ಹೇಳದೇನೇ ಅಪ್ಪಿಬಿಡಲೇನು?
[02:36.58] ಒಂದು ಸಣ್ಣ ಮುತ್ತನಿಡಲೇನು?
[02:42.14] ಕಣ್ಣ ಹನಿಯೊಂದು ಎಲ್ಲ ಹೇಳುತಿದೆ, ನೀನೇ ನೋಡು (ನೀನೇ ನೋಡು)
[02:50.69] ದೂರ, ಸ್ವಲ್ಪ ದೂರ ಬಂದು ನೋಡು ನನ್ನ ಜೊತೆಗೆ
[03:01.26] ನಿಂತು, ಸ್ವಲ್ಪ ನಿಂತು ಒಮ್ಮೆ ನೋಡು ನನ್ನ ಕಡೆಗೆ
[03:38.95] ಈ ವಿರಹ ನಡುವೆ ಇರಲು ಯಾತಕೆ ಇಷ್ಟಿದೆ ಸಲಿಗೆ?
[03:48.49] ಓ, ನಾ ನಗುವೆ, ನಗುತ ಇರುವೆ, ಆದರೂ ವೇದನೆ ನನಗೆ
[03:59.34] ಒಂದು ಬಾರಿ ಅತ್ತುಬಿಡಲೇನು?
[04:04.61] ತೋಳಿನಲ್ಲಿ ಸತ್ತುಬಿಡಲೇನು?
[04:09.90] ಸಣ್ಣ ಹೃದಯವಿದು ತುಂಬ ನಡುಗುವುದು, ನೀನೇ ನೋಡು
[04:18.69] ದೂರ, ಸ್ವಲ್ಪ ದೂರ ಬಂದು ನೋಡು ನನ್ನ ಜೊತೆಗೆ
[04:29.25] ನಿಂತು, ಸ್ವಲ್ಪ ನಿಂತು ಒಮ್ಮೆ ನೋಡು ನನ್ನ ಕಡೆಗೆ
[04:40.07] ನೀ ನೋಡುವಾಗ ನನಗೇನೇ ನಾನು ಸಿಗದೆ ಓಡುವೆನು
[04:45.34] ಮಾತೊಂದು ತುಟಿಯ ಅಂಚಿನಲೇ ಕರಗಿ ಎಲ್ಲೋ ನೋಡುವೆನು
[04:50.37] ಕಳ್ಳ ಕಣ್ಣುಗಳು ಸುಳ್ಳು ಹೇಳುತಿವೆ,
[04:55.66] ನೀನೇ ನೋಡು, ನೋಡು, ನೋಡು
