Lrc Player

Gaganave baagi

Shreya Ghoshal
[04:41.26]·
This lyric sheet isn't paired with a song yet, so lines are shown but won't sync or seek.

[00:25.04] ಗಗನವೆ ಬಾಗಿ ಭುವಿಯನು ಕೇಳಿದ ಹಾಗೆ,

[00:32.66] ಕಡಲು ಕರೆದಂತೆ ನದಿಯನು ಭೇಟಿಗೆ,

[00:40.46] ಯಾರು ಬಂದಿರದ ಮನಸಲಿ ನಿನ್ನ ಆಗಮನ ಈ ದಿನ

[00:48.53] ನೀಡುವ ಮುನ್ನ ನಾನೇ ಆಮಂತ್ರಣ

[00:54.82] ಗಗನವೆ ಬಾಗಿ ಭುವಿಯನು ಕೇಳಿದ ಹಾಗೆ,

[01:02.65] ಕಡಲು ಕರೆದಂತೆ ನದಿಯನು ಭೇಟಿಗೆ,

[01:32.54] ಜೀವನ ಈ ಕ್ಷಣ ಶುರುವಾದಂತಿದೆ

[01:40.59] ಕನಸಿನ ಊರಿನ ಕದ ತೆರೆಯುತಿದೆ

[01:48.13] ಅಳಬೇಕು ಒಮ್ಮೆ ಅಂತನಿಸಿದೆ ಖುಷಿ ಈಗ ಮೀರೆ ಮೀರಿ

[01:56.19] ಮಧುಮಾಸದಂತೆ ಕೈಚಾಚಿದೆ ಹಸಿರಾಯ್ತು ನನ್ನ ದಾರಿ

[02:04.48] ನೀಡುವ ಮುನ್ನ ನಾನೇ ಆಮಂತ್ರಣ

[02:11.03] ಗಗನವೆ ಬಾಗಿ ಭುವಿಯನು ಕೇಳಿದ ಹಾಗೆ,

[02:18.81] ಕಡಲು ಕರೆದಂತೆ ನದಿಯನು ಭೇಟಿಗೆ,

[02:26.61] ಯಾರು ಬಂದಿರದ ಮನಸಲಿ ನಿನ್ನ ಆಗಮನ ಈ ದಿನ

[02:34.67] ನೀಡುವ ಮುನ್ನ ನಾನೇ ಆಮಂತ್ರಣ

[03:11.15] ಸಾವಿನ ಅಂಚಿನ ಬದುಕಾದಂತೆ ನೀ

[03:20.45] ಸಾವಿರ ಸೂರ್ಯರ ಬೆಳಕಾದಂತೆ ನೀನು

[03:27.83] ಕೊನೆಯಾಸೆ ಒಂದೆ ಈ ಜೀವಕೆ ನಿನ್ನ ಕೂಡಿ ಬಾಳಬೇಕು

[03:36.11] ಪ್ರತಿ ಜನ್ಮದಲ್ಲು ನೀ ಹೀಗೆಯೆ ನನ್ನ ಪ್ರೀತಿ ಮಾಡಬೇಕು

[03:44.40] ನೀಡುವ ಮುನ್ನ ನಾನೇ ಆಮಂತ್ರಣ

[03:50.43] ಗಗನವೆ ಬಾಗಿ ಭುವಿಯನು ಕೇಳಿದ ಹಾಗೆ,

[03:58.74] ಕಡಲು ಕರೆದಂತೆ ನದಿಯನು ಭೇಟಿಗೆ,

[04:06.54] ಯಾರು ಬಂದಿರದ ಮನಸಲಿ ನಿನ್ನ ಆಗಮನ ಈ ದಿನ

[04:14.60] ನೀಡುವ ಮುನ್ನ ನಾನೇ ಆಮಂತ್ರಣ