Inthi ninna preetiya
[00:35.61] ಇಂತಿ ನಿನ್ನ ಪ್ರೀತಿಯ ಇಂತಿ ನಿನ್ನ ಪ್ರೀತಿಯ
[00:41.38] ಎನುತ ಕಣ್ಣಲ್ಲೆ ಬರಿತಾಳೆ ಓಲೆಯ
[00:46.89] ತುಂಬಾ ತುಂಬಾ ಆತ್ಮೀಯ ನಂಗೆ ತುಂಬಾ ಆತ್ಮೀಯ
[00:52.17] ನಗುತಾ ಸನ್ನೇಲೆ ಕರೀತಾನೆ ಮಾರಾಯ
[00:57.69] ಮನಸಿನ ಮನೆಯವನು ಕಾಗದ ಬರೆಯುವನು
[01:02.71] ಕುಶಲವೇ ನೀನು ಕ್ಷೇಮವೇ ನೀನು
[01:05.72] ಅಂತ ಬರೆದನು...
[01:08.25] ಅತೀ ಅತಿ ಸಿಹಿ ಶುಭಾಶಯ
[01:13.26] ಪ್ರೀತಿ ಪ್ರತಿ ಪದ ಶುಭಾಶಯ.
[01:19.27] ಇಂತಿ ನಿನ್ನ ಪ್ರೀತಿಯ ಇಂತಿ ನಿನ್ನ ಪ್ರೀತಿಯ
[01:25.05] ಎನುತ ಕಣ್ಣಲ್ಲೆ ಬರಿತಾಳೆ ಓಲೆಯ.
[02:02.07] ಜೊತೆಯಾಗಿ ಬಹು ದೂರ ಹೋಗೊಣ
[02:07.88] ಪ್ರಯಾಣ ಎಲ್ಲೆಂದು ನಾ ಹೇಳಲಾ
[02:13.42] ತುಸು ದೂರ ನಸು ನಕ್ಕು ಸಾಗೋಣ
[02:18.97] ಪ್ರೀತೀನಾ ಪತ್ತೆ ಮಾಡೊ ಹಂಬಲ
[02:24.75] ಇವನ್ಯಾರೊ ಬೈರಾಗಿ
[02:30.02] ಬಂದಾನೊ ನನಗಾಗಿ
[02:35.54] ಬಿಡಿಗಾಸು ಬದಲಾಗಿ ನನ ಮೇಲೆ ಮನಸಾಗಿ
[02:41.07] ತನ್ನ ಜೋಳಿಗೆ ಇಟ್ಟ ಎದುರಿಗೆ ಕಳ್ಳ ಕಿರುನಗೆ
[02:46.37] ಅತೀ ಅತೀ ಸಿಹಿ ಸುಳ್ಳುಗಳು
[02:51.39] ಇದೇ ನಿಜ ಅನ್ನೊ ಪ್ರೇಮಿಗಳು.
[02:55.94] ಓ ಓ ತುಂಬಾ ತುಂಬಾ ಆತ್ಮೀಯ
[03:00.46] ನಂಗೆ ತುಂಬಾ ಆತ್ಮೀಯ
[03:02.97] ನಗುತಾ ಸನ್ನೇಲೆ ಕರೀತಾನೆ ಮಾರಾಯ
[03:38.25] ತುಂಬಾನೆ ಹುಶಾರಾಗೆ ಇದ್ದೆನು
[03:43.31] ಹಾಗಿದ್ದು ನಾ ಪ್ರೀತೀಲಿ ಬಿದ್ದೆನು
[03:48.89] ಕಣ್ಣೋಟ ಕಲ್ಯಾಣ ಆಗೆಂದಿತು
[03:54.16] ಮಾತೇಕೊ ಇನ್ನು ಕಾಲ ಕೇಳೀತು
[04:00.21] ಮನಸೇಳೊ ವಿಷಯಾನ
[04:05.48] ಮರೆಯೋದು ಸರಿಯೇನಾ
[04:11.02] ಕೊಡು ಬಾರೆ ಹೃದಯನಾ ಬಿಡು ನಿನ್ನ ಬಿಗುಮಾನ
[04:16.67] ನನ್ನ ನಲ್ಮೆಯ ನಲ್ಲೆ ನಮ್ಮಯ ಪ್ರೀತಿ ವಿಸ್ಮಯ
[04:21.69] ಅತೀ ಅತೀ ಸಿಹಿ ಕವಿತೆಗಳು
[04:26.97] ಇದೇ ನಿಜ ಅನ್ನೊ ಪ್ರೇಮಿಗಳು
[04:32.99] ಇಂತಿ ನಿನ್ನ ಪ್ರೀತಿಯ ಇಂತಿ ನಿನ್ನ ಪ್ರೀತಿಯ
[04:38.51] ಎನುತ ಕಣ್ಣಲ್ಲೆ ಬರಿತಾಳೆ ಓಲೆಯ
[04:44.05] ತುಂಬಾ ತುಂಬಾ ಆತ್ಮೀಯ ನಂಗೆ ತುಂಬಾಆತ್ಮೀಯ
[04:49.57] ನಗುತಾ ಸನ್ನೇಲೆ ಕರೀತಾನೆ ಮಾರಾಯ
[04:54.59] ಮನಸಿನ ಮನೆಯವನು ಕಾಗದ ಬರೆಯುವನು
[05:00.15] ಕುಶಲವೇ ನೀನು ಕ್ಷೇಮವೇ ನೀನು ಅಂತ ಬರೆದನು
[05:05.43] ಅತೀ ಅತಿ ಸಿಹಿ ಶುಭಾಶಯ
[05:10.71] ಪ್ರೀತಿ ಪ್ರತಿ ಪದ ಶುಭಾಶಯ
