Hosadada kanasondu
[00:34.21] ಹೊಸದಾದ ಕನಸೊಂದು ಕಣ್ಣಂಚಲಿ ನಿಂದು ಕಾಡೋ ಕ್ಷಣದಲ್ಲಿ ಬದುಕೆಲ್ಲ ರಂಗೋಲಿ
[00:41.49] ನಡೆದಾಡೋ ನಗುವೊಂದು ತುಟಿಯಂಚಲಿ ನಿಂದು ಮಿಂಚೋ ಕ್ಷಣದಲ್ಲಿ ಈ ಜೀವ ಜೋಕಾಲಿ
[00:49.07] ಮನದಲಿ ಏನೋ ಗಲಿಬಿಲಿ
[00:55.02] ಗೊತ್ತಾಗುತ್ತಿಲ್ಲ ತಾಳಮಳ ಹೇಗೆ ತಡಿಯಲಿ
[01:02.55] ಉತ್ತರವಿಲ್ಲ ಹೊಸದಾಗ ಕನಸೊಂದು ಕಣ್ಣಂಚಲಿ ನಿಂದು ಕಾಡೋ ಕ್ಷಣದಲ್ಲಿ ಬದುಕೆಲ್ಲ ರಂಗೋಲಿ
[01:11.11] ನಡೆದಾಡೊ ನಗುವೊಂದು ತುಟಿಯಂಚಲಿ ನಿಂದು ಮಿಂಚೋ ಕ್ಷಣದಲ್ಲಿ ಈ ಜೀವ ಜೋಕಾಲಿ
[01:47.92] ಕಳ್ಳ ಚಂದಿರ ಬಂದ ಕಿವಿ ಹತ್ತಿರ ಗುಟ್ಟು ಗುಟ್ಟಲೆ ಗುಟ್ಟೊಂದು ಹೇಳಿ ಮರೆಯಾದ
[01:55.47] ಎಂದು ಕಾಣದ ಒಂದು ಕನಸಿನೂರಲ್ಲಿ ಹೀಗೆ ಸುತ್ತಾಡಿ ಬರುವಂತೆ ಯಾಕೆ ಮಾಡಿದ
[02:02.79] ಕಿಟಕಿ ಸನಿಹ ಯಾರು ಬಂದ ಹಾಗೆ
[02:06.56] ತಂಗಾಳಿ ಅಲ್ಲವೇ ಅಲ್ಲ
[02:10.09] ರಾತ್ರಿ ಪೂರ ನಿದ್ದೆಯಂತು ಇಲ್ಲ
[02:14.12] ಮಂಗೊಳಿ ಕೂಗಾಯಿತಲ್ಲ
[02:17.67] ಮನದಲಿ ಏನೋ ಗಲಿಬಿಲಿ
[02:23.43] ಗೊತ್ತಾಗುತ್ತಿಲ್ಲ ತಳಮಳ ಹೇಗೆ ತಡಿಯಲಿ
[02:30.99] ಉತ್ತರವಿಲ್ಲ ಹೊಸದಾದ ಕನಸೊಂದು ಕಣ್ಣಂಚಲಿ ನಿಂದು ಕಾಡೋ ಕ್ಷಣದಲ್ಲಿ ಬದುಕೆಲ್ಲ ರಂಗೋಲಿ
[02:39.80] ನಲಿದಾಡೋ ನಗುವೊಂದು ತುಟಿಯಂಚಾಲಿ ನಿಂದು ಮಿಂಚೋ ಕ್ಷಣದಲ್ಲಿ ಈ ಜೀವ ಜೋಕಾಲಿ
[03:26.13] ಕನ್ನಡಿ ಮುಂದೆ ನಾನು ನಿಂತುಕೊಂಡರೆ ಯಾಕೋ ಸಿಗುತ್ತಿಲ್ಲ ನನಗೇನೆ ನನ್ನ ಗುರುತು
[03:33.19] ಸುರಿಯೋ ಮಳೆಯಲಿ ಹೀಗೆ ಕುಣಿಯೋ ಖುಷಿಯಲ್ಲಿ ನಾನು ಹಾಡುತ್ತಾ ಹಾಳಾದೆ ನನ್ನೆ ಮರೆತು
[03:40.75] ಕೊಡೆಯ ಹಿಡಿದು ನಾ ನಡೆವಾಗ
[03:44.52] ಬಂದಂತೆ ನನ್ನ ಜೊತೆ
[03:48.06] ಚಳಿಯ ನಡುವೆ ಸುಡುತಿದೆ ಹೃದಯ
[03:51.84] ಹೀಗಾಯ್ತು ನನ್ನ ಕಥೆ
[03:55.39] ಮನದಲಿ ಏನೋ ಗಲಿಬಿಲಿ
[04:01.17] ಗೊತ್ತಾಗುತ್ತಿಲ್ಲ ತಳಮಳ ಹೇಗೆ ತಡೆಯಲಿ
[04:08.72] ಉತ್ತರವಿಲ್ಲ ಹೊಸದಾದ ಕನಸೊಂದು ಕಣ್ಣಂಚಲಿ ನಿಂದು ಕಾಡೋ ಕ್ಷಣದಲ್ಲಿ ಬದುಕೆಲ್ಲಾ ರಂಗೋಲಿ
[04:17.53] ನಲಿದಾಡೋ ನಗುವೊಂದು ತುಟಿಯಂಚಲಿ ನಿಂದು ಮಿಂಚೋ ಕ್ಷಣದಲ್ಲಿ ಈ ಜೀವ ಜೋಕಾಲಿ
