Lrc Player

Kuch kuch andide

Shreya Ghoshal, krishna
[05:42.28]·Synced by Guest·
This lyric sheet isn't paired with a song yet, so lines are shown but won't sync or seek.

[00:38.36] ಕುಚ್ ಕುಚ್

[00:41.86] ಕುಚ್ ಕುಚ್

[00:45.63] ಕುಚ್ ಕುಚ್ ಆಂದಿದೇ ಈ ಹೃದಯ

[00:49.13] ಕುಚ್ ಕುಚ್ ಆಂದಿದೇ

[00:52.65] ಕುಚ್ ಕುಚ್ ಆಂತೀದೇ ಈ ಹೃದಯ

[00:56.15] ಕುಚ್ ಕುಚ್ ಆಂತೀದೇ

[01:00.18] ಪ್ರೀತಿಸುವೇನು ನಾನೀಗಾ

[01:03.70] ಭಯವಾಗೀದೇ ನನಗೀಗಾ

[01:07.47] ಬರಬೇಡ ಹೋಗೋ

[01:10.22] ಬರುವ ...ಬರುವ...

[01:16.99] ರಾಕ್ಷಸರೇಲ್ಲಾರೂ

[01:19.28] ನಿಂಗೇ ಕಾವಲಿದ್ದರೂ

[01:24.55] ನಿನ್ನಾಣೆ ಬರುವೇ

[01:26.30] ನನ್ನ ಪ್ರಾಣಹೋದರೂ

[01:28.05] ಕುಚ್ ಕುಚ್ ಆಂದಿದೇ ಈ ಹೃದಯ

[01:31.57] ಕುಚ್ ಕುಚ್ ಆಂದಿದೇ

[01:35.07] ಕುಚ್ ಕುಚ್ ಆಂತೀದೇ ಈ ಹೃದಯ

[01:38.59] ಕುಚ್ ಕುಚ್ ಆಂತೀದೇ

[02:17.13] ಏಳೇಳೂ ಕಡಲಾಚೇ

[02:20.67] ನೀನ್ನ ಕೂಡಿ ಇಟ್ಟರುನೂ

[02:24.42] ಕುಚ್ ಕುಚ್ ಆಂದಿದೇ

[02:27.99] ಕುಚ್ ಕುಚ್ ಆಂದಿದೇ

[02:31.75] ಆ ಬಿರುಗಾಳಿ ಬಿಡದೇ ನಿನ್ನನ್ನೂ

[02:35.00] ಸುತ್ತಿ ಬಚ್ಚಿಟ್ಟರುನೂ

[02:38.53] ಕುಚ್ ಕುಚ್ ಆಂದಿದೇ

[02:42.05] ಕುಚ್ ಕುಚ್ ಆಂದಿದೇ

[02:45.13] ನೀ ಎಲ್ಲಿರೂ ಹೇಗೀರೂ

[02:47.42] ಏನೇ ಆದರೂ ಬರುವೇ

[02:52.52] ಲಾಗಿ ಲಾಗಿರೇ ಲಾಗಿರೇ ಲಾಗಿ

[02:54.52] ಲಾಗಿ ಲಾಗಿ ಲಾಗಿ ಬರಬೇಡ ನೀನು

[03:00.04] ಕೈ ಮುಗೀವೇ ಬೇಡಯ್ಯಾ

[03:03.79] ತಲೆಬಾಗುವೇ ಕ್ಷಮಿಸಯ್ಯಾ

[03:07.31] ಬರಬೇಡ ನೀನೂ.

[03:09.81] ಬರುವ... ಬರುವ ...

[03:17.35] ಕುಚ್ ಕುಚ್ ಆಂದಿದೇ ಈ ಹೃದಯ

[03:21.11] ಕುಚ್ ಕುಚ್ ಆಂದಿದೇ

[03:24.36] ಕುಚ್ ಕುಚ್ ಆಂತೀದೇ ಈ ಹೃದಯ

[03:28.12] ಕುಚ್ ಕುಚ್ ಆಂತೀದೇ

[04:17.10] ಋಷೀಗಳೇಲ್ಲಾ ನಿನ್ನ ನನಗೇ

[04:19.87] ಸೀಗದಂಗೇ ಕಲ್ಲು ಮಾಡಿಟ್ಟರೂನು

[04:24.38] ಕುಚ್ ಕುಚ್ ಆಂದಿದೇ

[04:27.88] ಕುಚ್ ಕುಚ್ ಆಂದಿದೇ

[04:31.65] ಆ ಬ್ರಹ್ಮನೇ ನಿನ್ನ ಹಣೆಬರಹ

[04:34.90] ಬೇರೆ ಬರೆದಿಟ್ಟರುನೂ

[04:38.44] ಕುಚ್ ಕುಚ್ ಆಂದಿದೇ

[04:41.97] ಕುಚ್ ಕುಚ್ ಆಂದಿದೇ

[04:45.04] ಮರುಜನ್ಮವ ಪಡೆದು

[04:47.29] ನೀ ಹುಟ್ಟಿ ಬಂದರೂ ಬರುವೇ

[04:52.31] ಲಾಗಿ ಲಾಗಿರೇ ಲಾಗಿರೇ ಲಾಗಿ

[04:54.31] ಲಾಗಿ ಲಾಗಿ ಲಾಗಿ ಬರಬೇಡ ನೀನು

[05:00.11] ಯಾಕಾದರೂ ಬರುತೀಯೋ

[05:03.62] ಪ್ರೀತಿನ ತರುತೀಯೋ

[05:07.40] ಬರಬೇಡ ಹೋಗೋ

[05:09.89] ಬರುವ ...ಬರುವ ...

[05:17.43] ರಾಕ್ಷಸರೇಲ್ಲಾರೂ

[05:18.94] ನಿಂಗೇ ಕಾವಲಿದ್ದರೂ

[05:24.48] ನಿನ್ನಾಣೆ ಬರುವೇ

[05:26.23] ನನ್ನ ಪ್ರಾಣಹೋದರೂ

[05:28.24] ಕುಚ್... ಕುಚ್...

[05:31.50] ಕುಚ್... ಕುಚ್...