Midiva ninna
[00:27.20] ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿ
[00:35.28] ದಿನವೂ ನನ್ನ ಕನಸಿನಲ್ಲಿ ಬರುವೆಯಾ ಖಾತರಿ
[00:42.38] ಸರಿಯಾಗಿ ಕಣ್ಣಲ್ಲಿ ಬೀಳುತಾ
[00:46.45] ನವಿರಾಗಿ ಏನನ್ನು ಹೇಳುತಾ
[00:50.23] ನನ್ನನು ಅಪಹರಿಸಿದೆ ನೀನು
[01:16.20] ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿ
[01:27.91] (ಕಣ್ಣಾ ಮುಚ್ಛೇ ಕಾಡೇ ಗೂಡೇ
[01:29.69] ಉದ್ದಿನ ಮೂಟೆ ಉರುಳೇ ಹೋಯ್ತು
[01:31.70] ನಮ್ಮ ಹಕ್ಕಿ ನಿಮ್ಮ ಹಕ್ಕಿ ಬಿಟ್ಟೆ ಬಿಟ್ಟೆ
[01:35.72] ಕಣ್ಣಾ ಮುಚ್ಛೇ ಕಾಡೇ ಗೂಡೇ
[01:37.98] ಉದ್ದಿನ ಮೂಟೆ ಉರುಳೇ ಹೋಯ್ತು
[01:39.50] ನಮ್ಮ ಹಕ್ಕಿ ನಿಮ್ಮ ಹಕ್ಕಿ ಬಿಟ್ಟೆ ಬಿಟ್ಟೆ)
[02:00.93] ಇಲ್ಲೇ ಎಲ್ಲೋ ನೀನು ಅವಿತಿರುವಂತೆ ಖುಷಿಪಡುತಿದೆ ಮೈಮನ
[02:08.98] ಚಂದ ಚಂದ ನೂರು ಕರೆಯನು ಮಾಡಿ ಪಿಸುಗುಡುತಿದೆ ಯೌವ್ವನ
[02:17.31] ಋತುಮಾನಕೂ ಬಣ್ಣ ಬಂತು ಇಡೀ ದಿನ ಕಾಯುತಾ
[02:24.66] ಅತಿಯಾಸೆಗೂ ಭಾಷೆ ಬಂತು ಇನಿ ದನಿ ಕೇಳುತಾ
[02:31.97] ಚೆಲುವಾಗಿ ಕಣ್ಣಲ್ಲೇ ಆಡಿಸಿ
[02:35.51] ನೆನಪಾಗಿ ನಿಂತಲ್ಲೇ ಪೀಡಿಸಿ
[02:39.54] ನನ್ನನು ಅಪಹರಿಸಿದೆ ನೀನು
[02:47.87] ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿ
[02:55.67] ದಿನವೂ ನನ್ನ ಕನಸಿನಲ್ಲಿ ಬರುವೆಯಾ ಖಾತರಿ
[03:44.61] ಒಂದೇ ಒಂದು ಮಾತು ನುಡಿಯದೆ ನೀನು, ಕನವರಿಕೆಯ ಆಲಿಸು
[03:52.47] ಎಂದೂ ಕೂಡ ನಿನ್ನ ಜೊತೆ ಇರುವಂತೆ ಕನಸನು ದಯಪಾಲಿಸು
[04:00.31] ಅಪರೂಪದ ನಿನ್ನ ರೂಪ ಸಮೀಪವೆ ಕಾಡಿದೆ
[04:08.12] ದಿನ ರಾತ್ರಿಯೂ ಇನ್ನು ಈಗ ಇದೆ ಕಥೆಯಾಗಿದೆ
[04:15.44] ಅಂಗೈಲೇ ಬೆರಳಿಂದ ಗೀರುತಾ
[04:18.99] ಮುದ್ದಾದ ಬೆಳಕನ್ನು ಬೀರುತಾ
[04:23.01] ನನ್ನನು ಅಪಹರಿಸಿದೆ, ನೀನು
[04:31.33] ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿ
[04:39.19] ದಿನವೂ ನನ್ನ ಕನಸಿನಲ್ಲಿ ಬರುವೆಯಾ ಖಾತರಿ
