Moggina manasali
[00:01.76] ಹೊ-ಹೊ-ಹೊ-ಹೊ
[00:03.27] ಹೊ-ಹೊ-ಹೊ-ಹೊ
[00:05.78] ಹೊ-ಹೊ-ಹೊ-ಹೊ
[00:08.53] ಹೊ-ಹೊ-ಹೊ-ಹೊ
[00:11.31] ಹೊ-ಹೊ-ಹೊ-ಹೊ
[00:13.32] ಹೊ-ಹೊ-ಹೊ-ಹೊ
[00:16.08] ಹೊ-ಹೊ-ಹೊ-ಹೊ
[00:18.58] ಹೊ-ಹೊ-ಹೊ-ಹೊ
[00:20.84] ಪ-ಪ-ಪ-ಪ-ಪ ಗ ಪ ದ ಪ ದ, ನಿ ಸ ದ
[00:25.60] ಪ-ಪ-ಪ-ಪ-ಪ ಗ ಪ ದ ಪ ರೆ ಪ ಗ
[00:30.64] ಪ-ಪ-ಪ-ಪ-ಪ ಗ ಪ ದ ಪ ದ, ನಿ ಸ ದ
[00:35.91] ಪ-ಪ-ಪ-ಪ-ಪ ಗ ಪ ದ ಪ ರೆ ಸ
[00:40.68] ಮೊಗ್ಗಿನ ಮನಸಲಿ, ಓ-ಹೋ-ಹೋ-ಹೋ, ಮೊದಲನೇ ಪ್ರೀತಿಯ ಕನಸು
[00:50.66] ಮಾಯದ ಮಳೆಯಲಿ, ಓ-ಹೋ-ಹೋ-ಹೋ, ನೆನೆದಿದೆ ಮೊಗ್ಗಿನ ಮನಸು
[01:00.72] ಕಣ್ಣಂಚಲೇ ಎಲ್ಲ ಕಲೆಹಾಕುತ, ಮನಸಲ್ಲಿ ಮನೆಕಟ್ಟುತ
[01:10.84] ಮಾರ್ಜಾಲದ ರೀತಿ ಮರೆಯಲ್ಲಿಯೇ ಅವಿತಿತ್ತು ಹೊಂಚಾಕುತ
[01:21.02] ಹೂವಾಗುವ ಮುನ್ನ ಹಾರಾಡುವ ಹಂಬಲಕೆ ತಲೆದೂಗುತ
[01:31.11] ಮೊಗ್ಗಿನ ಮನಸಲಿ, ಓ-ಹೋ-ಹೋ-ಹೋ, ಮೊದಲನೇ ಪ್ರೀತಿಯ ಕನಸು
[02:16.72] ಕೂಡುತ್ತಿದೆ, ಕೂಡಿ ಕಳೆಯುತ್ತಿದೆ
[02:22.33] ಗುಣಿಸುತ್ತಿದೆ, ಎಲ್ಲ ಎಣಿಸುತ್ತಿದೆ
[02:27.13] ಪ್ರೀತಿಸೋ ಪರಿಯ ಪ್ರೀತಿಸುತಲಿ
[02:32.18] ಜೋಕಾಲಿಯ ಹಾಗೆ ಜೀಕಾಡಿದೆ
[02:36.99] ನೆಪದಲ್ಲಿಯೇ ಮತ್ತೆ ನೆಪ ಹುಡುಕುತ, ಸುಖ-ಸ್ಪರ್ಶ ತಾ ಸವಿಯುತ
[02:47.07] ಹೂವಾಗುವ ಮುನ್ನ ಹಾರಾಡುವ ಹಂಬಲಕೆ ತಲೆದೂಗುತ
[02:57.18] ಮೊಗ್ಗಿನ ಮನಸಲಿ, ಓ-ಹೋ-ಹೋ-ಹೋ, ಮೊದಲನೇ ಪ್ರೀತಿಯ ಕನಸು
[03:07.26] ಮಾಯದ ಮಳೆಯಲಿ, ಓ-ಹೋ-ಹೋ-ಹೋ, ನೆನೆದಿದೆ ಮೊಗ್ಗಿನ ಮನಸು
[03:17.34] ಪ-ಪ-ಪ-ಪ-ಪ ಗ ಪ ದ ಪ ದ, ನಿ ಸ ದ
[03:22.41] ಪ-ಪ-ಪ-ಪ-ಪ ಗ ಪ ದ ಪ ರೆ ಪ ಗ
[03:27.46] ಪ-ಪ-ಪ-ಪ-ಪ ಗ ಪ ದ ಪ ದ, ನಿ ಸ ದ
[03:32.24] ಪ-ಪ-ಪ-ಪ-ಪ ಗ ಪ ದ ಪ ರೆ ಸ
[03:37.58] ಗುಂಗಲ್ಲಿದೆ, ಸಿಹಿ ಗುಂಗಲ್ಲಿದೆ
[03:42.87] ಅವನೇನೇ ಲೋಕ ಎಂದೆಣಿಸಿದೆ
[03:47.96] ಕೂತಲ್ಲಿಯೇ ಕವಿ ತಾನಾಗಿದೆ
[03:52.98] ಕವಿ ಕಾಣದ ಲೋಕ ತಾ ಕಂಡಿದೆ
[03:57.77] ಈ ಸೃಷ್ಟಿಯ ಎಲ್ಲ ಅಸ್ತಿತ್ವವ ಮರೆತಂತೆ ತಾ ಭ್ರಮಿಸುತ
[04:07.87] ಹೂವಾಗುವ ಮುನ್ನ ಹಾರಾಡುವ ಹಂಬಲಕೆ ತಲೆದೂಗುತ
[04:17.96] ಮೊಗ್ಗಿನ ಮನಸಲಿ, ಓ-ಹೋ-ಹೋ-ಹೋ, ಮೊದಲನೇ ಪ್ರೀತಿಯ ಕನಸು
[04:28.05] ಮಾಯದ ಮಳೆಯಲಿ, ಓ-ಹೋ-ಹೋ-ಹೋ, ನೆನೆದಿದೆ ಮೊಗ್ಗಿನ ಮನಸು
[04:38.14] ಹೊ-ಹೊ-ಹೊ-ಹೊ
[04:41.17] ಹೊ-ಹೊ-ಹೊ-ಹೊ
[04:43.69] ಹೊ-ಹೊ-ಹೊ-ಹೊ
[04:46.46] ಹೊ-ಹೊ-ಹೊ-ಹೊ
[04:48.99] ಹೊ-ಹೊ-ಹೊ-ಹೊ
[04:51.50] ಹೊ-ಹೊ-ಹೊ-ಹೊ
[04:54.00] ಹೊ-ಹೊ-ಹೊ-ಹೊ
[04:56.54] ಹೊ-ಹೊ-ಹೊ-ಹೊ...
