Muddagi ninu
[00:43.87] ಮುದ್ದಾಗಿ ನೀನು ನನ್ನ ಕೂಗಿದೆ
[00:48.90] ಸದ್ದಿಲ್ಲದೇನೆ ಸುದ್ದಿ ಯಾಗಿದೆ
[00:54.18] ಇಂದಲ್ಲ ನಾಳೆ ಏನೋ ಕಾದಿದೆ
[00:58.97] ನಿಂತಲ್ಲೇ ಬಂದು ಮಿಂಚು ತಾಗಿದೆ
[01:04.04] ಒಂದಲ್ಲ ಒಂದು ಆಸೆ ಮೂಡಿದೆ
[01:09.06] ಇಂದಲ್ಲ ನಾಳೆ ಏನೋ ಕಾದಿದೆ
[01:44.33] ಕನಸಲ್ಲಿ ಕಂಡ ನಂತರ
[01:47.10] ಬಯವೆಲ್ಲ ಮಾಯವಾಗಿದೆ
[01:49.87] ನನವನ್ನು ತುಂಬಿಕೊಳ್ಳಲು
[01:52.05] ಹೃದಯನು ಸಾಲದಗಿದೆ
[01:54.59] ಮೊದಲೇನೆ ಹೇಳಿಬಿಡುವೆನು
[01:57.27] ನನಗಂತೂ ಪ್ರೀತಿಯಾಗಿದೆ
[01:59.79] ಅಲೆಮಾರಿ ಯಾದ ಜೀವಕೆ
[02:02.31] ಮದವೀಗ ಸೂರೆಯಾಗಿದೆ
[02:04.81] ಉಳಿತಾಯ ಇಲ್ಲದಿದ್ದರೂ
[02:07.58] ಒಳವೊಂದೇ ಆಸ್ತಿಯಾಗಿದೆ
[02:09.87] ಸೆರೆಯಲ್ಲಿ ಸಿಕ್ಕ ಮೇಲೆಯೇ
[02:12.39] ಪರದಾಟ ಜಾಸ್ತಿಯಾಗಿದೆ
[02:14.90] ಮುದ್ದಾಗಿ ನೀನು ನನ್ನ ಕೂಗಿದೆ
[02:19.93] ಸದ್ದಿಲ್ಲದೇನೆ ಸುದ್ದಿಯಾಗಿದೆ
[02:24.91] ಇಂದಲ್ಲ ನಾಳೆ ಏನೋ ಕಾದಿದೆ
[02:30.10] ನಿಂತಲ್ಲೇ ಬಂದು ಮಿಂಚು ತಾಗಿದೆ
[02:35.13] ಒಂದಲ್ಲ ಒಂದು ಆಸೆ ಮೂಡಿದೆ
[02:40.17] ಇಂದಲ್ಲ ನಾಳೆ ಏನೋ ಕಾದಿದೆ
[03:15.53] ಬೆರಗಾಗಿ ನೀನು ಕಚ್ಚಿದ
[03:18.05] ಬೆರಳಷ್ಟು ಪುಣ್ಯಮಾಡಿದೆ
[03:20.58] ನೆರಳಲ್ಲಿ ನೀನು ನಿಂತಿರೋ
[03:23.10] ಮರ ಕೂಡ ದಾನ್ಯವಾಗಿದೆ
[03:25.61] ಪದವಾಗಿ ನಿನ್ನ ಕೋರಳಲ್ಲಿ
[03:28.15] ಇರುವಂತ ಆಸೆ ಯಾಗಿದೆ
[03:30.66] ಸೆಳೆತಕ್ಕೆ ಸಿಕ್ಕ ನನ್ನಯ
[03:33.20] ನೆಡಿಗೇನೆ ಬೇರೆಯಾಗಿದೆ
[03:35.71] ಪರಿಶುದ್ಧ ಒಂಟಿ ಜೀವನ
[03:37.98] ನಿಜವಾಗಿ ಬೇಡವಾಗಿದೆ
[03:40.56] ಚಲುವೆ ನೀ ಹೇಳು ಬೇಗನೆ
[03:43.10] ನಿನಗೂನು ಹೀಗೆಯಾಗಿದೆ
[03:45.87] ಮುದ್ದಾಗಿ ನೀನು ನನ್ನ ಕೂಗಿದೆ
[03:50.91] ಸದ್ದಿಲ್ಲದೇನೆ ಸುದ್ದಿಯಾಗಿದೆ
[03:55.92] ಇಂದಲ್ಲ ನಾಳೆ ಏನೋ ಕಾದಿದೆ
[04:00.95] ನಿಂತಲ್ಲೇ ಬಂದು ಮಿಂಚುತಾಗಿದೆ
[04:05.97] ಒಂದಲ್ಲ ಒಂದು ಆಸೆ ಮೂಡಿದೆ
[04:11.02] ಇಂದಲ್ಲ ನಾಳೆ ಏನೋ ಕಾದಿದೆ ....
