Lrc Player

Nadeem deem tana

Chitra
[04:48.97]·Synced by Guest·
This lyric sheet isn't paired with a song yet, so lines are shown but won't sync or seek.

[00:03.17] ನ ಧೀಮ್ ಧೀಮ್ ತನ ನ ಧೀಮ್ ಧೀಮ್ ತನ

[00:10.96] ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ

[00:25.66] ನ ಧೀಮ್ ಧೀಮ್ ತನ ನ ಧೀಮ್ ಧೀಮ್ ತನ

[00:32.68] ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ

[00:40.02] ತಾಕಿಟ ತರಕಿಟ ಎನ್ನುತಿದೆ ಈ ಹೃದಯ ಮೃದಂಗ

[00:47.32] ಸುಂದರ ಮಾನಸ ಸರೋವರದಲಿ ಪ್ರೇಮ ತರಂಗ

[00:54.12] ಈ ಕಣ್ಣಿನ ಕವನ ಓದೋ ಓ ಹುಡುಗ

[01:00.14] ನ ಧೀಮ್ ಧೀಮ್ ತನ ನ ಧೀಮ್ ಧೀಮ್ ತನ

[01:07.48] ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ

[01:14.62] ಮೊದಲ ಹೆಜ್ಜೆಗೆ ಏನೋ ಕಂಪನ ಏನೀ ರೋಮಾಂಚನ

[01:30.04] ಮಾತೊಂದ ಕೇಳು ನೀ ಅರಸಿ

[01:36.36] ಹಾಡೊಂದ ಹೇಳು ನೀ ಹರುಷಿ

[01:43.92] ಮಳಲದಿರು ಬಾಳದಿರೊ

[02:05.70] ಪ್ರೇಮದ ಸರಿಗಮ ಸ್ವರತಾಳದ ಕೊಳದಲ್ಲಿ

[02:13.00] ಹಾಡುತ ತೇಲಾಡುತ ಜ್ವರವೇರಿಸೋ ಮಳೆಯಲ್ಲಿ

[02:20.30] ಒಂದೂರಲ್ಲಿ ರಾಜಾ ರಾಣಿ ನೂರು ಮಕ್ಕಳ ಹೆತ್ತ ಕಥೆಗೆ

[02:27.85] ದುಂಡು ಮುಖದ ರಾಜಕುಮಾರ ಕೋಟೆ ದಾಟಿ ಬಂದ ಕಥೆಗೆ

[02:34.68] ನಾಯಕ ನೀನೆ ಆ ಚಂದಮಾಮ ಕಥೆಗೆ ನಾಯಕಿ ನಾ

[02:43.75] ನ ಧೀಮ್ ಧೀಮ್ ತನ ನ ಧೀಮ್ ಧೀಮ್ ತನ

[02:51.06] ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ

[02:58.36] ಮೊದಲ ಹೆಜ್ಜೆಗೆ ಏನೋ ಕಂಪನ ಏನೀ ರೋಮಾಂಚನ

[03:31.00] ಸುಮ್ಮನೆ ತಿಳಿ ತಿಳಿ ನಾನಾಡದ ಪದಗಳನು

[03:38.35] ಸೋಲುವೆ ಪ್ರತಿಕ್ಷಣ ನನ್ನಾ ಮನದಲೇ ನಾನು

[03:45.91] ನಿದ್ದೆ ಬರದ ಕಣ್ಣಾ ಮೇಲೆ ಕೈಯ ಮುಗಿವೆ ಚುಂಬಿಸು ಒಮ್ಮೆ

[03:53.20] ನಾನು ನಾಚಿ ನಡುಗೋ ವೇಳೆ ಮಲ್ಲೀ ಹೂವ ಮೂಡಿಸೋ ಒಮ್ಮೆ

[04:00.25] ನಾನು ಭೂಮಿ ಆವರಿಸು ಸುರಿವ ಮಳೆಯಂತೆ ನನ್ನ

[04:09.06] ನ ಧೀಮ್ ಧೀಮ್ ತನ ನ ಧೀಮ್ ಧೀಮ್ ತನ

[04:16.38] ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ

[04:23.66] ತಾಕಿಟ ತರಕಿಟ ಎನ್ನುತಿದೆ ಈ ಹೃದಯ ಮೃದಂಗ

[04:30.94] ಸುಂದರ ಮಾನಸ ಸರೋವರದಲಿ ಪ್ರೇಮ ತರಂಗ

[04:37.97] ಈ ಕಣ್ಣಿನ ಕವನ ಓದೋ ಓ ಹುಡುಗ