Lrc Player

Neenire saniha neenire

Shreya Ghoshal
[03:38.97]·Synced by Guest·
This lyric sheet isn't paired with a song yet, so lines are shown but won't sync or seek.

[00:00.25] ಒಂಥರಾನೆ ನೀನೇ ರೂವಾರಿ ಹೊಂಗನಸಿಗೆ

[00:05.81] ಸಾಗಿದೆ ನಿನ್ನ ಸವಾರಿ ಈ ಮನಸ್ಸಿಗೆ

[00:11.08] ಅರಿಯದೇನೆ ನಿನ್ನಲೆ ಒಂದಗೋ ಸೂಚನೆ

[00:16.37] ಅರೆರೆರೆ ನಾಚಿ ಹೂವಾಗಿ ಶಿಲೆಯಾಂತಾದನೆ

[00:28.03] ಮುಗಿಲೇಯ್ರಿ ನಿಂತ ಸೂರ್ಯ

[00:31.04] ಕಂಡರೆ ಸುಡುವಂತ ಭಾವ

[00:33.56] ಮಳೆ ಬಿಲ್ಲಿಗೆ ರಂಗನು ಉಡಿಸಿಲ್ಲವೇ

[00:39.11] ನಗುವ ಚಂದಿರನಲ್ಲಿ

[00:41.62] ಕಲೆಯ ಕಾಣೋರೆ ಇಲ್ಲಿ

[00:44.38] ಬೆಳದಿಂಗಳ ರಂಗವಲ್ಲಿ ಬಲ್ಲರೆ?

[00:48.68] ನಿನಗೆ ಹೇಳಲೆಂದು

[00:50.70] ಮಾತೊಂದೆ ಒಂದು ನನ್ನಲ್ಲೇ ಉಳಿದಂತೆ

[00:54.49] ರವಿಯ ದಾರಿ ಕಾಯೋ ಮಂದಾರವೇ

[00:56.75] ನನ್ನಾಸೆಯ ಅರಿತಂತೆ

[01:00.57] ನೀನಿರೆ ಸನಿಹ ನೀನಿರೆ

[01:03.07] ನಾಳೆಯ ಪರಿವೆ ಇಲ್ಲವೇ

[01:05.83] ನೀನಿರೆ ಸನಿಹ ನೀನಿರೆ

[01:08.36] ಹೇಳದ ಮಾತು ನೂರಿವೆ

[01:12.65] ಹರಿವ ಝರಿಯಂತೆ ಜಾರೋ ಈ ನಿನ್ನ ಜೀವಕೆ

[01:17.68] ಶರಧಿ ತೆರೆಯಂತೆ ನೀ ಬಂದರೇನೆ ಹೋಲಿಕೆ…

[01:46.61] ಓ ಮನಸ್ಸೇ..

[01:51.41] ನೀ ಬಹುಶ ಈ ಮನಸಾ ರಂಗೇರಿಸೋ ಯೋಜನೆಯೇ

[01:57.20] ನಾಚಿರುವೆ ನವಿಲನ್ತೆ ಮರುಳಾಗಿ ಹೋದೆನೇ

[02:03.02] ಮರೆತು ಮೈ ಮರೆತು..

[02:07.38] ನಸು ನಗುವೇ ಯಾರಾ ಪರಿವಿಲ್ಲದೆ ಈ ನಡುವೆಯೇ..

[02:12.16] ಅರೆರೆರೆ ನಾಚಿ ಹೂವಾಗಿ ಶಿಲೆಯಾಂತಾಗುವೆ

[02:26.90] ಮುಗಿಲೇಯ್ರಿ ನಿಂತ ಸೂರ್ಯ

[02:29.67] ಕಂಡರೆ ಸುಡುವಂತ ಭಾವ

[02:32.19] ಮಳೆ ಬಿಲ್ಲಿಗೆ ರಂಗನು ಉಡಿಸಿಲ್ಲವೇ

[02:37.74] ನಗುವ ಚಂದಿರನಲ್ಲಿ

[02:40.25] ಕಲೆಯ ಕಾಣೋರೆ ಇಲ್ಲಿ

[02:43.06] ಬೆಳದಿಂಗಳ ರಂಗವಲ್ಲಿ ಬಲ್ಲರೆ?

[02:47.59] ನಿನಗೆ ಹೇಳಲೆಂದು ಮಾತೊಂದೆ ಒಂದು

[02:50.64] ನನ್ನಲ್ಲೇ ಉಳಿದಂತೆ

[02:52.89] ರವಿಯ ದಾರಿ ಕಾಯೋ ಮಂದಾರವೇ

[02:55.66] ನನ್ನಾಸೆಯ ಅರಿತಂತೆ

[02:59.20] ನೀನಿರೆ ಸನಿಹ ನೀನಿರೆ

[03:01.71] ನಾಳೆಯ ಪರಿವೆ ಇಲ್ಲವೇ

[03:04.47] ನೀನಿರೆ ಸನಿಹ ನೀನಿರೆ

[03:07.01] ಹೇಳದ ಮಾತು ನೂರಿವೆ

[03:10.03] ನೀನಿರೆ ಸನಿಹ ನೀನಿರೆ

[03:12.30] ನಾಳೆಯ ಪರಿವೆ ಇಲ್ಲವೇ

[03:14.86] ನೀನಿರೆ ಸನಿಹ ನೀನಿರೆ

[03:17.90] ಹೇಳದ ಮಾತು ನೂರಿವೆ

[03:21.43] ಹರಿವ ಝರಿಯಂತೆ ಜಾರೋ ಈ ನಿನ್ನ ಜೀವಕೆ

[03:26.97] ಶರಧಿ ತೆರೆಯಂತೆ ನೀ ಬಂದರೇನೆ ಹೋಲಿಕೆ