Ondu sulladaru
[01:19.37] ಒಂದು ಸುಳ್ಳಾದರು ನುಡಿ ಹೆಣ್ಣೇ
[01:22.38] ನಿನ್ನ ಪ್ರಿಯತಮ ನಾನು ಎಂದು
[01:24.91] ಆ ಸುಳ್ಳಲೇ ನಾ ಬಾಳ್ವೆ
[01:30.22] ಒಂದು ಸುಳ್ಳಾದರು ನುಡಿ ಹೆಣ್ಣೇ
[01:32.97] ನಿನ್ನ ಪ್ರಿಯತಮ ನಾನು ಎಂದು
[01:35.75] ಆ ಸುಳ್ಳಲೇ ನಾ ಬಾಳ್ವೆ
[01:41.28] ಹೂವಳಿ ಅಡಗಿದ ಗಂಧ
[01:43.54] ಅದು ಗಾಳಿಗೆ ಸೇರಲು ಚಂದ
[01:46.36] ಇದು ತಾನೆ ಅನುಬಂಧ
[01:51.90] ಅನುರಾಗದ ಸಂಬಂಧ
[01:57.43] ಚಲುವಿರೇ ಒಲವಿರೇ ಹಾಲು ಸಕ್ಕರೆಯು
[02:01.98] ಎರಡು ಬೆರೆತರೆ ಸವಿಯಂತೆ
[02:04.75] ಆದರೆ ಕಹಿಯು ಏಕಂತೆ
[02:08.02] ಬೆಣ್ಣೆಯು ಸುಣ್ಣವು ಬಣ್ಣವು ಒಂದೇನೆ
[02:12.80] ಕಾಣೋ ಕಣ್ಣುಗಳು ಒಂದೇನೆ
[02:15.31] ಆದರೆ ಗುಣವು ಬೇರೇನೆ
[02:21.11] ಒಂದು ಸುಳ್ಳಾದರು ನುಡಿ ಹೆಣ್ಣೇ
[02:23.63] ನಿನ್ನ ಪ್ರಿಯತಮ ನಾನು ಎಂದು
[02:26.40] ಆ ಸುಳ್ಳಲೇ ನಾ ಬಾಳ್ವೆ
[03:01.98] ಜಕ್ಕಣನ ಶಿಲ್ಪದ
[03:15.44] ಜಕ್ಕಣನ ಶಿಲ್ಪದ ಅಂದವ ನಿನ್ನಲಿ ತಂದಾನೋ
[03:19.81] ಚಂದವ ನಿನ್ನಲಿ ತಂದಾನೋ
[03:22.63] ಹಾಲು ಬೆಳದಿಂಗಳಿನ ಬಣ್ಣವ ತಂದಾನೋ
[03:30.67] ಜೇನು ಜೇನು ಕೇಳಿ ಅದರದಿ ಮಧುವನಿಟ್ಟು
[03:35.94] ಮಿಂಚು ಬಳ್ಳಿಯ ಕೇಳಿ ಕೈ ರೇಖೆಯ ತಂದಾನೋ
[03:40.99] ಮುಂಗಾರು ತರುವ ಮೂಡ ಸಹ್ಯಾದ್ರಿ ದಾಟಿ ಬರುತ
[03:46.56] ತಂದ ಮುತ್ತು ಹನಿಯೇ ನಿನ್ನಯ ನಗುವಾಯ್ತು
[03:51.59] ಏಕೋ ಹೆಣ್ಣೇ ಮನಸು ಕಲ್ಲಲ್ಲಿ ಮಾಡಿ ಬಿಟ್ಟೆನು
[04:02.15] ನೀನು ಒಲಿದು ಆ ಕಲ್ಲು ಕರಾಗುವುದುಂಟೇನೋ
[04:15.73] ಒಂದು ಸುಳ್ಳಾದರು ನುಡಿ ಹೆಣ್ಣೇ
[04:18.25] ನಿನ್ನ ಪ್ರಿಯತಮ ನಾನು ಎಂದು
[04:21.01] ಆ ಸುಳ್ಳಲೇ ನಾ ಬಾಳ್ವೆ
[04:55.86] ಮುದ್ದಣನ ಕಾವ್ಯವ ಸರಸವ
[04:59.15] ನಿನ್ನಲಿ ತಂದಾನೋ
[05:01.15] ಸೊಗಸನು ನಿನ್ನಲಿ ತಂದಾನೋ
[05:03.92] ಮೈಸೂರು ಮಲ್ಲೆ ಮುಡಿಗೆ ಮುಡಿಸಿದನು
[05:11.97] ತುಂಗಾ ಭದ್ರೆ ಕೇಳಿ ನಿನಗಿಂದು ತಂಪನ್ನು ಇಟ್ಟ
[05:17.25] ಜೋಗದ ದಾರೆ ಇಂದ ಈ ಜಡೆಯ ತಂದಿಟ್ಟ
[05:22.27] ಈ ಕನ್ನಡದ ನಾಡ ಶ್ರೀ ಗಂಧದ ಕಾಡು ತರುವ ಗಾಳಿಯ ತಂಪು ತಂಪು ನಿನಗೆ ಒಡಲು ಉಸಿರಾಯ್ತು
[05:32.84] ಏಕೋ ಹೆಣ್ಣೇ ಮನಸು ಕಲಲ್ಲಿ ಮಾಡಿಬಿಟ್ಟೆನೋ
[05:43.16] ನೀನು ಒಲಿದು ಆ ಕಲ್ಲು ಕರಾಗುವುದುಂಟೇನೋ
[05:54.27] ಒಂದು ಸುಳ್ಳಾದರು ನುಡಿ ಹೆಣ್ಣೇ
[05:56.77] ನಿನ್ನ ಪ್ರಿಯತಮ ನಾನು ಎಂದು
[05:59.54] ಅ ಸುಳ್ಳಲೇ ನಾ ಬಾಳ್ವೆ
[06:04.58] ಒಂದು ಸುಳ್ಳಾದರು ನುಡಿ ಹೆಣ್ಣೇ
[06:07.36] ನಿನ್ನ ಪ್ರಿಯತಮ ನಾನು ಎಂದು
[06:10.14] ಆ ಸುಳ್ಳಲೇ ನಾ ಬಾಳ್ವೆ
[06:15.18] ಅ ಒಂದೇ ಸುಳ್ಳಲೇ
[06:20.72] ಆ ಒಂದೇ ಸುಳ್ಳಲೇ
[06:23.99] ನಾ ಬಾಳುವೆ
[06:27.77] ನಾ ಬಾಳುವೆ
