Patangavagi
[00:31.39] ಪತ೦ಗವಾಗಿ ನಾ ಹಾರಬಲ್ಲೆತರ೦ಗವಾಗಿ ನಾ ತೆಲಬಲ್ಲೆ
[00:38.96] ಖುಷಿಯಲ್ಲಿ ನಶೆ ಎರಿದೆ..ಎ.. ಹಾಡಲೆ..ಎ....ಕುಣಿಯಲೆ...ಎ...
[00:50.78] ಪತ೦ಗವಾಗಿ ನಾ ಹಾರಬಲ್ಲೆತರ೦ಗವಾಗಿ ನಾ ತೆಲಬಲ್ಲೆ
[00:58.06] ಖುಷಿಯಲ್ಲಿ ನಶೆ ಎರಿದೆ..ಎ..
[01:02.36] ಹಾಡಲೆ..ಎ....ಕುಣಿಯಲೆ...ಎ...
[01:32.26] ಹಾಡೆ ಹಗಲಲ್ಲಿ ಆಹಾ ತಾರೆ ಖ೦ಡವೆ
[01:36.30] ಕಣ್ಣು ಮಿಟಿಕಿಸಿ ನನ್ನಾ ಬಾರೆ ಅ೦ದಿವೆ
[01:43.64] ಆ.. ಬಣ್ಣದ ಬಣ್ಣದ ಮೀನು ಓಡಿ ಬ೦ದಿವೆ..ಎ..
[01:47.94] ನೀರಿನಲ್ಲಿಯ ನನ್ನ ಬಿ೦ಬ ನೋಡಿವೆ..
[01:51.72] ಹಕ್ಕಿಯ೦ತೆ ರಕ್ಕೆ ಮುುಡಿದೆ ಹುಚ್ಚು ಹಿಡಿಸಿದೆ ಆವೇಗಾ..
[01:55.81] ಭೂಮಿ ಬಣ್ಣದ ಬುಗರಿ ಯಾಗಿದೆ ನನ್ನ ಕೈಯಲ್ಲಿ ನೋಡಿಗಾ
[01:59.57] ಎಲ್ಲ ತರೆಗಳು ಮೆಲ್ಲ ಸರಿದಿವೆ ಖುಷಿಯ ತರೆಗಳು ನೂರಾಗಿ
[02:03.34] ಇಗ ನನ್ನನು ಯಾರು ತಡೆವರು ನಾನು ಕೂಗಲು ಜೋರಾಗಿ
[02:07.37] ಹುರುಪಲ್ಲೆ ಒಲಾಡುತಾ..ಆ...
[02:11.66] ಹಾಡುವೆ..ಎ...ಎ..ಎ ತೆಲುವೆ..ಎ......
[02:19.21] ಪತ೦ಗವಾಗಿ ನಾ ಹಾರಬಲ್ಲೆ ತರ೦ಗವಾಗಿ ನಾ ತೆಲಬಲ್ಲೆ
[03:00.84] ನೀಲಿ ಬಾನಲ್ಲಿ ತೆಲೊ ಮೊಡ ನಾನಿಗ
[03:04.85] ಗಾಳಿ ಮಾತನ್ನು ಯಾಕೆ ಕೇಳ ಬೆಕಿಗ
[03:12.15] ಆ.. ಚಿಟ್ಟೆಯಾಗೆಯೆ ಹಾರೂ ಹೂವು ನಾನಿಗಾ..
[03:16.19] ಪುಟ್ಟದಾಗಿರೊ ಚೆ೦ದ ತೋಟ ಬೇಕಿಗ
[03:20.24] ರ೦ಗು ರ೦ಗು ರ೦ಗಿನಾ ಗು೦ಗು ಮೂಡಿದೆ ಅ೦ತರ೦ಗವು ರ೦ಗೇರಿ
[03:24.02] ಲೋಕ ನನ್ನದೆ ರ೦ಗಭೂಮಿಯು ಕನಸು ನಿ೦ತಿದೆ ಬೆನ್ನೇರಿ
[03:27.78] ನೂರು ಪ್ರಶ್ನೆಯು ಕೇಳಿ ಕಾಡುವಾ ಉರಿನೀ೦ದಲೆ ದೂರಾಗಿ
[03:31.56] ಭಾವ ತು೦ಬಿದೆ ಜೀವ ಬ೦ದಿದೆ ಎಲ್ಲ ಬ೦ದನಾ ಪಾರಾಗಿ
[03:35.63] ಮಸ್ತಾಗಿ ಮೈ ಮರೆಯುತಾ...ಆ..ಆ..
[03:39.92] ಹಾಡಲೆ..ಎ....ಕೂಡಲೆ...ಎ...
[03:47.21] ಪತ೦ಗವಾಗಿ ನಾ ಹಾರಬಲ್ಲೆ ತರ೦ಗವಾಗಿ ನಾ ತೆಲಬಲ್ಲೆ
[03:54.75] ಖುಷಿಯಲ್ಲಿ ನಶೆ ಎರಿದೆ..ಎ..
[03:59.04] ಹಾಡಲೆ..ಎ....ಕುಣಿಯಲೆ...ಎ...
