Lrc Player

Preeti maruva

Eesha suchi, chintan vikas
[03:16.05]·
This lyric sheet isn't paired with a song yet, so lines are shown but won't sync or seek.

[00:10.47] ಪ್ರೀತಿ ಮಾರುವಾ ಸಂತೆಯಲ್ಲಿ

[00:15.12] ಬೆಲೆ ಇಲ್ಲದಾ ಹೂವು ನಾನು

[00:20.41] ಪದವಿಲ್ಲದ ಹಾಡು ನಾನು

[00:34.34] ಗೂಡಲ್ಲಿ ಹೇಗೋ ಬದುಕಿದ್ದೆ ನಾನು

[00:39.11] ಬಯಲಾಸೆ ತೋರೀ ನೀ ಕರೆದೆ

[00:43.90] ಎದೆಯಾಳದಲ್ಲಿ ರಂಗೋಲಿ ಬರೆದೆ

[00:48.74] ಬಣ್ಣ ಬಣ್ಣದ ಕನಸ ಸುರಿದೆ

[00:53.52] ಸುಳಿಗಾಳಿಯೊಂದು ಎದುರಾಗೋ ಮುನ್ನ

[00:58.33] ಬಿರುಗಾಳಿಯಲ್ಲಿ ಕೈ ಬಿಟ್ಟೆ ನನ್ನ

[01:03.13] ಬಯಲಾಯ್ತು ನಂಬಿಕೆಯ ಕವಲು

[01:07.90] ಇಳಿದೋಯ್ತು ಈ ಪ್ರೀತಿ ಅಮಲು

[01:12.94] ಗೂಡಲ್ಲಿ ಹೇಗೋ ಬದುಕಿದ್ದೆ ನಾನು

[01:17.73] ಬಯಲಾಸೆ ತೋರೀ ನೀ ಕರೆದೆ

[01:41.15] ಚೂರು ಚೂರಾಯ್ತು ನಕ್ಷತ್ರ ನೂರು

[01:46.24] ನಿಂತಲ್ಲೆ ನಿಂತೋಯ್ತು ತೇರು

[01:51.03] ಹೊರೆಯಾಯ್ತು ವಿಷವಾಯ್ತು ಉಸಿರು

[02:14.98] ಬೆಸೆದಂಥ ಬೆರಳು ಜೊತೆಯಿದ್ದ ನೆರಳು

[02:19.79] ದೂರಾಗಿ ಬದುಕೀಗ ಇರುಳು

[02:24.82] ಮರೆಯಾಯ್ತು ಮುಗುಳು ಬಿಗಿಯಾಯ್ತು ಕೊರಳು

[02:29.59] ದೂರಾಯ್ತು ಸಂತೈಸೋ ಹೆಗಲು

[02:34.37] ಅನುಮಾನದಿಂದ ಅನುರಾಗಕ್ಕೊಂದೆ

[02:39.14] ಅನುಗಾಲ ನಿನಗೆ ನೋವನ್ನೇ ತಂದೆ

[02:43.91] ಮಾತಿಂದ ಒಡೆದೋಯ್ತು ಮನಸೇ

[02:48.68] ದಯಮಾಡಿ ನನ್ನನ್ನು ಕ್ಷಮಿಸೇ

[02:53.47] ಬೆಸೆದಂಥ ಬೆರಳು ಜೊತೆಯಿದ್ದ ನೆರಳು

[02:58.25] ದೂರಾಗಿ ಬದುಕೀಗ ಇರುಳು