Lrc Player

Rakta sambhadagala

Karthik
[05:00.94]·Synced by Guest·
This lyric sheet isn't paired with a song yet, so lines are shown but won't sync or seek.

[00:29.49] ರಕ್ತ ಸಂಬಂಧಗಳ, ಮೀರಿದ ಬಂಧವಿದು

[00:35.29] ಯಾವ ಬಿಂದುವಿನಲ್ಲಿ ಸಂಧಿಸಿಹುದು

[00:40.57] ಚಾಚಿ ತೋಳುಗಳನ್ನು ಬಿಗಿದಪ್ಪಿಕೊಳ್ಳುವುದು

[00:45.88] ನಮ್ಮ ಪ್ರತಿ ನೋವನ್ನು, ತನ್ನದೆಂದು

[00:51.16] ಕೈಯ್ಯ ಹಿಡಿದು ಹೆಜ್ಜೆ ಬೆಸೆದು

[00:56.42] ಮುಂದೆ ಮುಂದೆ ನಡೆವ ಎಂದು

[01:01.46] O my friend ಕಣ್ಣ ಕಂಬನಿಯ ಒರೆಸುವ ಸ್ನೇಹಿತ

[01:12.06] O my friend ನಮ್ಮ ಸ್ನೇಹವಿದು, ಇರಲಿ ಶಾಶ್ವತ

[01:49.12] ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು

[01:53.77] ಸೇರಿಕೊಂಡು ನಮ್ಮ ದಾರಿ

[01:59.56] ಬದುಕು ಎಷ್ಟೋ ಚಂದವೆಂದು

[02:04.60] ಸಾರುತಿಹುದು ಸಾರಿ ಸಾರಿ

[02:10.14] ನೀವು-ನೀವು ಅಂತ ಶುರುವಾಯ್ತು ಮೊದಲು

[02:15.41] ಲೊ-ಲೊ ಅಂತ ಈಗ ಬದಲು

[02:20.69] ನಮ್ಮ ನಡುವೆ ಇಲ್ಲ ಕೊಂಚ ಸಂಕೋಚವೂ

[02:27.52] ಕೈಯ್ಯ ಹಿಡಿದು ಹೆಜ್ಜೆ ಬೆಸೆದು

[02:32.30] ಮುಂದೆ ಮುಂದೆ ನಡೆವ ಎಂದು

[02:37.58] O my friend ಕಣ್ಣ ಕಂಬನಿಯ ಒರೆಸುವ ಸ್ನೇಹಿತ

[02:47.89] O my friend ನಮ್ಮ ಸ್ನೇಹವಿದು, ಇರಲಿ ಶಾಶ್ವತ

[03:21.89] ಮಳೆಯು ಬರಲು, ಕಾದ ದಾರಿ, ದೋಣಿ ಮಾಡಿ, ಬೆಟ್ಟ ನೆನಪು

[03:32.72] ನಿನ್ನ ಕಂಡೂ ಬಾಲ್ಯವೆಲ್ಲ ಆಟವಂತೆ ಆಡೊ ಹುರುಪು

[03:43.54] ತುಂಟತನವು ಸೇರಿ ನಮ್ಮ ಸಂಘದಲ್ಲಿ,

[03:48.84] ಪಟ್ಟ ಖುಷಿಗೆ, ಲೆಕ್ಕ ಎಲ್ಲಿ

[03:54.14] ತಿಳಿಸು ಬಗೆಗೆ ಅರಿವೆ, ನಿನಗೆ ಧನ್ಯವಾದವೆ

[04:00.99] ಕೈಯ್ಯ ಹಿಡಿದು ಹೆಜ್ಜೆ ಬೆಸೆದು

[04:05.91] ಮುಂದೆ ಮುಂದೆ ನಡೆವ ಎಂದು

[04:10.69] O my friend ಕಣ್ಣ ಕಂಬನಿಯ ಒರೆಸುವ ಸ್ನೇಹಿತ

[04:21.81] O my friend ನಮ್ಮ ಸ್ನೇಹವಿದು, ಇರಲಿ ಶಾಶ್ವತ