Lrc Player

Summane yake bamde

Sonu Nigam, Shruti
[04:46.17]·
This lyric sheet isn't paired with a song yet, so lines are shown but won't sync or seek.

[00:34.68] ಸುಮ್ಮನೆ ಯಾಕೆ ಬಂದೆ ಮಿಂಚಂತೆ ನನ್ನ ಮುಂದೆ

[00:42.46] ನಿನ್ನನು ನೋಡಿದಂದೆ ನಾ ಬಿದ್ದೆ ನಿನ್ನ ಹಿಂದೆ

[00:50.27] ಬರದೀಗ ನಂಗೆ ನಿದ್ದೆ ನಿನ್ನನ್ನು ನೋಡದೆ...

[00:58.06] ಸುಮ್ಮನೆ ಯಾಕೆ ಬಂದೆ ಮಿಂಚಂತೆ ನನ್ನ ಮುಂದೆ

[01:05.86] ನಿನ್ನನು ನೋಡಿದಂದೆ ನಾ ಬಿದ್ದೆ ನಿನ್ನ ಹಿಂದೆ

[01:38.98] ಬೊಂಬೆಗೆ ಜೀವ ತಂದು ಆ ಬ್ರಹ್ಮನು ನನಗಿಂದು

[01:46.77] ಭೂಮಿಗೆ ತಂದನು ನಿನ್ನನ್ನು ಇಂದು

[01:54.08] ಜನಿಸುವೆ ಜನಿಸುವೆ ಪುನ ಪುನಃ

[01:57.85] ಜೊತೆಯಲಿ ಬದುಕಲು ಇದೆ ತರಹ

[02:02.64] ಜಾರದ ಹಾಗೆ ಎಂದು ಕಣ್ಣೀರ ಬಿಂದು ಒಂದು

[02:10.42] ನಾ ನಿನ್ನ ಕಾಯುವೆ ಜೊತೆಯಾಗಿ ಎಂದೂ

[02:17.47] ಎದೆ ಬಡಿತ ಇದೆ ಸತತ ನಿನ್ನನೇ ಕೂಗುತ

[02:26.02] ಸುಮ್ಮನೆ ಯಾಕೆ ಬಂದೆ ಮಿಂಚಂತೆ ನನ್ನ ಮುಂದೆ

[02:33.82] ನಿನ್ನನು ನೋಡಿದಂದೆ ನಾ ಬಿದ್ದೆ ನಿನ್ನ ಹಿಂದೆ

[03:15.00] ಮೈಯಲಿ ನೂರು ರಾಗ ನೀ ನನ್ನ ಸೋಕಿದಾಗ

[03:22.54] ಬಳಿಯಲ್ಲಿ ನೀನು ಬರಲು ನಾ ತೇಲೋ ಮೇಘಾ

[03:30.11] ದಿನ ದಿನ ದಿನ ದಿನ ಅನವರತ

[03:33.42] ಜೊತೆಯಿರು ಜೊತೆಯಿರು ನಗುನಗುತ

[03:37.95] ನಿನ್ನೆದೆ ಗೂಡಲೀಗ ನನಗೊಂದು ಪುಟ್ಟ ಜಾಗ

[03:46.02] ನೀ ನೀಡು ಸಾಕು ನನಗೆ ಇನ್ನೇಕೆ ಲೋಕ

[03:53.06] ನಿನ್ನ ಪಡೆದೆ ಅನಿಸುತಿದೆ ಈ ಜನ್ಮ ಸಾರ್ಥಕ

[04:01.63] ಸುಮ್ಮನೆ ಯಾಕೆ ಬಂದೆ ಮಿಂಚಂತೆ ನನ್ನ ಮುಂದೆ

[04:09.44] ನಿನ್ನನು ನೋಡಿದಂದೆ ನಾ ಬಿದ್ದೆ ನಿನ್ನ ಹಿಂದೆ

[04:17.00] ಬರದೀಗ ನಂಗೆ ನಿದ್ದೆ ನಿನ್ನನ್ನು ನೋಡದೆ...

[04:24.82] ಸುಮ್ಮನೆ ಯಾಕೆ ಬಂದೆ ನಾ ನಿನ್ನ ಕಣ್ಣ ಮುಂದೆ