Aramage iddenanu
[00:21.20] ಆರಾಮಾಗಿ, ಇದ್ದೆ ನಾನು
[00:26.01] ನಿನ್ನ ಕಂಡು, ಅರೆ ಏನಾಯಿತು?
[00:30.26] ಅರೆ ಏನಾಯಿತು? ಅಲೆ ಜೋರಾಯಿತು
[00:35.07] ಬಲು ಸಿಹಿಯಾದ ಅಪಘಾತವಾಯಿತು
[00:39.86] ಮರುಮಾತಾಡದೆ, ಖುಷಿ ನೂರಾಯಿತು
[00:44.64] ಈ ವ್ಯಾಮೋಹ ವಿಪರೀತವಾಯಿತು{೨}
[01:18.88] ಆರಾಮಾಗಿ, ಇದ್ದೆ ನಾನು
[01:23.41] ನಿನ್ನ ಕಂಡು, ಅರೆ ಏನಾಯಿತು?
[01:47.80] ನೆನೆಯುತ, ಬರಿದೆ ನೆನೆಯುತ
[01:51.95] ಮನ ಇನ್ನೂನು ಭಾವುಕವಾಯಿತು
[01:57.24] ಬಯಸುತ, ಒಲವ ಬಯಸುತ,
[02:01.25] ಕ್ಷಣ ಒಂದೊಂದು ರೋಚಕವಾಯಿತು
[02:06.31] ಹೋ, ನಾನು ನೀನು, ಕೂತುಕೊಂಡ ಜಾಗ
[02:11.36] ನಮ್ಮ ಮಾತೇ ಆಡುತಾವೆ ಈಗ
[02:15.93] ಪಿಸುಮಾತಾಡುತ, ಅರೆ ಏನಾಯಿತು?
[02:20.73] ಸವಿಕನಸೊಂದು ಜೀವಂತವಾಯಿತು
[02:26.00] ಆರಾಮಾಗಿ, ಇದ್ದೆ ನಾನು
[02:30.82] ನಿನ್ನ ಕಂಡು, ಅರೆ ಏನಾಯಿತು?
[02:54.31] ಮರೆಯಿತು, ಹೆಸರೆ ಮರೆಯಿತು
[02:58.86] ಈ ಮುದ್ದಾದ ಮೋರೆಯ ನೋಡುತ
[03:04.44] ಹೊರಟಿತು, ಹೃದಯ ಹೊರಟಿತು,
[03:08.96] ನೀನಿದ್ದಲ್ಲೆ ಡೇರೆಯ ಹೂಡುತ
[03:14.01] ಕಾಣದಂತೆ ಓಡಿ ಬಂದೆ ಏನು?
[03:18.78] ಕಾಡಿದಷ್ಟೂ ಪ್ರೀತಿ ಚಂದವೇನು?
[03:23.06] ಜತೆ ಓಡಾಡುತ, ಅರೆ ಏನಾಯಿತು?
[03:27.84] ಈ ಬಡಜೀವ ಶ್ರೀಮಂತವಾಯಿತು
[03:33.11] ಆರಾಮಾಗಿ, ಇದ್ದೆ ನಾನು
[03:37.91] ನಿನ್ನ ಕಂಡು, ಅರೆ ಏನಾಯಿತು?
[03:42.43] ಅರೆ ಏನಾಯಿತು? ಅಲೆ ಜೋರಾಯಿತು
[03:47.22] ಬಲು ಸಿಹಿಯಾದ ಅಪಘಾತವಾಯಿತು
[03:52.02] ಮರುಮಾತಾಡದೆ, ಖುಷಿ ನೂರಾಯಿತು
[03:56.81] ಈ ವ್ಯಾಮೋಹ ವಿಪರೀತವಾಯಿತು{೨}
[04:30.71] ಆರಾಮಾಗಿ, ಇದ್ದೆ ನಾನು
[04:35.49] ನಿನ್ನ ಕಂಡು, ಅರೆ ಏನಾಯಿತು?
