Lrc Player

Gatiya ilidu

Vijay prakash
[04:15.98]·
This lyric sheet isn't paired with a song yet, so lines are shown but won't sync or seek.

[00:18.62] ಘಟ್ಟದ ಅಂಚಿದಾಯೆ, ತೆಂಕಾಯಿ ಬತ್ತು ತೂಯೆ,

[00:23.15] ಅಲೆನ ತೆಲ್ಕೆದ ಪೊರ್ಲೂಗು ತಾದಿ ನಾಡಿಯೆ

[00:38.47] ಘಾಟೀಯ ಇಳಿದು, ತೆಂಕಣ ಬಂದು,

[00:43.52] ಅವಳಾ ನೋಡಿ ನಿಂತನೂ.

[00:48.08] ಕಡಲ ಬೀಸೋ ಗಾಳಿಗವಳು ಮಾತನಾಡಲು

[00:52.95] ಕೇಳದ ಪಿಸು ಮಾತಿಗಿವನು ಮರುಳನಾದನು.

[00:58.09] ನಗ್-ನಗ್ತಾ ನನ್ನ ಮನಸಾ ಎತ್ಕಂಡು ಓಯ್ತಾವ್ಳಲ್ಲೋ.

[01:02.35] ಅಯ್ಯಯ್ಯಯ್ಯೋ ಹೋ.. ನಗ್ತವ್ಳಾ?????

[01:12.21] ಅಯ್ಯಯ್ಯಯ್ಯೋ ಹೋ.. ನಗ್ತವ್ಳಾ?????

[01:40.56] ಮನದ ಹಿಂದಾರಿಲಿ ಬರದೇ ಕವಲು,

[01:45.35] ಆ ಕವಲು ದಾರಿಗೆ ಕಾವಲಾ..??

[01:52.65] ಮರುಭೂಮಿಯಲಿ ಹೆಜ್ಜೆಯ ಗುರುತು,

[01:57.42] ಆ ಗುರುತೇ ನಿನ್ನಯ ನೆರಳಾ?

[02:02.74] ಮನಸಾ ಬಿಚ್ಚಿಟ್ಟವನಾ,

[02:05.00] ಬರಯಲು ಮೌನದ ಕವನ,

[02:07.27] ಪದಗಳೇ ಇಲ್ಲದ ಸಾಲ,

[02:09.78] ಇಳಿಸಲು ಹಾಳೆಯ ಮೇಳ.

[02:12.05] ಸೇರಲು ರಂಗು ಮಾಸಿತು ಶಾಯಿಯ ಗೀಚಲು...

[02:40.94] ಸಮಯ, ಸಾಗುವ ಗತಿಯ ,ತಡೆಯುವ ಪರಿಯ ನಾ ಕಾಣೆನು..

[02:50.27] ಕಳೆವ ಸನಿಹದ ಕ್ಷಣವ, ಮೌನದ ಕ್ಷಣವ ಕೂಡಿಡುವೆನು..

[03:00.62] ಶ್ರಾವಣ ಕಳೆದು, ಮರಳನು ಅಲೆದು, ದೂರವ ಸರಿದು ಕೂತನು,

[03:09.69] ಕಡಲ ಬೀಸೋ ಗಾಳಿಗವಳು ಮಾತನಾಡಲು,

[03:14.46] ಕೇಳದ ಪಿಸಿ ಮಾತಿಗಿವನು ಮರುಳನಾದನು..

[03:19.73] ನಗ್-ನಗ್ತಾ ನನ್ನ ಮನಸಾ ಎತ್ಕಂಡು ಓಯ್ತಾವ್ಳಲ್ಲೋ.

[03:24.01] ಅಯ್ಯಯ್ಯಯ್ಯೋ ಹೋ.. ನಗ್ತವ್ಳಾ?????

[03:33.56] ಅಯ್ಯಯ್ಯಯ್ಯೋ ಹೋ.. ನಗ್ತವ್ಳಾ?????

[03:42.64] ಘಟ್ಟದ ಅಂಚಿದಾಯೆ, ತೆಂಕಾಯಿ ಬತ್ತು ತೂಯೆ,

[03:47.18] ಅಲೆನ ತೆಲ್ಕೆದ ಪೊರ್ಲೂಗು ತಾದಿ ನಾಡಿಯೆ