Lrc Player
Hoovina santege
Sonu Nigam, Shreya Ghoshal
[03:45.44]·Synced by Guest·
This lyric sheet isn't paired with a song yet, so lines are shown but won't sync or seek.
[00:32.58] ಹೂವಿನ ಸಂತೆಗೆ ಬಂದಿರೋ ಗಾಳಿಗೆ
[00:37.68] ನಿನ್ನದೇ ಯೋಚನೆ, ನಿನ್ನದೇ ಯೋಚನೆ
[00:42.97] ಕಣ್ಣಿನ ಅಂಚಿಗೆ ಬಂದಿರೋ ಮೋಡಕೆ
[00:48.24] ನಿನ್ನದೇ ಯೋಚನೆ, ನಿನ್ನದೇ ಯೋಚನೆ
[01:31.29] ಮನದಾ ಮರೆಯ ಕಿಟಕಿಯಿಂದ
[01:36.83] ನುಸುಳಿ ಬಂದ ಬಿಸಿಲು ನೀನೇ
[01:42.60] ಸನಿಹ ಬಂದು ತಿಳಿಸು ಬೇಗ
[01:47.62] ನಿನಗೂ ಉಂಟೇ ವಿರಹ ಬೇನೆ
[01:52.65] ರೂಪವ ತಾಳಿದ ನೀನೇ ನನ್ನ ಕಲ್ಪನೆ
[02:27.30] ಬೊಗಸೆಯಲ್ಲಿ ಅರಳೋ ನಿನ್ನ
[02:32.82] ಮೊಗವ ನೋಡಿ ಹೊಳೆಯುತ್ತೇನೆ
[02:38.34] ಹತ್ತು ಹಲವು ರೀತಿಯಿಂದ
[02:43.63] ಒಲವಾ ಹೇಳು ಮರೆಯಾದೇನೆ
[02:48.63] ಜೀವದ ಪುಸ್ತಕ ನಿನಗೆ ಇನ್ನೂ ಅರ್ಪಣೆ
[02:56.44] ಹೂವಿನ ಸಂತೆಗೆ ಬಂದಿರೋ ಗಾಳಿಗೆ
[03:01.56] ನಿನ್ನದೇ ಯೋಚನೆ, ನಿನ್ನದೇ ಯೋಚನೆ
[03:06.83] ಕಣ್ಣಿನ ಅಂಚಿಗೆ ಬಂದಿರೋ ಮೋಡಕೆ
[03:12.37] ನಿನ್ನದೇ ಯೋಚನೆ, ನಿನ್ನದೇ ಯೋಚನೆ
[03:39.03] ಸೂಚನೆ..
