Hottu gittu matetoitu
[00:17.77] ಹೊತ್ತು ಗೊತ್ತು ಮರೆತೋಯ್ತಿ ಮುತ್ತೆ ಮುತ್ತು ನೆನಪಾಯ್ತಿ
[00:21.34] ನಾನ್ಯರೊ ನನಗೆ ಮರೆತೋಯ್ತು ಎದೆಯ ಗೂಡೆಲ್ಲ ಹಕ್ಕಿ ಹಾರಯಿ
[00:28.41] ನಾನ್ಯರೊ ನನಗೆ ಮರೆತೋಯ್ತು ಎದೆಯ ಗೂಡೆಲ್ಲ ಹಕ್ಕಿ ಹಾರಯಿ
[00:35.73] ಹೊತ್ತು ಗೊತ್ತು ಮರೆತೋಯ್ತಿ ಮುತ್ತೆ ಮುತ್ತು ನೆನಪಾಯ್ತಿ
[00:39.11] ನಾನ್ಯರೊ ನನಗೆ ಮರೆತೋಯ್ತು ಎದೆಯ ಗೂಡೆಲ್ಲ ಹಕ್ಕಿ ಹಾರಯ್ತಿ
[00:45.96] ನಾನ್ಯರೊ ನನಗೆ ಮರೆತೋಯ್ತು ಎದೆಯ ಗೂಡೆಲ್ಲ ಹಕ್ಕಿ ಹಾರಯ್ತಿ
[01:28.10] ಮೌನವೆನೆ ಮಿಟಿದಂತೆ ಆಸೆಯಲ್ಲಿ ದಾಟಿದಂತೆ
[01:41.01] ಹೊಯ್ದ ಆಡಿದೆ ತನು ಮನ ಚೆನಾಗಿದೆ ಈ ಜೀವನ
[01:48.05] ಒಂದಾಗಿದೆ ಈ ಚುಂಬನ ರಂಗಾಗಿದೆ ಪ್ರೀತಿ ಕಣ
[01:55.07] ಝಂ., ಝಂ ಅಂತು ಜೀವ ಒಳಗೆಲ್ಲ ಜಾರೋ ಝರಿಯಾಯ್ತು ಎದೆಯ ಒಳಗೆಲ್ಲ
[02:02.35] ಮಿಂಚು ಮಿಂಚಾಯ್ತು ಮನಸಾ ಒಳಗೆಲ್ಲ ಗುಡುಗು ಗುಡುಗಾಯ್ತು ಎದೆಯ ಒಳಗೆಲ್ಲ
[02:09.89] ಹೊತ್ತು ಗೊತ್ತು ಮರೆತೋಯ್ತಿ ಮುತ್ತೆ ಮುತ್ತು ನೆನಪಾಯ್ತಿ
[02:13.39] ನಾನ್ಯರೊ ನನಗೆ ಮರೆತೋಯ್ತು ಎದೆಯ ಗೂಡೆಲ್ಲ ಹಕ್ಕಿ ಹಾರಯ್ತು
[02:20.43] ನಾನ್ಯರೊ ನನಗೆ ಮರೆತೋಯ್ತು ಎದೆಯ ಗೂಡೆಲ್ಲ ಹಕ್ಕಿ ಹಾರಯ್ತಿ
[02:56.70] ಯಾಕೋ ಕಾಣೆ ಎದೆಯು ಹಗುರ ಪ್ರೀತಿಯಲ್ಲಿ ಅದುವೇ ಮಧುರ
[03:10.03] ಸಂಗೀತವೆ ಈ ಹೆಣ್ಣಲಿ ಶೃಂಗಾರವೆ ಈ ಕಣ್ಣಲಿ
[03:17.07] ಬ್ರಾಹ್ಮಂಡನೆ ಈ ತೊಳಲಿ ಸಂತೋಷವೆ ಈ ಬಾಳಲಿ
[03:24.14] ಪ್ರೇಮ ಕಡಲಲ್ಲಿ ನಾವು ಮುತ್ತಂತ್ತೆ ಪ್ರೀತಿ ಅಲೆಯಲ್ಲಿ ಹಾರೋ ಮಿನಂತೆ
[03:31.21] ಪ್ರೇಮ ಋತುವಲ್ಲಿ ನಾವು ನದಿಯಂತೆ ಪ್ರೀತಿ ಬಾನಲ್ಲಿ ಚುಕ್ಕಿ ನಾವಂತೆ
[03:38.76] ಹೊತ್ತು ಗೊತ್ತು ಮರೆತೋಯ್ತಿ ಮುತ್ತೆ ಮುತ್ತು ನೆನಪಾಯ್ತಿ
[03:42.35] ನಾನ್ಯರೊ ನನಗೆ ಮರೆತೋಯ್ತು ಎದೆಯ ಗೂಡೆಲ್ಲ ಹಕ್ಕಿ ಹಾರಯ್ತಿ
