Kanasali nadesu
[00:26.84] ಕನಸಲಿ ನಡೆಸು ಬಿಸಿಲಾದರೆ
[00:32.16] ಒಲವನೆ ಬಡಿಸು ಹಸಿವಾದರೆ
[00:36.97] ಜಗವಾ ಮರೆಸು
[00:39.74] ನಗುವ ಮುಡಿಸು
[00:42.27] ನೀ ನನ್ನ ಪ್ರೇಮಿ ಆದರೆ
[00:47.84] ಹೃದಯವು ಹೂವಿನ ಚಪ್ಪರ
[00:53.16] ಅದರಲಿ ನಿನ್ನದೇ ಅಬ್ಬರ
[00:58.69] ಕನಸಲಿ ನಡೆಸು ಬಿಸಿಲಾದರೆ
[01:03.71] ಒಲವನೆ ಬಡಿಸು ಹಸಿವಾದರೆ
[01:25.43] ಬೇಕಂತ ಸುಮ್ಮನೆ ಗುದ್ದಾಡುತಾ
[01:30.71] ಕಣ್ಣಲ್ಲಿ ನಿನ್ನನು ಮುದ್ದಾಡುತಾ
[01:36.03] ಆಗಾಗ ಮೂಕಳಾದೆ ಮಾತನಾಡುತಾ
[01:40.82] ನಿನ್ನಲ್ಲ ನೋವು ಪ್ರೀತಿಯಿಂದ ಬಾಚಿಕೊಳ್ಳುವೆ
[01:46.11] ಕಾಪಾಡು ಮೈಲಿ ಆದರೆ
[01:51.41] ಹೃದಯವು ಮಾಯದಾ ದರ್ಪಣ
[01:56.71] ಅದರಲಿ ನಿನ್ನದೆ ನರ್ತನ
[02:02.00] ಕನಸಲಿ ನಡೆಸು ಬಿಸಿಲಾದರೆ
[02:07.32] ಒಲವನೆ ಬಡಿಸು ಹಸಿವಾದರೆ
[02:39.56] ಆಕಾಶ ಬುಟ್ಟಿಯು ಕಣ್ಣಲ್ಲಿದೆ
[02:44.89] ಅದೃಷ್ಟ ನಮ್ಮದೆ ಜೇಬಲ್ಲಿದೆ
[02:50.16] ಸದ್ದಿಲ್ಲದಂತೆ ಊರು ಮಾಯವಗಿದೆ
[02:55.21] ಒಂದಿಷ್ಟು ಆಸೆಯನ್ನು ಹಾಗೆ ಇಟ್ಟುಕೊಳ್ಳುವೆ
[03:00.08] ತಪ್ಪೇನು ಪ್ರೀತಿ ಆದರೆ?
[03:05.63] ಹೃದಯವು ಮುತ್ತಿನ ಜೋಳಿಗೆ
[03:10.93] ಅದರಲಿ ನಿನ್ನದೆ ದೇಣಿಗೆ
[03:16.24] ಕನಸಲಿ ನಡೆಸು ಬಿಸಿಲಾದರೆ
[03:21.55] ಒಲವನೆ ಬಡಿಸು ಹಸಿವಾದರೆ
