Lrc Player

Kanasalu neene manasalu

SPB, vaani jayram
[04:29.01]·Synced by Guest·
This lyric sheet isn't paired with a song yet, so lines are shown but won't sync or seek.

[00:06.98] ಕನಸಲ್ಲೂ ನೀನೆ ಮನಸಲು ನೀನೆ ನನ್ನಾಣೆ ನಿನ್ನಾಣೆ

[00:27.29] ಒಲಿದ ನಿನ್ನ ಬಿಡೆನ್ನು ಚಿನ್ನ ಇನ್ನು ಎಂದೆಂದಿಗೂ ನಿನ್ನನೆಂದೆಂದಿಗೂ

[00:39.14] ಕನಸಲ್ಲೂ ನೀನೆ ಮನಸಲು ನೀನೆ ನನ್ನಾಣೆ ನಿನ್ನಾಣೆ

[01:15.96] ಮೌನವು ಚೆನ್ನ ಮಾತಲೂ ಚೆನ್ನ ನಗುವಾಗ ನೀನಿನ್ನೂ ಚೆನ್ನ

[01:24.06] ನೋಡಲು ಚೆನ್ನ ಕಡಲು ಚೆನ್ನ ನಿನಗಿಂತ ಯಾರಿಲ್ಲ ಚೆನ್ನ

[01:32.18] ಸ್ನೇಹಕೆ ಸೋತೆ ಮೋಹಕೆ ಸೋತೆ ಕಂಡಂತೇನಾ ಸೋತು ಹೋದೆ

[01:40.34] ಮಾತಿಗೆ ಸೋತೆ ಪ್ರೀತಿಗೆ ಸೋತೆ ಸೋಲಲ್ಲೂ ಗೆಲುವನ್ನೇ ಕಂಡೆ

[01:52.58] ಕನಸಲ್ಲೂ ನೀನೆ ಮನಸಲು ನೀನೆ ನನ್ನಾಣೆ ನಿನ್ನಾಣೆ

[02:04.99] ಒಲಿದ ನಿನ್ನ ಬಿಡೆನ್ನು ಚಿನ್ನ ಇನ್ನು ಎಂದೆಂದಿಗೂ ನಿನ್ನನೆಂದೆಂದಿಗೂ

[02:16.59] ಕನಸಲ್ಲೂ ನೀನೆ ಮನಸಲು ನೀನೆ ನನ್ನಾಣೆ ನಿನ್ನಾಣೆ ನೀನೆ ನನ್ನಾಣೆ ನಿನ್ನಾಣೆ

[02:55.73] ದೇವರೇ ಬಂದು ಬೇಡಿಕೆ ಎಂದು ಕಣ್ಣಮುಂದೆ ನಿಂತಾಗ ನಾನು

[03:04.05] ಬೇಡೆನು ಏನು ನೀನಿರುವಾಗ ಹೊಸ ಆಸೆ ನನಗೇಕೆ ಇನ್ನು

[03:12.13] ಸೂರ್ಯನ ಆಣೆ ,ಚಂದ್ರನ ಆಣೆ ,ಎದೆಯಲ್ಲಿ ನೀನಿಂತೆ ಜಾಣೆ

[03:20.20] ಪ್ರಾಣವು ನೀನೆ ,ದೇಹವು ನಾನೇ ಈ ತಾಯಿ ಕಾವೇರಿ ಆಣೆ

[03:28.27] ಈ ತಾಯಿ ಕಾವೇರಿ ಆಣೆ

[03:32.29] ಕನಸಲ್ಲೂ ನೀನೆ ಮನಸಲು ನೀನೆ ನನ್ನಾಣೆ ನಿನ್ನಾಣೆ

[03:44.67] ಒಲಿದ ನಿನ್ನ ಬಿಡೆನ್ನು ಚಿನ್ನ ಇನ್ನು ಎಂದೆಂದಿಗೂ ನಿನ್ನನೆಂದೆಂದಿಗೂ

[03:56.56] ಕನಸಲ್ಲೂ ನೀನೆ ಮನಸಲು ನೀನೆ ನನ್ನಾಣೆ ನಿನ್ನಾಣೆ ....!