Kushalave kshemave
[00:09.95] ಕುಶಲವೇ ಕ್ಷೇಮವೇ ಸೌಖ್ಯವೇ
[00:16.87] ಓ ನನ್ನಾ ಪ್ರೀತಿಪಾತ್ರಳೇ
[00:19.99] ಓದಮ್ಮಾ ನನ್ನ ಓಲೇ
[00:25.03] ಹೃದಯ ಭಾವಲೀಲೇ
[00:32.60] ಕಲ್ಪನೆಯೇ ಹೆಣ್ಣಾಗಿದೇ
[00:37.65] ಕನಸುಗಳೇ ಹಾಡಾಗಿದೇ
[00:42.72] ಯಾರೇ ನೀನು ಚೆಲುವೇ ಅಂದಿದೇ
[00:47.79] ಕುಶಲವೇ ಕ್ಷೇಮವೇ ಸೌಖ್ಯವೇ
[00:54.88] ನಾ ನಿನ್ನಾ ಓಲೆ ಓದಿದೆ
[00:57.91] ತೆರೆದ ಹೃದಯವದೂ
[01:02.96] ಪ್ರೇಮರೂಪವದೂ
[01:43.31] ಒಂದೇ ಉಸಿರಿನಲೀ ಪ್ರಥಮ ಪತ್ರ ಓದಿದೇ
[01:53.41] ಓ…ಆ ನಿನ್ನ ಉಸಿರಿನಲೇ.. ಈ ಜೀವ ಜೀವಿಸಿದೇ..
[02:03.07] ಮುದ್ದಾದ ಬರಹ ಮರೆಸಿದೆ ವಿರಹ
[02:08.39] ಅಕ್ಷರಕ್ಕೆ ಯಾರೋ ಈ ಮಾಯಾಶಕ್ತಿ ತಂದಾರೋ
[02:13.45] ಒಂದೊಂದೂ ಪತ್ರವೂ ಪ್ರೇಮದಾ ಗ್ರಂಥವೋ
[02:18.51] ಓಲೆಗಳಿಗ್ಯಾರು ಈ ರಾಯಭಾರ ತಂದಾರೋ
[02:23.81] ಓಲೆಗಳೇ ಬಾಳಾಗಿದೇ, ಓದುವುದೇ ಗೀಳಾಗಿದೇ
[02:33.89] ಯಾರೋ ನೀನು ಚೆಲುವಾ ಅಂದಿದೇ
[02:38.95] ||ಕುಶಲವೇ||
[03:27.42] ನೂರಾರು ಪ್ರೇಮದಾಸರೂ
[03:32.11] ಪ್ರೀತಿಸಿ ದೂರವಾದರೂ
[03:37.16] ನಾವಿಂದು ದೂರ ಇದ್ದರೂ
[03:42.21] ವಿರಹಗಳೆ ನಮ್ಮ ಮಿತ್ರರೂ
[03:47.01] ನೋಡದೇ ಇದ್ದರೂ ಪ್ರೀತಿಸೋ ಇಬ್ಬರೂ
[03:51.80] ನೋಡೋರ ಕಣ್ಣಲ್ಲೀ ಏನೇನೋ ಹಾಡೋ ಹುಚ್ಚರು
[03:57.09] ದೂರಾನೇ ಆರಂಭ, ಸೇರೋದೇ ಅಂತಿಮ
[04:01.88] ಅಲ್ಲಿವರೆಗೂ ಯಾರೂ ಈ ಹುಚ್ಚು ಪ್ರೀತಿ ಮೆಚ್ಚರು
[04:07.46] ದೂರದಲೇ ಹಾಯಾಗಿದೇ
[04:12.51] ಕಾಯುವುದೇ ಸುಖವಾಗಿದೇ
[04:17.54] ಯಾರೇ ನೀನೂ ಚೆಲುವೇ ಅಂದಿದೇ..
[04:22.59] ||ಕುಶಲವೇ||
