Manasu rangaagide
[01:01.08] ಮನಸು ರಂಗಾಗೀದೇ ಇಂದು
[01:04.11] ಚೇಲುವೇ ನೀ ಜೋತೆಗಿರಲು
[01:06.62] ಆಗಾಸ ಅಂಗೈಯಲ್ಲಿ ಈಗ
[01:10.98] ಏನೋ ಆ ವೇಗ
[01:14.59] ಬದುಕು ಇಂಪಾಗೀದೇ ಇಂದು
[01:17.35] ಚೆಲುವ ನೀ ಜೋತೆಗಿರಲೂ
[01:19.86] ಆಗಾಸ ಅಂಗೈಯಲ್ಲಿ ಈಗ
[01:25.65] ಏನೋ ಮಾಟ ಏನೊ ಮೋಡಿ
[01:28.07] ಬರುವುದೆಲ್ಲಾ ಬಂದೆ ಬಿಡಲಿ
[01:30.87] ಗಗನದಾಚೆ ಬಯಲಾ ತುದಿಗೂ
[01:33.38] ಲಗ್ಗೆ ಇಡುವ ಯಾವುದೊ ಮೇಘ
[01:38.72] ಏನೊ ಆ ವೇಗ
[01:41.22] ಯಾವುದೊ ಮೇಘ
[01:44.23] ಏನೊ ಆ ವೇಗ
[02:19.55] ಹೂವಂಥ ನಗೆಮಲ್ಲಿಗೆ ಮುಡಿದವಳೇ
[02:24.84] ನಾ ಕೊಡುವೇ ಕಾಲುಂದಿಗೇ
[02:29.90] ನೀ ಕೊಟ್ಟ ಕಾಲುಂದಿಗೇ
[02:33.69] ನನ್ನೋಳಗೆ ಕನಸುಗಳ ಕಣ್ಣ್ ತುಂಬಿದೆ
[02:41.38] ಕತ್ತಲೆಯಾ ತೋಳೆದಂತೆ
[02:44.01] ಬೆಳಕು ನೀ ಬಾಳಿಗೆ
[02:46.61] ಈ ನಿನ್ನ ಕಲ್ಪನೆಗೆ
[02:49.13] ತಾರೆಗಳ್ ಹೊದಿಸಿ ಲಾಲಿಯಾ ನಾ ಹಾಡುವೇ
[02:53.50] ಪ್ರೀತಿಯೆ ನನ್ನ ಪ್ರೀತಿಸುವೇ ನಿನ್ನ
[02:58.56] ಪ್ರೀತಿಯೆ ನನ್ನ ಪ್ರೀತಿಸುವೇ ನಿನ್ನ
[03:31.57] ನಿನ್ನೇದೆಯಾ ನಾ ಅಪ್ಪಲು
[03:35.10] ಈ ಹೃದಯ ನವಿಲಂತೆ ಕಣಿದಾಡಿತು
[03:42.18] ಈ ಮಾತ ನೀ ಹೇಳಲು
[03:45.71] ತುಟಿಯಾ ಸನಿಹ ಬರುವಾಸೆ ನನಗಾಯೀತು
[03:53.04] ನೇರಳಾಗಿ ನಾನೀರುವೇ
[03:55.81] ಜೋತೆಯಾಗಿ ಸಾಗೋಣ
[03:58.58] ಸಾಗುವ ಈ ದಾರಿಯಲಿ
[04:00.94] ನೂರೇಂಟು ನೆನಪಿನ ಬುತ್ತಿಯಾ ಕಟ್ಟೋಣ ಬಾ
[04:05.32] ಪ್ರೀತಿಯೆ ನನ್ನ ಪ್ರೀತಿಸುವೇ ಇನ್ನಾ
[04:10.85] ಪ್ರೀತಿಯೆ ನನ್ನ ಪ್ರೀತಿಸುವೇ ಇನ್ನಾ
[04:17.41] ಮನಸು ರಂಗಾಗೀದೇ ಇಂದು
[04:19.93] ಚೇಲುವೇ ನೀ ಜೋತೆಗಿರಲು
[04:22.47] ಆಗಾಸ ಅಂಗೈಯಲ್ಲಿ ಈಗ
[04:26.82] ಏನೋ ಆ ವೇಗ
