Nee muddada mayavi
[00:18.69] ನೀ… ಮುದ್ದಾದ ಮಾಯಾವಿ
[00:24.52] ನೀ… ಪ್ರೀತಿಲಿ ಮೇಧಾವಿ
[00:30.60] ಮೆಲ್ಲ ಮೆಲ್ಲ ಮತ್ತೆರಿದಂತೆ
[00:36.96] ಯಾರೋ ನನ್ನ ಮುದ್ದಾಡಿದಂತೆ
[00:40.00] ಹಾಳಾದೆ ಹಾಡು ಹಗಲೇ..
[00:43.03] ಹಾದಿ ಮುಳ್ಳು ಅಂಗಾಲಲ್ಲಿ ನುಗ್ಗಿ ಕೂತಂತೆ ನನ್ನ ಜೀವ ಹೊಕ್ಕಿ ಹೆಂಗೆ ಕಳ್ಳ ನೀ ಕುಂತೆ
[00:55.76] ಮುಂಗಾರಲ್ಲಿ ಭೂಮಿ ಸೀಳಿ ಮೊಳಕೆ ಬಂದಂತೆ ಹೇಗೋ ಏನೋ ನನ್ನ ಮನಸ ನಲ್ಲೆ ನೀ ನಿಂತೇ
[01:33.56] ನಾನೊಂದು ಕಲ್ಲಂತೆ ಬೆಳೆದೆನು ನೀ ಸೋಕಿ ಜೀವಂತ ಆದೆನು
[01:45.53] ಮೊಗ್ಗನ್ನು ಹೂ ಮಾಡೋ ಸೂರ್ಯನು ನಿನ್ನಲ್ಲಿ ನಂಗೀಗ ಕಂಡನು
[01:57.88] ಕೊಂದೆ ಬಿಡು ನನ್ನನು ನಿನ್ನ ಕಿಡಿ ನೋಟದಿ
[02:04.46] ಸುಳಿದರೂ ನೀ ಸರಿದರೂ ನಂಗೇನೂ ಚಡಪಡಿಕೆ
[02:10.38] ಮುಂಗಾರಲ್ಲಿ ಭೂಮಿ ಸೀಳಿ ಮೊಳಕೆ ಬಂದಂತೆ ಹೇಗೋ ಏನೋ ನನ್ನ ಮನಸ ನಲ್ಲೆ ನೀ ನಿಂತೇ
[02:47.54] ಬಿರುಗಾಳಿಯ ಹೋಲು ಹುಡುಗನು ನಂಗೀಗ ತಂಗಾಳಿಯಾದನು
[02:59.96] ಮುಂಜಾನೆ ಕನಸಂತ ಹುಡುಗಿಯು ನಿಜವಾಗಿ ನನ್ನ ಸ್ವಂತ ಆದಳು
[03:12.57] ನಿನ್ನ ಸಿಹಿ ಕಾಟಕೆ ಜೀವ ಪರದಾಡಿದೆ
[03:19.13] ಮರೆಸುವೆ ಮೈ ಮರೆಸುವೆ ನೀ ನನ್ನ ಅರೆವಳಿಕೆ
[03:24.91] ಹಾದಿ ಮುಳ್ಳು ಅಂಗಾಲಲ್ಲಿ ನುಗ್ಗಿ ಕೂತಂತೆ ನನ್ನ ಜೀವ ಹೊಕ್ಕಿ ಹೆಂಗೆ ಕಳ್ಳ ನೀ ಕುಂತೆ
[03:37.48] ನೀ… ಮುದ್ದಾದ ಮಾಯಾವಿ ನೀ… ಪ್ರೀತಿಲಿ ಮೇಧಾವಿ
[03:50.04] ಮೆಲ್ಲ ಮೆಲ್ಲ ಮತ್ತೆರಿದಂತೆ
[03:56.08] ಯಾರೋ ನನ್ನ ಮುದ್ದಾಡಿದಂತೆ
[03:59.10] ಹಾಳಾದೆ ಹಾಡು ಹಗಲೇ
