Lrc Player

Sada ninna kannali

Sonu Nigam, Shreya Ghoshal
[04:40.03]·Synced by Guest·
This lyric sheet isn't paired with a song yet, so lines are shown but won't sync or seek.

[00:33.03] ಸದಾ ನಿನ್ನ ಕಣ್ಣಲಿ, ನನ್ನ ಬಿಂಬ ಕಾಣಲು

[00:41.30] ತುದಿಗಾಲಿನಲ್ಲಿ, ತಯಾರಾದೆ ನಾನು

[00:48.31] ನಿನ್ನದೇ ಗುರುತು, ಕಣ್ಣಲ್ಲೇ ಕುಳಿತು

[00:52.31] ನನ್ನೆದೆಯ ಸ್ಥಿತಿಯೇ ನಾಜೂಕು

[00:57.10] ನಿನಗೆಂದೇ ಬಾಳುವೆ, ಹಠ ಮಾಡಿ ನಾನು

[01:05.85] ಓ,ಸದಾ ನಿನ್ನ ಕಣ್ಣಲಿ, ನನ್ನ ಬಿಂಬ ಕಾಣಲು

[01:14.86] ತುದಿಗಾಲಿನಲ್ಲಿ, ತಯಾರಾದೆ ನಾನು

[01:55.71] ಬಲು ಭಾವುಕ, ಬದಲಾವಣೆ

[01:59.98] ನನ್ನಲ್ಲಿ ನೀ ತಂದೆ, ಈಗ

[02:03.98] ಅಲೆದಾಡುವ, ಅಪರೂಪವ

[02:07.77] ನಿನ್ನಲ್ಲಿ ನಾ ಕಂಡೆ, ಓ ಓ

[02:12.04] ನೀನೇ ಬಣ್ಣ, ನೀನೇ ನಕಾಶೆ

[02:15.80] ನೀನೇ ನನ್ನ ದಿವ್ಯ ದುರಾಸೆ

[02:19.84] ನೀನೇ ವಾರ್ತೆ, ನೀನೇ ವಿಹಾರ

[02:23.61] ನೀನೇ ದಾರಿ ನನ್ನ ಬಿಡಾರ

[02:28.59] ನೆನಪಾದರೆ ಸಾಕು, ಎದುರು ನೀನೆ ಬೇಕು

[02:36.08] ಬಿಡಲಾರೆ ನಿನ್ನನು, ಸಲೀಸಾಗಿ ನಾನು

[02:43.87] ಸದಾ ನಿನ್ನ ಕಣ್ಣಲಿ, ನನ್ನ ಬಿಂಬ ಕಾಣಲು

[02:52.19] ಮರುಳಾಗಿ ಹೋದೆನು, ಸುಮಾರಾಗಿ ನಾನು

[03:24.28] ಕನಸನು ಗುಣಿಸುವಂಥ, ನೆನಪನು ಎಣಿಸುವಂಥ

[03:31.53] ಹೃದಯದ ಗಣಿತ ನೀನು

[03:35.58] ನನ್ನ ಜೀವ ನಿನ್ನ ಸಮೀಪ

[03:39.26] ಬೇರೆ ಏನೂ ಇಲ್ಲ ಕಲಾಪ

[03:43.04] ನೀನೇ ಮೌನ ನೀನೇ ವಿಲಾಸ

[03:47.05] ನೀನೇ ನನ್ನ ಖಾಯಂ ವಿಳಾಸ

[03:51.79] ಬಳಿಯಿದ್ದರೆ ನೀನು, ಮರಣ ಬಾರದಿನ್ನು

[03:59.32] ನಿನ್ನನ್ನೆ ನಂಬುತ ಬಚಾವಾದೆ ನಾನು

[04:07.09] ಸದಾ ನಿನ್ನ ಕಣ್ಣಲಿ, ನನ್ನ ಬಿಂಬ ಕಾಣಲು

[04:15.29] ತುದಿಗಾಲಿನಲ್ಲಿ, ತಯಾರಾದೆ ನಾನು