Sarigama sari
[00:30.93] ಸರಿಗಮ ಸರಿ ಮಿಡಿ ಮಿಡಿ ಮಿಡಿ ಸ್ನೇಹ ತಂತಿಯ..
[00:38.49] ಸಿಹಿ ಸಿಹಿ ಸಿಹಿ ಜೇನಿಗಿಂತ ಸಿಹಿ ಸ್ನೇಹ ಕಲರವ
[00:45.56] ಕಣ್ಣಾಗಿ ಕಾಯುವೆ.. ಹೃದಯದಿ ಹಾಡುವೆ..
[00:53.15] ಜೊತೆಯಾಗಿ ಹುಟ್ಟಲಿಲ್ಲ..ಆ.. ನನಗಂತೂ ನೀನೆ ಎಲ್ಲಾ..
[01:00.49] ಮಾಯಗಾರ ಸೃಷ್ಟಿಯಲ್ಲಿ..ಈ..ಹೂಗಾರ ನೀನೆ ಇಲ್ಲಿ..
[01:08.05] ಸರಿಗಮ ಸರಿ ಮಿಡಿ ಮಿಡಿ ಮಿಡಿ ಸ್ನೇಹ ತಂತಿಯ..
[01:15.35] ಸಿಹಿ ಸಿಹಿ ಸಿಹಿ ಜೇನಿಗಿಂತ ಸಿಹಿ ಸ್ನೇಹ ಕಲರವ..
[01:52.26] ಕಣ್ಣಲಿ ಕಣ್ಣಾಗಿ ಮಣ್ಣಲಿ ಮಣ್ಣಾಗಿ
[01:56.06] ನೆರಳಂತೆ ನಾ ಕಾಯುವೆ..ಏ..
[01:59.85] ಅರಳಿದ ಹೂವಾಗಿ ಮನದಲಿ ನೀನು
[02:03.38] ಮುಡಿಯಲು ಹೂವೇತಕೆ..ಏ...
[02:07.71] ನನ್ನ ನಿನ್ನ ಆಸೆಯು ಒಂದೇ.. ಜೊತೆ ಜೊತೆ ಸಾಗುವ ಮುಂದೆ
[02:14.76] ನೀನೆ ನನ್ನ ಕನ್ನಡಿಯಂತೆ ಕಣ್ಣಾ ಮುಚ್ಚಿ ಮರೆವಾ ಚಿಂತೆ
[02:23.12] ಮಡಿಲಲ್ಲಿ ತೂಗದೆ..ಏ..ತಾಯಾದೆ ಕೂಸಿಗೆ...
[02:36.83] ಸರಿಗಮ ಸರಿ ಮಿಡಿ ಮಿಡಿ ಮಿಡಿ ಸ್ನೇಹ ತಂತಿಯ..
[02:44.12] ಸಿಹಿ ಸಿಹಿ ಸಿಹಿ ಜೇನಿಗಿಂತ ಸಿಹಿ ಸ್ನೇಹ ಕಲರವ..
[03:35.80] ನಕ್ಕರೆ ಪನ್ನೀರು ಅತ್ತರೆ ಕಣ್ಣಿರು ನಾನಾಗಿ ಬೆರೆತೊಗುವೆ..ಏ..
[03:43.11] ಮುಂಗಾರೆ ಬರಲಿ ಹಿಂಗಾರು ಇರಲಿ ಸೂರಾಗಿ ನಾ ಕಾಯುವೆ..ಏ..
[03:50.91] ನಿನ್ನಾ ನುಡಿ ಮಂತ್ರದ ಹಾಗೆ. ನಗು ಪುಣ್ಯ ಕ್ಷೇತ್ರದ ಹಾಗೆ..
[03:58.53] ಆಸೆ ಭಾಷೆ ಎಲ್ಲವೂ ನೀನೆ.. ಹಾವ ಭಾವ ಎಲ್ಲವೂ ನೀನೆ
[04:05.71] ಹೆಗಲಲ್ಲಿ ಹೊರದಲೇ..ಏ..ತಂದೆ ನೀ ಕೂಸಿಗೆ...
[04:20.05] ಸರಿಗಮ ಸರಿ ಮಿಡಿ ಮಿಡಿ ಮಿಡಿ ಸ್ನೇಹ ತಂತಿಯ..
[04:27.39] ಸಿಹಿ ಸಿಹಿ ಸಿಹಿ ಜೇನಿಗಿಂತ ಸಿಹಿ ಸ್ನೇಹ ಕಲರವ..
[04:34.71] ಕಣ್ಣಾಗಿ ಕಾಯುವೆ... ಹೃದಯದಿ ಹಾಡುವೆ..
[04:42.26] ಜೊತೆಯಾಗಿ ಹುಟ್ಟಲಿಲ್ಲ..ಆ..ನನಗಂತೂ ನೀನೆ ಎಲ್ಲಾ..
[04:49.16] ಪ್ರತಿ ಹೂವಲಿರುವ ಮಂತ್ರ..ಆ..ಈ ರಾಗ ಸ್ನೇಹ ಮಂತ್ರ..
[04:56.98] ಸರಿಗಮ ಸರಿ ಮಿಡಿ ಮಿಡಿ ಮಿಡಿ ಸ್ನೇಹ ತಂತಿಯ.ಆ..
[05:04.27] ಸಿಹಿ ಸಿಹಿ ಸಿಹಿ ಜೇನಿಗಿಂತ ಸಿಹಿ ಸ್ನೇ..ಹ ಕಲರವ..
