Lrc Player

Alare alare

S janaki
[05:50.57]·
This lyric sheet isn't paired with a song yet, so lines are shown but won't sync or seek.

[00:43.71] ಓ….......ಓಓ

[00:56.07] ಆಲಾರೆ ಆಲಾರೆ, ಮುಕುಂದ ಮುರಾರೆ

[01:00.47] ಗೋಪಾಲ ಬಾರಯ್ಯ.. ಬಾರೋ

[01:04.79] ಶ್ರೀ ಕೃಷ್ಣ ನೀ ಬೇಗ ಬಾರೋ

[01:08.56] ಆಲಾರೆ ಆಲಾರೆ, ಮುಕುಂದ ಮುರಾರೆ

[01:12.84] ಗೋಪಾಲ ಬಾರಯ್ಯ.. ಬಾರೋ

[01:16.90] ಶ್ರೀ ಕೃಷ್ಣ ನೀ ಬೇಗ ಬಾರೋ

[01:20.92] ಶ್ರೀ ಕೃಷ್ಣ ನೀ ಬೇಗ ಬಾರೋ

[02:09.70] ಓ…......ಓಓ

[02:13.98] ನನ್ನ ಕಣ್ಣಲ್ಲಿ ನೋಡು ನಿನ್ನ ಬಿಂಬವೆ

[02:17.86] ನನ್ನ ಮನದಲ್ಲಿ ಇಂದು ನಿನ್ನ ರೂಪವೆ,

[02:21.38] ಬಲ್ಲೆಯಾ… ಕೃಷ್ಣನೇ…

[02:31.98] ನನ್ನ ಕಣ್ಣಲ್ಲಿ ನೋಡು ನಿನ್ನ ಬಿಂಬವೆ

[02:35.75] ನನ್ನ ಮನದಲ್ಲಿ ಇಂದು ನಿನ್ನ ರೂಪವೆ,

[02:39.31] ಬಲ್ಲೆಯಾ…..... ಕೃಷ್ಣನೇ…

[02:45.86] ನೆನ್ನೆ ಕನಸಲ್ಲೂ ನಾನು ನಿನ್ನೇ ಕಂಡೆನೇ

[02:49.89] ನಿನ್ನ ನೋಡೊ ಆಸೆ ನಾ ತಾಳಲಾರೆನೆ

[02:53.18] ಕೇಶವಾ… ....ಮಾಧವಾ…,ರಾಧಾಲೋಲ

[03:01.97] ಆಲಾರೆ ಆಲಾರೆ, ಮುಕುಂದ ಮುರಾರೆ

[03:06.25] ಗೋಪಾಲ ಬಾರಯ್ಯ.. ಬಾರೋ

[03:10.04] ಶ್ರೀ ಕೃಷ್ಣ ನೀ ಬೇಗ ಬಾರೋ

[03:14.08] ಶ್ರೀ ಕೃಷ್ಣ ನೀ ಬೇಗ ಬಾರೋ

[04:03.12] ಓ….....ಓ.ಓ

[04:06.48] ಪ್ರೇಮವೆ ದೈವ ಎಂದೂ ಪ್ರೇಮವೆ ಜೀವಾ

[04:10.32] ಪ್ರೇಮದ ಕೂಗು ಇನ್ನು ಕೇಳದೆ ದೇವ,

[04:13.84] ತಾಮಸಾ…..... ಏತಕೇ…

[04:23.95] ಪ್ರೇಮವೆ ದೈವ ಎಂದೂ ಪ್ರೇಮವೆ ಜೀವಾ

[04:28.01] ಪ್ರೇಮದ ಕೂಗು ಇನ್ನು ಕೇಳದೆ ದೇವ,

[04:31.53] ತಾಮಸಾ… ....ಏತಕೇ…

[04:37.82] ನನ್ನ ಹೃದಯದ ಪ್ರೇಮ ಗಾನ ಕೇಳದೆ

[04:41.86] ಜೀವ ನಿಲ್ಲದು ಕೃಷ್ಣ ನಿನ್ನ ನೋಡದೆ

[04:45.13] ಕೇಶವಾ….... ಮಾಧವಾ…,ರಾಧಾಲೋಲ

[04:53.92] ಆಲಾರೆ ಆಲಾರೆ, ಮುಕುಂದ ಮುರಾರೆ

[04:58.20] ಗೋಪಾಲ ಬಾರಯ್ಯ.. ಬಾರೋ

[05:01.98] ಶ್ರೀ ಕೃಷ್ಣ ನೀ ಬೇಗ ಬಾರೋ