Edurali nintu
[00:12.99] ಎದುರಲಿ ನಿಂತು ಹೃದಯದ ಮಾತು ಹೇಳಿ ಬಿಡಲೆನು
[00:21.54] ನಿನ್ನ ನಗೆಯಾಗಿ ಸವಿನಯವಾಗಿ ಕೇಳಿ ಬಿಡಲೆನು
[00:29.34] ನನ್ನಿಂದ ತಾನೇ ನನ್ನೊಳಗೆ ಮುದ್ದದ ಪ್ರೀತಿಸೋನೆ
[00:37.91] ನಿನೆಂದೂ ನನ್ನ ಜೊತೆ ಇರಲು ಬೇರೆಲ್ಲೂ ನಂಗೆ ಸುಮ್ಮನೆ
[00:46.47] ಎದುರಲಿ ನಿಂತು ಹೃದಯದ ಮಾತು ಹೇಳಿ ಬಿಡಲೆನು ನಿಜ ಹೇಳಿ ಬಿಡಲೆನು
[01:33.06] ಕುಂತರು ನಿಂತರು ನಿನ್ನದೆ ಮೌನವು
[01:40.93] ಎಲ್ಲಿ ನೀ ಹೋದರು ಅಲ್ಲಿ ನಾ ಹಾಜರು
[01:49.28] ಖತರಿಯಾಗಿದೆ ನನ್ನೆದೆ ನಿನ್ನದೆ
[01:57.85] ಹೇಳಲು ಆಗದೆ ಮೌನ ಆವರಿಸಿದೆ
[02:06.41] ಪ್ರೀತಿಯ ಮೊದಲಿದು ಮಾತು ಬರದಾಗಿದೆ
[02:14.46] ತಿಳಿಸಲಿ ಹೇಗೆ ನಾ ತಿಳಿಸು ಓ ದೇವರೇ
[02:22.52] ಎದುರಲಿ ನಿಂತು ಹೃದಯದ ಮಾತು ಹೇಳಿ ಬಿಡಲೆನು ನಿಜ ಹೇಳಿಬಿಡಲೆನು
[03:07.85] ಓ. ಕಣ್ಣಿನ ಭಾಷೆಯು ಓದಲು ಬಾರದೆ
[03:17.16] ಹೇಳಲೆ ಬೆಕೆನು ಅರ್ಥವು ಆಗದೆ
[03:25.45] ಕಾಡುವೆ ಒಂಥರಾ ಹೃದಯ ಹಾಡೋ ತರ
[03:33.76] ಮಗುವು ನಾನಾಗುವೆ ನೀನಿರು ಹತ್ತಿರ
[03:41.81] ಕಾಯುವ ಕನಸಿದೆ ಕಾಯೋ ಮನಸಿಲ್ಲವೆ
[03:50.40] ತಿಳಿಸಲಿ ಹೇಗೆ ನಾ ತಿಳಿಸು ಓ ದೇವರೆ
[03:58.46] ಎದುರಲಿ ನಿಂತು ಹೃದಯದ ಮಾತು ಹೇಳಿ ಬಿಡಲೆನು
[04:06.75] ನಿನ್ನ ನಗೆಗಾಗಿ ಸವಿನಯವಾಗಿ ಕೇಳಿ ಬಿಡಲೆನು
[04:14.86] ನನ್ನಿಂದ ತಾನೆ ನನ್ನೊಳಗೆ ಮುದ್ದಾಗಿ ಪ್ರೀತಿಸೋನೆ
[04:23.43] ನೀನೆಂದು ನನ್ನ ಜೊತೆ ಇರಲು ಬೇರೆಲ್ಲೂ ನಂಗೆ ಸುಮ್ಮನೆ
[04:31.73] ಎದುರಲಿ ನಿಂತು ಹೃದಯದ ಮಾತು ಹೇಳಿ ಬಿಡಲೆನು ನಿಜ ಹೇಳಿಬಿಡಲೆನು
