Yeradu Jadeyannu
[00:15.13] ಎರಡು ಜಡೆಯನ್ನು ಎಳೆದು ಕೇಳುವೆನು ನೀ ಸ್ವಲ್ಪ ನಿಳಬಾರದೇ
[00:25.18] ಎರಡು ನೆರಳೇಕೆ ನಾವಿಬ್ಬರು ಒಂದೇ ಬಳಿ ನೀನು ಬರಬಾರದೆ
[00:35.03] ನೀ ದೂರ ನಿಂತಾಗ ಬಾ ಎಂದು ನಾ ನಿನ್ನ ಕೂಗೊದೆ ಚಟವಲ್ಲವೇ
[00:45.10] ಇಸ್ಟೊಂದು ಒಲವಲ್ಲಿ ನಿನ್ನ ನೀಳ ತೋಳನ್ನು ಬಯಸೋದೆ ಹಿತವಲ್ಲವೆ
[00:55.18] ಎರಡು ಕಂಗಳಿಗೆ ಮುತ್ತು ನಿಡುವೇನು ನೀನಿಲ್ಲಿ ಬರಬಾರದೇ
[01:05.29] ಎಲ್ಲ ಕನಸನ್ನು ಒಂದೇ ನೆರಳಲ್ಲಿ ಸಾಲಾಗಿ ಇಡಬಾರದೇ|
[01:47.50] ಬಾಯಾರಿ ನಾ ನಿಂತ ಘಳಿಗೇಲಿ ಮಳೆಯೊಂದು ತಾನಾಗಿ ಬರಬಾರದೆ
[01:57.59] ಹಾಯಾದ ಸಂಜೆಯಲಿ ಹುಸಿಮುನಿಸು ಬಂದಾಗ ನೀನೊಮ್ಮೆ ಸಿಗಬಾರದೆ
[02:07.66] ನೀನಿಲ್ಲದಾಗ ನಾ ಕಂಡ ಕನಸು ಅತಿಯಾಗಿ ನೆನೆಪಾಗಿದೆ
[02:18.26] ಬಿಡದೆ ಕಂಗಳಿಗೆ ಮುತ್ತು ನಿಡುವೇನು ನೀನಿಲ್ಲಿ ಇರಬಾರದೆ
[02:27.69] ಎಲ್ಲ ಕನಸನ್ನು ಒಂದೇ ನೆರಳಲ್ಲಿ ಸಾಲಾಗಿ ಇಡಬಾರದೇ|
[03:07.30] ನಾ ತುಂಬಾ ನಗುವಾಗ ಈ ಕೆನ್ನೆ ಮೇಲೊಂದು ಚುಕ್ಕಿನ ಇಡಬಾರದೇ
[03:17.65] ಖುಷಿಯಲ್ಲಿ ನಿನ್ನನ್ನು ಮಗುವಂತೆ ಬಿಗಿದಪ್ಪಿ ನಾ ಬಿಕ್ಕಿ ಅಳಬಾರದೆ
[03:27.72] ನಿನ್ನಿಂದ ಕನಸು ನಿನ್ನಿಂದಲೇ ಮುನಿಸು ಕಲಿಯೋದು ಮಜವಾಗಿದೆ
[03:37.81] ಎರಡು ಜಡೆಯನ್ನು ಎಳೆದು ಕೇಳುವೆನು ನೀ ಸ್ವಲ್ಪ ನಿಲ್ಲಬಾರದೆ
[03:47.63] ಎರಡು ನೆರಳೇಕೆ ನಾವಿಬ್ಬರು ಒಂದೇ ಬಳಿ ನೀನು ಬರಬಾರದೆ
[03:57.69] ನೀ ದೂರ ನಿಂತಾಗ ಬಾ ಎಂದು ನಾನಿನ್ನ ಕೂಗೋದು ಚಟವಲ್ಲವೇ
[04:07.52] ಇಸ್ಟೊಂದು ಒಲವಲ್ಲಿ ನಿನ್ನ ನೀಳ ತೋಳನ್ನು ಬಯಸೋದು ಹಿತವಲ್ಲವೆ|
