Lrc Player

Gediya Beku magala

Ratnamala prakash
[03:49.77]·Synced by Guest·
This lyric sheet isn't paired with a song yet, so lines are shown but won't sync or seek.

[00:22.33] ಗೆದಿಯ ಬೇಕು ಮಗಳಾ ಗೆದಿಯ ಬೇಕು

[00:27.25] ಗೆದಿಯ ಮಗಲ ಮನಸಾ ಕದಿಯಾ ಬೇಕು (2)

[01:15.35] ಮುಟ್ಟಾಕ ಬಂದರ ಮಾರಿ ಗೂಡ ಸರಿ ತಂಗಿ

[01:20.45] ಸಿಟ್ಟಗಿ ನಿಂತರ ಮೊದಲೆ ಕರಿ ತಂಗಿ

[01:25.99] ಕರದ ಕೈ ಗುಂಟ ಸರದರ ಸರ್ದಾರ್

[01:31.27] ಸನ್ನತ್ತ ಸರಕೊಂಡು ಸುಸ್ವ ಹೊರಳಿಸು ತಂಗಿ

[01:36.54] ಗೆದಿಯ ಬೇಕು ಮಗಳಾ ಗೆದಿಯ ಬೇಕು

[01:41.85] ಗೆದಿಯ ಮಗಲ ಮನಸಾ ಕದಿಯಾ ಬೇಕು

[02:11.16] ಹೊತ್ತಸ್ಟು ಹಾಲಿಗೆ ರುಚಿ ಬರುತಯ್ತಿ ಮಗಳಾ

[02:16.45] ಹಳಿದಸ್ಟು ಹಣ್ಣಿಗಿ ಸ್ವದೆ ಇರುತಯ್ತಿ ಬಹಳಾ

[02:22.00] ಜೇನಾಗಿ ಹಾಲಾಗಿ ಹೊವಾಗಿ ಹಣ್ಣಾಗಿ

[02:27.06] ನೀರಾಗಿಯೇ ಅವಗ ಒಪ್ಪಿಸಿಕೋ ಮಗಳಾ

[02:32.65] ಗೆದಿಯ ಬೇಕು ಮಗಳಾ ಗೆದಿಯ ಬೇಕು

[02:37.91] ಗೆದಿಯ ಮಗಲ ಮನಸಾ ಕದಿಯಾ ಬೇಕು

[03:04.43] ಮೈಮರಿಸೋ ಮಾತಿದು ಮೈ ಮರಿಯಲೇ ಬ್ಯಾಡ

[03:09.70] ಮೈ ಮ್ಯಾಲಿನಾ ಸೆರಗಾ ಸ್ವಲ್ಪ ಸರಿಸಿ ನೋಡ

[03:14.99] ಮೈ ಗಂಧ ಮಕರಂದ ನಾಲಿಗೆ ನೀರ ತರಲೀ

[03:20.26] ಮನಸೆಚ್ಚೀ ಆಡಿದರ ನಾಲಿಗೆ ತುಸ ಇರಲಿ

[03:25.82] ಗೆದಿಯ ಬೇಕು ಮಗಳಾ ಗೆದಿಯಾ ಬೇಕು

[03:31.39] ಗೆದಿಯ ಮಗಲ ಮನಸಾ ಕದಿಯಾ ಬೇಕು (2)