Lrc Player

Hani hani seri sagaravagi

Madhu Balakrishnan, ks Chitra
[05:05.29]·Synced by Guest·
This lyric sheet isn't paired with a song yet, so lines are shown but won't sync or seek.

[00:39.85] ಹನಿ ಹನಿ ಸೇರಿ ಸಾಗರವಾಗಿ ಸಾಗರ ಕರಗಿ ಮೇಘಗಳಾಗಿ

[00:43.23] ಮೇಘಗಳೆಲ್ಲಾ ರಾಗವ ಕೂಗಿ ರಾಗವು ಕರಗಿ ಮಳೆ ಹನಿಯಾಗಿ

[00:46.76] ಹನಿ ಹನಿ ಎಲ್ಲಾ ಭೂಮಿಯ ತಾಗಿ ತಾಕಿದ ಹನಿಗಳು ಚಿಟಪಟ ಕೂಗಿ

[00:50.35] ಚಿಟಪಟ ಸದ್ದಿಗೆ ಉತ್ತರವಾಗಿ ಋತುಗಳು ಉರುಳೀ ಚೈತ್ರಗಳಾಗಿ

[00:53.87] ಓ ನವಿಲೇ ಎಲ್ಲಾ ನಿನಗಾಗೀ ಚೆಲುವೆ ನಾಚುವಂಥಾ ಚೆಲುವೆ ನಿನಗಾಗೀ

[01:00.69] ಓ ನವಿಲೇ ಎಲ್ಲಾ ನಿನಗಾಗೀ ಕಣ್ಣು ಕೋರೈಸೋ ಕಣ್ಣೀಗಾಗೀ

[01:08.00] || ಹನಿ ಹನಿ ಸೇರೀ ||

[02:07.86] ಚಿಗುರೋ ಎಲೆಗಳು ಬಾಗಿ ಗಿಡವಾಗಿ ಇಬ್ಬನಿಯಾ ಕೂಗೀ ಜೊತೆಯಾಗಿ ಹೂವಾಗೀ

[02:15.18] ಹೂವುಗಳೆಲ್ಲಾ ಮಾಗೀ ತಲೆದೂಗೀ ಚಿತ್ತಾರವಾಗೀ ಸಂಗಾತಿ ಹಾಡಾಗೀ

[02:22.02] ಆ ಹಾಡಿಗೇ ಈ ಗುಂಡಿಗೆ ಲಯವಾಗೀ ಮೈ ಮರೆಯಲೂ

[02:29.16] ಆಆಆಆಆ ಆಆಆಅ

[02:37.98] ಆ ಹಾಡಿಗೆ ಮರುಳಾಗೀ ನಾ ಬಂದೇ ಕೊರಳಾಗೀ

[02:41.51] ಆ ಹಾಡಿಗೆ ಮರುಳಾಗೀ ನಾ ಬಂದೇ ಕೊರಳಾಗೀ

[02:44.83] ನಿನ್ನ ಸರಿ ಗಮ ದೊಳಗಿನ ಕವಿತೇ ಮೆಚ್ಚಿ ಕುಣಿಯಲು ಬಂದೆ ಗರಿಯಾ ಬಿಚ್ಚಿ

[02:48.59] ಓ ನವಿಲೇ ಎಲ್ಲಾ ನಿನಗಾಗೀ ಚೆಲುವೆ ನಾಚುವಂಥಾ ಚೆಲುವೆ ನಿನಗಾಗೀ

[02:55.69] || ಹನಿ ಹನಿ ಸೇರೀ ||

[03:59.99] ಭಾವನ ಸಾಗರ ಕರಗೀನೀರಾಗೀ ಅಲೆಯಾಗೀ ಬಂತು ಹೃದಯಕ್ಕೆ ಕಣ್ಣಾಗೀ

[04:07.09] ಕಣ್ಣುಗಳೆರಡೂ ಬೀಗೀ ಬಾನಾಚೆತಂಗಾಳೀಯಾಗೀ ಹುಡುಕಿರಲೂ ಕನಸಿಗಾಗೀ

[04:13.89] ಚುಕ್ಕೀಗಳೇ ಸಾವಿರ ಕನಸುಗಳಾಗೀ ಕಣ್ಣ್ ತುಂಬಲೂ

[04:20.94] ನೀ ಬಂದೇ ಜೊತೆಯಾಗೀ ಆ ಕನಸಿಗೆ ಕಥೆಯಾಗಿ

[04:24.47] ಈ ಕನಸಿನ ಕನಸಲ್ಲಿ ಸ್ನೇಹದ ಜ್ಯೋತೀ ಬೆಳಗಲಿ ಎಂದೂ ನೇಸರನಾಗೀ

[04:28.25] ಒ ನವಿಲೇ ಎಲ್ಲಾ ನಿನಗಾಗೀ ಚೆಲುವೇ ನಾಚುವಂಥಾ ಚೆಲುವೇ ನಿನಗಾಗೀ

[04:35.33] || ಹನಿ ಹನಿ ಸೇರೀ ||