Helilla yarallu nanu
[00:01.43] ಇಷ್ಕ್ ಮೇ ಜೀನ ಬಿ ಹೈ ಇಷ್ಕ ಮೇ ಮರನಾ ಬಿ ಹೈ ll ೨ll
[00:29.64] ಹೇಳಿಲ್ಲ ಯಾರಲ್ಲೂ ನಾನು ಈ ಗುಟ್ಟಲ್ಲಿ ಶಾಮೀಲು ನೀನು
[00:37.46] ಕಣ್ಣಿಂದ ನೀನು ಪಾರಗದಂತೆ ನನ್ನಿಂದ ಎಂದು ದೂರಗದಂತೆ
[00:45.02] ನಿನ್ನಲ್ಲಿ ನಾನೀಗ ಸೆರೆಯಾಗಲೇನು...
[00:52.38] ಇಷ್ಕ್ ಮೇ ಜೀನ ಬಿ ಹೈ ಇಷ್ಕ ಮೇ ಮರನಾ ಬಿ ಹೈ
[00:56.41] ಇಷ್ಕ ತಾರೆ ಜಮೀನ್ ಇಷ್ಕ ತೂಫಾನು ಹೈ ll ೨ll
[01:08.36] ಹೇಳಿಲ್ಲ ಯಾರಲ್ಲೂ ನಾನು ಈ ಗುಟ್ಟಲ್ಲಿ ಶಾಮೀಲು ನೀನು
[01:37.66] ಗಾಳಿಯೇ ನನ್ನನು ನಿನ್ನೆಡೆ ನೂಕಿದೆ ಭಾಷೆಗೂ ಮೀರಿದ ಭಾವನೆ ಏಕಿದೆ!
[01:54.84] ವಿವರವಾಗಿ ನೋಟವೇ.. ವರದಿಯನು ನೀಡಿದೆ
[02:02.22] ನನಗೆ ನೀನೆ ಬೇಕಿದೆ.....
[02:09.78] ಇಷ್ಕ್ ಮೇ ಜೀನ ಬಿ ಹೈ ಇಷ್ಕ ಮೇ ಮರನಾ ಬಿ ಹೈ
[02:13.82] ಇಷ್ಕ ತಾರೆ ಜಮೀನ್ ಇಷ್ಕ ತೂಫಾನು ಹೈ
[02:18.38] ಹೀಗಂತೂ ಗಾಯಾಳು ನಾನು ಈ ಗುಟ್ಟಲ್ಲಿ ಶಾಮೀಲು ನೀನು
[02:25.93] ಈ ಪ್ರೀತಿ ಈಗ ಅತಿಯಾಗುವಂತೆ ನನ್ನನ್ನು ನೀನು ಹುಡುಕಾಡುವಂತೆ
[02:33.49] ಆಗಾಗ ಒಂಚೂರು ಮರೆಯಾಗಲೇನು!!
[03:06.42] ಮೆಲ್ಲನೆ ತಿದ್ದುಬಾ ಮುತ್ತಿನ ಅಕ್ಷರ ಸ್ವಪ್ನವೇ ಸಿಕ್ಕಿದೆ ಇದ್ದರು ಎಚ್ಚರ
[03:23.37] ಚೆಲುವೆ ನಿನ್ನ ಕೂಗುತ ಚಕಿತನಾಗಿ ನೋಡುತಾ
[03:30.91] ಬದುಕಬಲ್ಲೆ ಸಾಯುತಾ
[03:39.12] ಇಷ್ಕ್ ಮೇ ಜೀನ ಬಿ ಹೈ ಇಷ್ಕ್ ಮೇ ಮರ್ಣಬಿ ಹೈ
[00:00.00] ಇಷ್ಕ್ ತಾರೆ ಜಮೀನ್ ಇಷ್ಕ್ ತೂಫಾನ್ ಹೈ
[03:47.08] ಹೇಳಿಲ್ಲ ಯಾರಲ್ಲೂ ನಾನು ಈ ಗುಟ್ಟಲ್ಲಿ ಶಾಮೀಲು ನೀನು
[03:54.65] ಕಣ್ಣಿಂದ ನೀನು ಪಾರಗದಂತೆ ನನ್ನಿಂದ ಎಂದು ದೂರಗದಂತೆ
[04:02.45] ನಿನ್ನಲ್ಲಿ ನಾನೀಗ ಸೆರೆಯಾಗಲೇನು
