Hrudayave ninna hesarige
[00:31.15] ಹೃದಯವೇ ನಿನ್ನ ಹೆಸರಿಗೆ ಬರೆದೆ ನನ್ನೇ ನಾ..........
[00:46.60] ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ ಬೆಳ್ಳಿ ಬೆಳ್ಳಿ ಬೆಳ್ಳಿಮೋಡ ಚೆಂದ
[00:54.65] ಆಕಾಶ ನಾನಾದೆ ನಾ…….
[00:58.42] ಹೃದಯವೇ ನಿನ್ನ ಹೆಸರಿಗೆ ಬರೆದೆ ನನ್ನೇ ನಾ……
[01:06.50] ಮಾತಿನಲ್ಲೆ ತಂದೆ ಮಳೆಬಿಲ್ಲ ನಾಚಿ ನಿಂತ ಹೂವ ಬಳ್ಳಿಲೆಲ್ಲ
[01:14.32] ಬಾನಲ್ಲಿ ಒಂದಾದೆ ನಾ ....
[01:18.36] ಹೃದಯವೇ ನಿನ್ನ ಹೆಸರಿಗೆ ಬರೆದೆ ನನ್ನೇ ನಾ…….
[01:55.09] ಕಣ್ಣಿನಲಿ ಆಸೆ ಅಂಕುರಿಸಿ ಪ್ರಥಮಗಳು ಪಲ್ಲವಿಸಿ
[02:07.19] ಉದಯಗಳ ತೀರ ಸಂಚರಿಸಿ ಹೃದಯಗಳು ಝೇಂಕರಿಸಿ
[02:15.28] ಪ್ರಣಯದ ಹಾಡಾದೆ ನಾ ಅರಳಿದ ಹೂವಾದೆ ನಾ ಋತುವಲಿ ಒಂದಾದೆ ನಾ
[02:26.60] ಓ... ಓ .. ಓ ಆ ಆ ಆ ಆ.......
[02:34.93] ಹೃದಯವೇ ನಿನ್ನ ಹೆಸರಿಗೆ ಬರೆದೇ ನನ್ನೇ ನಾ……..
[02:43.00] ಹೃದಯವೇ ನಿನ್ನ ಹೆಸರಿಗೆ ಬರೆದೇ ನನ್ನೇ ನಾ.......
[03:25.88] ಮಳೆ ಹನಿಯ ಮೋಡ ನಾನಾಗಿ ಹನಿ ಇಡುವೆ ನೆನಪಾಗಿ
[03:37.68] ಉದಯಗಳ ಊರೇ ನಾನಾಗಿ ಬೆಳಕಿಡುವೆ ನಿನಗಾಗಿ
[03:46.25] ಪ್ರಣಯದ ಆರಾಧನಾ ಋತುವಿನ ಆಲಾಪನ ಮಿಥುನದ ಆಲಿಂಗನ
[03:57.15] ಓ ಓ ಹೂಂ ಆ ಆ ......
[04:05.37] ಹೃದಯವೇ ನಿನ್ನ ಹೆಸರಿಗೆ ಬರೆದೆ ನನ್ನೇ ನಾ
[04:21.47] ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ ಮಾತಿನಲ್ಲೆ ತಂದೆ ಮಳೆಬಿಲ್ಲ
[04:29.52] ಆಕಾಶ ನಾನಾದೆ ನಾ
[04:33.55] ಬಾನಲ್ಲಿ ಒಂದಾದೆ ನಾ ....
[04:37.59] ಹೃದಯವೇ ನಿನ್ನ ಹೆಸರಿಗೆ ಬರೆದೆ ನನ್ನೇ ನಾ ಆ ಆ ಆ
