Lrc Player

Kadali daati banda

Guru kiran
[04:30.96]·Synced by Guest·
This lyric sheet isn't paired with a song yet, so lines are shown but won't sync or seek.

[00:31.68] ಕಡಲ ದಾಟಿ ಬಂದ ಕುದುರೆ ಏರಿ ಬಂದ

[00:35.70] ನಿನ್ನ ಹೃದಯದ ಚೋರ ಚೆಲುವ ರಾಜ ಕುಮಾರ ಚೆಲುವ ರಾಜ ಕುಮಾರ

[00:48.62] ಕಡಲ ದಾಟಿ ಬಂದ ಕುದುರೆ ಏರಿ ಬಂದ

[00:52.90] ನಿನ್ನ ಹೃದಯದ ಚೋರ ಚೆಲುವ ರಾಜ ಕುಮಾರ ಚೆಲುವ ರಾಜ ಕುಮಾರ

[01:39.22] ನಗು ನಗು ನಗು ನೀನು ಏನಾದರೂ ಜೇನಾದ ಮಾತಾಡು ನೋವಾದರೂ

[01:47.80] ಬಿಡು ಬಿಡು ಬಿಡು ಬಿಡು ಈ ಬೇಸರ ಬಾಂಧವ್ಯ ಸೋಪಾನ ಈ ಸೋದರ

[01:58.92] ಬಾಳಿಗೆ ನೋವೆನ್ನುವ ಭಾವವು ಎಲ್ಲಿದೆ ನೋವಿಲ್ಲದ ಜೀವವು, ನೀ ಹೇಳು

[02:13.87] ಕಡಲ ದಾಟಿ ಬಂದ ಕುದುರೆ ಏರಿ ಬಂದ

[02:17.91] ನಿನ್ನ ಹೃದಯದ ಚೋರ ಚೆಲುವ ರಾಜ ಕುಮಾರ ಚೆಲುವ ರಾಜ ಕುಮಾರ

[02:53.65] (ಋತುಮತಿ ಮೈಲಿ ನೀರು ಕಚಗುಳಿ ರತಿಪತಿ ಕೈಲಿ ಸೇರಿದ ರವಳಿ

[03:02.24] ಋತುಮತಿ ಮೈಲಿ ನೀರು ಕಚಗುಳಿ ರತಿಪತಿ ಕೈಲಿ ಸೇರಿದ ರವಳಿ)

[03:27.70] ಹಸಿ ಬಿಸಿ ಪಿಸು ನುಡಿ ಹಾಡಾದರೆ ಬಾಳೆಲ್ಲ ಶೃಂಗಾರ ಏಕೀ ತೆರೆ

[03:36.06] ಮಧು ಮಧು ವಧು ವರ ಒಂದಾದರೆ ಝೇಂಕಾರ ಓಂಕಾರ ಮೈ ಸೋತರೆ

[03:47.13] ಈ ದಿನ ಭೂಮಿನೇ ಪ್ರೇಮಾಲಯ ಈ ಮನ ಪ್ರೀತಿಗೆ ದೇವಾಲಯ ನೀ ಕೇಳು

[04:01.81] ಕಡಲ ದಾಟಿ ಬಂದ ಕುದುರೆ ಏರಿ ಬಂದ

[04:06.08] ನಿನ್ನ ಹೃದಯದ ಚೋರ ಚೆಲುವ ರಾಜ ಕುಮಾರ ಚೆಲುವ ರಾಜ ಕುಮಾರ