Lrc Player

Kannada myalina gobeye

Sangeet katti
[04:27.31]·Synced by Guest·
This lyric sheet isn't paired with a song yet, so lines are shown but won't sync or seek.

[00:29.29] ಕಂಬದಾ ಮ್ಯಾಲಿನ ಗೊಂಬೆಯೇ ನಂಬಲೇನ ನಿನ್ನ ನಗೆಯನ್ನಾ

[00:37.61] ಭಿತ್ತಿಯಾ ಮ್ಯಾಲಿನ ಚಿತ್ತಾರವೇ ಚಿತ್ತ ಗೊಟ್ಟ ಹೇಳೇ ಉತ್ತಾರವ

[00:45.67] ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ

[00:49.74] ಮಬ್ಬು ಹರಿಯುವುದೇನಾ ಹಬ್ಬವಾಗುವುದೇನಾ

[00:58.08] ಕಂಬದಾ ಮ್ಯಾಲಿನ ಗೊಂಬೆಯೇ ನಂಬಲೇನ ನಿನ್ನ ನಗೆಯನ್ನಾ

[01:06.38] ಭಿತ್ತಿಯಾ ಮ್ಯಾಲಿನ ಚಿತ್ತಾರವೇ ಚಿತ್ತ ಗೊಟ್ಟ ಹೇಳೇ ಉತ್ತರವ

[01:47.05] ನೀರೊಲೆಯಾ ನಿಗಿ ಕೆಂಡ ಸತ್ಯವೇ ಈ ಅಭ್ಯಂಜನವಿನ್ನೂ ನಿತ್ಯವೇ

[01:55.36] ಒಳ್ಳೆ ಗಮಗುಡುತಿಯಲ್ಲೇ ಸೀಗೆಯೇ ನಿನ್ನ ವಾಸನೀ ಹರಡಿರಲಿ ಹೀಗೆಯೇ

[02:07.76] ನೀರೊಲೆಯಾ ನಿಗಿ ಕೆಂಡ ಸತ್ಯವೇ ಈ ಅಭ್ಯಂಜನವಿನ್ನೂ ನಿತ್ಯವೇ

[02:15.84] ಒಳ್ಳೆ ಘಮಗುಡುತಿಯಲ್ಲೇ ಸೀಗೆಯೇ ನಿನ್ನ ವಾಸನೀ ಹರಡಿರಲಿ ಹೀಗೆಯೇ

[02:24.15] ಒಬ್ಬಳೇ ನಾನಿಲ್ಲಿ ತಬ್ಬಿಬ್ಬು ಗೋಂಡಿಹೆನ

[02:28.17] ಮಬ್ಬು ಹರಿಯುವುದೇನಾ ಹಬ್ಬವಾಗುವುದೇನಾ

[03:09.20] ಒಪ್ಪಿಸುವೆ ಹೂ-ಹಣ್ಣು ಭಗವಂತ ನೆಪ್ಪಿಲೆ ಹರಸುನಗಿ ಇರಲೆಂತ

[03:17.51] ಕಪ್ಪುರವ ಬೆಳಗುವೆ ದೇವನೇ ತಪ್ಪದೆ ಬರಲೆನ್ನ ಗುಣವಂತ

[03:29.85] ಒಪ್ಪಿಸುವೆ ಹೂ-ಹಣ್ಣು ಭಗವಂತ ನೆಪ್ಪಿಲೇ ಹರಸುನಾಗಿ ಇರಲೆಂತ

[03:37.91] ಕಪ್ಪುರವ ಬೆಳಗುವೆ ದೇವನೇ ತಪ್ಪದೆ ಬರಲೆನ್ನ ಗುಣವಂತ

[03:46.23] ಒಬ್ಬಳೇ ನಾನಿಲ್ಲಿ ತಬ್ಬಿಬ್ಬು ಗೋಂಡಿಹೆನ

[03:50.26] ಮಬ್ಬು ಹರಿಯುವುದೇನಾ ಹಬ್ಬವಾಗುವುದೇನಾ

[03:58.31] ಕಂಬದಾ ಮ್ಯಾಲಿನ ಗೊಂಬೆಯೇ ನಂಬಲೇನ ನಿನ್ನ ನಗೆಯನ್ನಾ

[04:06.65] ಭಿತ್ತಿಯಾ ಮ್ಯಾಲಿನ ಚಿತ್ತಾರವೇ ಚಿತ್ತ ಗೊಟ್ಟ ಹೇಳೇ ಉತ್ತಾರವ