Lrc Player

Koodi itta

Sonu Nigam, Shreya Ghoshal
[04:30.08]·Synced by Guest·
This lyric sheet isn't paired with a song yet, so lines are shown but won't sync or seek.

[00:01.22] ಆಹ್ ನೀನೆ ನೀನೆ ನೀನೆನೆ ನೀನೆ

[00:04.34] ಆಹ್ ನೀನೆ ನೀನೆ ನೀನೆನೆ ನೀನೆ

[00:29.51] ಕೂಡಿ ಇಟ್ಟ ಕನಸಿನೊಡೆಯ ಕಣ್ಣ ಮುಂದೆ ಬಂಧ ಸಮಯ

[00:41.37] ನೋಡೋ ಮಿಂಚು ಕಂಗಾಲಾ ಯೇನೋ ಹೇಳೋ ಹಂಬಲ

[00:46.93] ನನ್ನ ಲೋಕ ತುಂಬಿ ಪುಲಕ ನಿಂದೆ ಸಪ್ಪಳ

[00:52.49] ಮೋಹ ಮುಡಿದಾಗ ಮೋಡಕೆ ಹೊತ್ತು ಗೊತ್ತು ಹೋಗಿ ಪಕ್ಕಾಕೆ

[00:58.57] ಮಳೆಯ ಚುಂಬನ ಸಾಗರಕೆ

[01:03.71] ಇಷ್ಟ ಆದ ಮೇಲೆ ಹೃದಯಕೆ ಅಸ್ತು ಅನ್ನು ಅಷ್ಟೇ ಪ್ರೇಮೇಕೇ

[01:09.50] ಬೇಡ ಯಾವುಧೆ ಹಿಂಜರಿಕೆ

[01:14.05] ಆಹ್ ನೀನೆ ನೀನೆ ನೀನೆನೆ ನೀನೆ

[01:48.59] ಬೀಳುವಾಗ ನೀನು ಹೀಗೇ ಕಣ್ಣಿಗೆ ಕೆಂಡ ಕಾರೋ ಸೂರ್ಯ ಕೂಡ ತಣ್ಣಗೆ

[01:59.96] ಹೃದಯದ ಸಿಹಿ ಪರಿಚಯ ಕಿರು ಬೆರಳಲಿ ಮಾಡುತಾ

[02:05.55] ಕಣ್ಣಲಿ ಕಚಗುಳಿ ಇಡೊ ನಿನ್ನ ಶೈಲಿ ಅದ್ಭುತ

[02:10.87] ಜೇನಿನ ಜಾತ್ರೆಗೆ ಬಂದಾಗ ಆಸೆಗೆ ಯೇತಕೆ ಬೀಗ

[02:21.93] ಯೆಲ್ಲೋ ಒಮ್ಮೆ ಕೋಟಿ ವರುಷಕೆ ಇಂಥಾ ಮಿತ್ರಿ ಸಾಧ್ಯ ಹರುಷಕೆ

[02:27.74] ಬಂತು ಜೀವಕೆ ಲವಲವಿಕೆ

[02:33.04] ಈಗಲುನು ಬರದ ನಂಬಿಕೆ ಸಿದ್ದ ಮಾಡಿ ಮುತ್ತು ವೇದಿಕೆ

[02:38.64] ಹೀಗೇ ಬಂದೆ ನೀ ಹತ್ತಿರಕೆ

[03:06.09] ಆಹ್ ನೀನೆ ನೀನೆ ನೀನೆನೆ ನೀನೆ

[03:17.75] ಸಂಧಿಸೋಕೆ ಕೊಟ್ಟರೆ ನಾ ಸಮ್ಮತಿ ಬಂದಿಸೋದು ಯಾವ ಸೀಮೆ ಪದ್ಧತಿ

[03:29.34] ಬಯಕೆಯ ಬರಸಿಡಿಲನು ತಾಡೆ ಹಿಡಿಯಲು ಸಾಧ್ಯವೇ

[03:34.65] ಮಿಲನದ ಹೊಸ ಲೋಕಕೆ ನಯನಗಲೇ ಸೇತುವೆ

[03:40.00] ಜೀವನ ಲಕ್ಷಣ ನೀ ಬಂಧು ಪ್ರೀತಿಸು ಹೀಗೇ ನೀ ಯೆಂದು

[03:51.37] ಮೀನಮೇಷ ಯೇಕೆ ಸುಮ್ಮನೆ ನನ್ನ ತೂಳೆ ನಿನ್ನ ಅರಮನೆ

[03:56.93] ಬಾಳು ಬೆಚ್ಚಗೆ ನನ್ನೊಡನೆ

[04:02.22] ಹೇಳಬಲ್ಲೆ ಮಾಡಿ ಗರ್ಜನೆ ನಿನ್ನ ಪ್ರೀತಿ ನನ್ನ ಸಾಧನೆ

[04:08.05] ನೀನೇ ಮೊದಲು ನೀ ನನ್ನ ಕೊನೆ

[04:12.85] ಆಹ್ ನೀನೆ ನೀನೆ ನೀನೆನೆ ನೀನೆ