Nijana nanena
[01:02.88] ನಿಜನಾ... ನಾನೇನಾ... ನಿನ್ನ ಜೊತೆಜೊತೆಯಾಗಿರುವೆ..
[01:10.19] ಇದೆಲ್ಲಾ... ಪ್ರೇಮನಾ... ನನ್ನ ಮನಸನು ಕೇಳಿರುವೆ..
[01:17.96] ನನ್ನ ಎದೆಯಲಿ ಯಾರೊ, ಕಚಗುಳಿ ಇಡುವ ಹಾಗೆ..
[01:25.27] ಬೆನ್ನ ಹಿಂದೆ ಯಾರೊ ನಿಂತು, ನಿನ್ನೆಡೆ ದೂಡಿದ ಹಾಗೆ..
[01:32.35] ಅರೆ ಅರೆ ಅರೆ ಉಸಿರಲಿ ವೇಗ,
[01:35.88] ಎಂಥಾ ಹೊಸ ಹೊಸ ಸಿಹಿ ಸುಖ ಈಗ....
[01:39.71] ನನ್ನ ಖುಷಿ ಒಂದು ಧುಮ್ಮಿಕ್ಕುವ ಜೋಗ....
[02:01.91] || ನಿಜನಾ.. ||
[02:35.39] ಈ ವಯಸ್ಸಿಗೆ ದಿನ ದಿನ ಹೊಸ ವಸಂತ, ಈ ಮನಸ್ಸಿಗೆ ಪ್ರತಿಕ್ಷಣ ನೀನೆ ಪ್ರಪಂಚ,
[02:43.00] ಈ ಉಲ್ಲಾಸಕೆ, ಉತ್ಸಾಹಕೆ ನೀನೇ ಮುಹೂರ್ತ..
[02:46.78] ಬುಗುರಿಯ ಹಾಗೆ ತಿರುಗುವ ಮನಸು.. ನೆನಪಿಗೆ ಬಾರದ ಸಾವಿರ ಕನಸು..
[02:54.34] ಚೆಲುವಿನ ಚಿಲಿಪಿಲಿ ಎರಡು ಹೃದಯದಿ, ಸುಂದರ... ಅನುಭವವೂ....
[03:01.17] || ನಿಜನಾ.. ||
[03:38.48] ಈ ಮನಸ್ಸಲಿ ಆಸೆ ಇತ್ತು ಗೊತ್ತೆ ಇರ್ಲಿಲ್ಲ, ಈ ವಯಸ್ಸಲಿ ಪ್ರೀತಿ ಬರೊ ಸುಳ್ವೆ ಇರ್ಲಿಲ್ಲ,
[03:45.37] ನಾ ನಿನ್ನ ಕಾಣೊ ಮೊದಲು ನಂಗೆ ಏನು ತಿಳ್ದಿಲ್ಲ..
[03:49.72] ನನ್ನಲಿ ನಾನು ಕಳೆದೆ ಹೋದೆ.. ನಿನ್ನಲಿ ಎಂದೊ ಬೆರೆತು ಹೋದೆ..
[03:57.03] ಒಲವಿನ ಚಿಲಿಪಿಲಿ ಎರಡು ಹೃದಯದಿ,
[04:00.58] ಸುಂದರ... ಸುಖಮಯವೂ....
[04:03.62] || ನಿಜನಾ.. ||
