Sakhiye sakhiye
[00:54.96] ಸಖಿಯೇ ಸಖಿಯೇ, ನನಗೆ ದೊರೆತ ಒಲವ ನಿಧಿಯೇ, ನೀ ಯಾರೇ,
[01:05.29] ಖುಷಿಯೇ ಖುಷಿಯೇ, ನನ್ನ ಎದೆಗೆ ಇಳಿದ ಖುಷಿಯೇ, ನೀ ಯಾರೇ,
[01:16.10] ನೀ ನನಗೆ, ನಾ ನಿನಗೆ, ಈ ಜಗವು ನಮಗೇಕೆ,
[01:26.70] ನಿನ್ನ ನಗೆ, ಸಾಕೆನಗೆ, ಬೇರೆ ಸುಖ ನಮಗೇಕೆ,
[01:37.31] ಯಾರೇ ನೀ ಯಾರೇ ಸಖಿ, ಯಾರೇ ನೀ ಯಾರೇ ಸಖಿ,
[01:46.78] ಸಖಿಯೇ ಸಖಿಯೇ, ನನಗೆ ದೊರೆತ ಒಲವ ನಿಧಿಯೇ, ನೀ ಯಾರೇ,
[02:31.14] ಅಲ್ಲೇ ನಂಗೀಗ ನೀ ಬರೀ ಸಂಗಾತಿ, ತಾಯಿಯು ನೀ ನನಗೆ,
[02:41.98] ಮುದ್ದು ಮುದ್ದಾದ ತಂಟೆಗಳಲ್ಲಿ, ನೀ ಎಳೆಯ ಹೋಗುವೆ,
[02:52.11] ಚೆಲುವೆಯೇ ನಂಗೆ ನೀ ವಿಸ್ಮಯ, ನನ್ನದೇ ದೃಷ್ಟಿ ತಾಕೋ ಭಯ,
[02:56.97] ಪರಿ ಪರಿ ನನ್ನ ಈ ಪ್ರೀತಿಯ, ಕೆಣಕುವೆ ಯಾವ ನ್ಯಾಯ,
[03:03.04] ಯಾರೇ ನೀ ಯಾರೇ ಸಖಿ, ಯಾರೇ ನೀ ಯಾರೇ ಸಖಿ,
[03:13.21] ಸಖಿಯೇ ಸಖಿಯೇ, ನನಗೆ ದೊರೆತ ಒಲವ ನಿಧಿಯೇ, ನೀ ಯಾರೇ,
[03:59.00] ಒಂದು ಗಳಿಗೇನು ನಿಲ್ಲದು ಈ ನಿನ್ನ ಸುಂದರ ಹೂಮುನಿಸು,
[04:10.11] ನಿನ್ನ ಹಾಗೇನೇ ಆಡಲು ತುಂಟಾಟ ನೀ ನನಗೂ ಕಲಿಸು,
[04:19.81] ಬದಲಿಸಿ ನನ್ನ ಈ ಲೋಕವ, ನಡೆಸುವೆ ನೀನು ನಿತ್ಯೋತ್ಸವ,
[04:25.10] ಕನಸಿಗೂ ಚಂದ ಈ ವಾತ್ಸವ, ಕುಣಿದಿದೆ ನನ್ನ ಜೀವ,
[04:31.42] ಯಾರೇ ನೀ ಯಾರೇ ಸಖಿ, ಯಾರೇ ನೀ ಯಾರೇ ಸಖಿ,
[04:41.56] ಸಖಿಯೇ ಸಖಿಯೇ, ನನಗೆ ದೊರೆತ ಒಲವ ನಿಧಿಯೇ, ನೀ ಯಾರೇ,
